ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀಮದಿನದ ಕಯಯು. ವದೇನೋ ಸತ್ಯ, ಚಿತ್ರ ವಿತ್ತ ಜೀವಿತ ಅವು ಕ್ಷಣಕಾಲದಲ್ಲಿ ನಾಶವಾಗುವವು. ಅಲ್ಲದೆ ಒಳ್ಳೇಕಲಸಗಳಿಗೆ ವಿಘ್ನಗಳು ಬಹಳ, ಆದ್ದರಿಂದ ಮನುಷ್ಯನು ಮನಸ್ಸಿಗೆ ಬಂದೊಡನೇ ಧರ್ಮವನ್ನು ಆಚರಿಸಬೇಕು ಭಜಿನದ ಸರ್ವಕಾಲದಲ್ಲಿರುವ ಬುದ್ದಿಯು ಭೋಜನವಾದಮೇಲೆ ಇರುತ್ತದೆಯೋ ಅಲ್ಲವೋ?' ಎಂಬ ವಚನಗಳು ಮತ್ತೆ-ಮತ್ತ ಜ್ಞಾಪಕಕ್ಕೆ ಬರುತ್ತಿರುವವು. ಇರಲಿ, ಈ ಕ್ಷಣದಲ್ಲಿ ಎಲ್ಲಾ ಕಾರ ವನ್ನೂ ಮುಗಿಸಿ ಕಾಡುವನು” ಎಂದು ಹೇಳಿ, ಬ್ರಾಹ್ಮಣರು ಬಹಳ ಹಸಿದಿರಬ ಹುದು ಎಂದು ಯೋಚಿಸಿ ಅವರಿಗೆ ರುಚಿಯಾದ ಫಲಗಳನ್ನು ತರಿಸಿ ಕೊಟ್ಟನು. ಅಷ್ಟರಲ್ಲಿ ಲಕ್ಷ್ಮಣನು ಗಂಡಕಿಯಿಂದ ಶ್ರೇಷ್ಠವಾದ ಶಿಲೆಯನ್ನು ತರಿಸಿ, ಅದ ರಲ್ಲಿ ಶ್ರೀರಾಮನ ಶಾಸನವನ್ನು ಬರೆಸಿದನು. ಸೀತಾರಾಮರು ಅದನ್ನು ಮಂಗಳ ಇತ್ಯಗಳಿಂದ ಪೂಜೆಮಡಿ ಬ್ರಾಹ್ಮಣರಿಗೆ ಬಹಳ ಹರ್ಷದಿಂದ ದಾನಮಾಡಿದರು. ಅನಂತರ ಸಮಸ್ತರೂ ಭೋಜನಗೂಡಿದರು. ಶ್ರೀರಾಮನು ಆ ಬ್ರಾಹ್ಮಣರನ್ನು ರತ್ಮಕ ವಿನದಲ್ಲಿ ಕುಳ್ಳಿರಿಸಿ, ಶಾಸನದ ಶಿಲೆಯನ್ನು ಅವರ ಸನ್ನಿಧಿಯಲ್ಲಿಂಸಿ ಬ್ರಹ್ಮಪುರಕ್ಕೆ ಕಳುಹಿಸಿದನು. ಬ್ರಾಹ್ಮಣರು ತಮ್ಮ ದೇಶಕ್ಕೆ ಹೋಗುವಾಗ ಶ್ರೀ ಕಾಮನಿಗೆ ಅನೇಕ ಅರ್ವಾದಗಳನ್ನು ದೂರಿದರು. ಈ ಬ್ರಾಹ್ಮಣರು ಮನ ಮಾಡಿದ ಸ್ಥಳಕ್ಕೆ ರಾಮನಾಥಪುರವೆಂದು ಕರೆಯುವರಿ, ಈ ರೀತಿಯಾಗಿ ಶ್ರೀರಾಮನು ಸಾವಿರಾರು ದನಗಳನ್ನು ಬ್ರಾಹ್ಮಣರಿಗೆ ಕೊಟ್ಟನು ಇರಲಿ, ಮುಂಡ ಆ ಬ್ರಾಹ್ಮಣರು ದುಷ್ಟನಾದ ಅಸ ಬರೆಯಿಂದ ಆಶಿತಿಯನ್ನು ಒಂದು ಸರೋವರದಲ್ಲಿ ಎಸಗುವರು ಅದರಿಂದ ಅವರು ಬಹಳ ದುಃಖವನ್ನನುಭವಿಸಬೇಕಾಗುವುದು. ಯಾಕೆಂದರೆ ಮುಂದೆ ಕಲಿಯುಗದಲ್ಲಿ ಒಬ್ಬ ದುಷ್ಟರನು ಆ ದೇಶಕ್ಕೆ ಪ್ರಭುರಾಗುವನು. ಅವನು ದುರಾಶೆಯಿಂದ ಆ ಬ್ರಹ ಣರನ್ನು ಕರೆಸಿ ಎಲ್ಲಿ ಬ್ರಾಹ್ಮಣರೆ, ನೀವು ಈ ಗ್ರಾಮವು ನಮ್ಮದೆಂದು ಹೇಳುವಿ ರತ್ನ ನಿಮಗೆ ಇದನ್ನು ಯಾರು ಕೊಟ್ಟಿರುವರು ಅವರ ಶಾಸನ ಪತ್ರವನ್ನು ನನಗೆ ತೋರಿಸಿ, ಇಲ್ಲವಾದರೆ ನೀವು ಇದುವರೆಗೂ ಅದರಿಂದ ತೆಗೆದುಕೊಂಡಿ ರುವ ಹಣವನ್ನು ವಸೂಲು ಮೂಡುವನು ಕೊಡುವದಿಲ್ಲವಾದರೆ, ನಿಮ್ಮನ್ನು ಒಂದೇಶಲ ಕೊಲ್ಲಿಸುವನು ಎಂದು ಹೇಳುವನು. ಅಗ ಬ್ರಹ್ಮಣರು ರಾಜನೇ ನಾವು ಒಂದು ತಿಂಗಳೊಳಗೆ ಶಿಕನ ಕತ್ರವನ್ನು ನಿನಗೆ ತೋರಿಸುವವು' ಎಂದು ಹಳಿ ಸರೋವರಕ್ಕೆ ಹೋಗಿ ಶರೀಧರರoಭಿಸುವರು. ಎಷ್ಟು ದಿವಸ ಪದರುಆಶಯು ಸಿಕ್ಕುವದಿಲ್ಲ, ಬಳಿಕ ಅವರು ತಿಂಗಳೊಳಗಗಿಯರ