ಜ್ಯ ಕಂಡ ಉತ್ತರಾರ್ಧ. ನನುಭವಿಸುತ್ತಿರುವಾಗ, ಆತನ ಆಜ್ಞೆಯ ಹೊರತಾಗಿ ಒಬ್ಬನ ನಗರದ ಹೊರಕ್ಕೆ ಹೋಗುತ್ತಿರಲಿಲ್ಲ; ಹಾಗೂ ಒಳಗೂ ಬರುತ್ತಿರಲಿಲ್ಲ. ಶ್ರೀ ರಾಮನು ತನ್ನ ಮುದ್ರೆಯ ಗುರುತಿಲ್ಲದೆ ಯಾವ ಶಾಸನವನ್ನೂ ದೂಡುತ್ತಿರಲಿಲ್ಲ. ಆತನು ಯಾವಬ್ರಾಹ್ಮಣರ ಅಜ್ಜೆಯನ್ನೂ ಪೂರ್ಣವೂಡದೆ ಇರುತ್ತಿರಲಿಲ್ಲ. ಶ್ರೀರಾಮನಲ್ಲಿ ಅದೇಯವಾದ ವಸ್ತುಗಳು ಬಹಳ ಸಲವಿದ್ದವು. ಒಂದು ದಿವಸ ಶ್ರೀಮನು ಪರಿವಾರ ಸಮೇತ ವಾಗಿ ತನ್ನ ಸ್ನೇಹಿತನಾದ ಗಂಧರ್ವತ್ರನ ಮನೆಗೆ ಭೋಜನಕ್ಕೆ ಹೋಗಿದ್ದನು, ಗಂಧರ್ವನು ಶ್ರೀರಾಮನಿಗೆ ಭೋಜನಕ್ಕಾಗಿ ಅನೇಕ ಪದಾರ್ಥಗಳನ್ನು ಮಾಡಿಸಿ ದ್ದನು. ಸೇವಕರು ಭೋಜನ ಮಂದಿರದಲ್ಲಿ ಸುವರ್ಣದ ಪೀಠಗಳನ್ನು ಹಾಕಿ, ಉತ್ತಮವಾದ ಎಲೆಗಳ ಮೇಲೆ ನಾನಾವಿಧವಾದ ಪದಾರ್ಥ ಗಳನ್ನು 'ಬಡಿಸಲು ರಂಭಿಸಿದರು. ಇಷ್ಟರಲ್ಲಿ ಶ್ರೀರಂದುನ ಮಿತೃತ್ವವನ್ನು ಕೇಳಿದ ದಕ್ಷಿಣದೇಶದಿಂದ ಕೆಲವು ಬ್ರಾಹ್ಮಣರು ಆತನ ದರ್ಶನಕ್ಕಾಗಿ ಬಂದರು. ಶ್ರೀಮನು ಗಂಧರ್ದನ ಮನೆಯಲ್ಲಿ ರುವನೆಂದು ತಿಳಿದು, ಬ್ರಾಹ್ಮಣರು ಅಲ್ಲಿಗೆ ಬಂದರು. ಬಹಳ ದೂರ ದಿಂದ ತನ್ನ ದರ್ಶನಕ್ಕಾಗಿ ಬ್ರಾಹ್ಮಣರು ಬಂದಿರುವರೆಂದು ತಿಳಿದು, ಶ್ರೀರಾಮನು ಥಟ್ಟನೆ ಆಸನದಿಂದ ಎದ್ದು, ಅವರನ್ನು ಎದುರುಗೊಂಡು, ಉತ್ತಮವಾದ ಆಸನ ದಲ್ಲಿ ಕುಳ್ಳಿರಿಸಿ ಮೂನಮಡಿ, ಕೈ ಜೋಡಿಸಿಕೊಂಡು ಮಹಾಸ್ವಾಮಿ, ಸ್ನಾನಮಾಡಿ ನಿತ್ಯಕೃತ್ಯಗಳನ್ನು ನೆರವೇರಿಸಬೇಕು. ಭೋಜನಕ್ಕೆ ಸಿದ್ಧವಾಗಿದೆ ಎಂದು ಪ್ರಾರ್ಥಿ ಸಿದನು, ರೂತುಗಳನ್ನು ಕೇಳಿ, ಬ್ರಾಹ್ಮಣರಲ್ಲಿ ಕೆಲವರು 'ಈಗಲೇ ನಮ್ಮ ಅಧಿ ಪ್ರಯವನ್ನು ಶ್ರೀರಾಮನಿಗೆ ತಿಳಿಸೋಣ ಎಂದರು ಕೆಲವರುಗಬೇಡಪ್ಪ ನಿದು ಗೇನು ಸೂರೆಯಾಗುವದು ಶ್ರೀರಾಮನ ಭೋಜನದಾದಮೇಲೆ ವಿಜ್ಞಾಪಿಸೋಣ, ಎನ್ನುತ್ತಿದ್ದರು. ಇವರ ಪರಸ್ಪರ ಭಾಷಣಗಳನ್ನು ಕೇಳಿ ಶ್ರೀರಾಮನು-ಸ್ವಾಮಿ, ನೀವು ಹಪುರವನ್ನು ಧನಬೇಡಬೇಕೆಂದು ಬಂದಿರುವಿರಲ್ಲವೆ! ಒಳ್ಳೇಯಿತ್ತು ಲಕ್ಷಣ, ಈಗಲೇ ಅಮೃತಶಿಲೆಯನ್ನು ತರಿಸಿ ಅದರಲ್ಲಿ ಬ್ರಹ್ಮಕರವನ್ನು ಈ ಇಹ್ಮಣರಿಗೆ ನಮೂದಿರುವನು ಎಂದು ಪದ್ದತಿಯಂತ ನವನ್ನು ಬರೆದು ಈ ಬೃಹ್ಮಣರ ವಶಕ್ಕೆ ಅದನ್ನು ಕೊಡತಕ್ಕದ್ದು, ಈಕರಗುವವರೆಗೂ ನಾನು ಭೋಜನ ಮೂಡುವದಿಲ್ಲ' ಎಂದು ಹೇಳಿದನು, ಈ ಮಾತುಗಳನ್ನು ಕೇಳಿ ಬ್ರಹ್ಮ ಅರುರಾಮಚಂದ್ರ, ಇಷ್ಟು ಅವಸರವೇಕೆ? ಭೋಜನದಮೇಲೆ ನನಗನ ಪತ್ರ ಬರೆದು ಕೊಟ್ಟರಾಯಿತು, ಭೋಜನ ಮಾಡೋಣ ಏಳು ಎಂದರು. * ', ಈ ಮುತುಗಳನ್ನು ಕೇಳಿ, ಶ್ರೀಮನು ದ್ವಿ ಅಜೇಷ್ಠರೇ, ನೀವು ಹೇಳು..
ಪುಟ:ಶ್ರೀ ಮದಾನಂದ ರಾಮಾಯಣ.djvu/೨೬೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.