9 . ಶ್ರೀಮದಾನಂದ ಮಯಣ, ನೀನು ನಮ್ಮ ಮಕ್ಕಳನ್ನು ಏಕೆ ಅಪೇಕ್ಷಿಸುವ ಉತ್ತಮಕುಲದಲ್ಲಿ ಬಹಳ ಮಕ್ಕಳು ಹುಟ್ಟುವದು ಒಳ್ಳೇದಲ್ಲ, ಅವರಲ್ಲಿ ಒಬ್ಬನು ದುಷ್ಟನಾದನೆಂದರೆ, ಕುಲ ಕೈ ಅಪಯಶಸ್ಸು ಬರುವದು ನನಗೆ ಬಹಳ ಮಕ್ಕಳಿಗಬೇಕೆಂದು ಸ್ವಪ್ನದ ಆದರೂ ಇಸ್ಥೆಯಿಲ್ಲ, ನಿಶ್ಚಯವಾಗಿಯ ಕ.ಶಂಥ ದಂಶಕ್ಕೆ ಕೀರ್ತಿಯನ್ನು ಚು ಮಾಡುವ ಒಬ್ಬ ಮಗನಿದ್ದರೆ ಸಾಕು, ಕೀವಿಗಳಂತೆ ದುಷ್ಟರಾದ ಅನೇಕ ಮಕ್ಕಳಿದ್ದರೆ, ಪ್ರಯೋಜನವೇನು? ಆದ್ದರಿಂದ ಸರ್.ಚಂದ್ರರು, ಅಥವಾ ಎರಡು ಕಣ್ಣುಗಳು, ಅಥವಾ ನಾನು-ಲಕ್ಷ್ಮಣ, ಇವರಿಗೆ ಸಮವಾದ ಇಬ್ಬರು ಮಕ್ಕಳ ದ್ದರೆ ಸಾಕು, ಅಂಥವರು ಈಗ ನಿನಗೆ ಇರುವರಷ್ಟೇ? ಇನ್ನು ಹೆಚ್ಚು ಮಕ್ಕಳನ್ನು ಅಪೇಕ್ಷಿಸಬೇಡ, ನನಗೂ ಮಕ್ಕಳ ಇಚ್ಛೆಯಿಲ್ಲದ್ದರಿಂದ ನಿನಗೆ ಆ ಮಕ್ಕಳು ಅಗು ಅದೂ ಇಲ್ಲ.” ಎಂದನು, ಈ ಮಾತುಗಳನ್ನು ಕೇಳಿ ಸೀತಾದೇವಿಯು ನನಗೆ ಒಂದಾದರು ಹೆಣ್ಣು ಮಗುವಾಗುವದಿಲ್ಲವೇ ಹ್ಯಾಗೆ?' ಎಂದು ಕೇಳಿದಳು. ಆಗ ಶ್ರೀರಾಮನು ನನ್ನ ಮಗಳಿಗೆ ಅನುರೂಪವಾದ ವರನು ಭೂಲೋಕದಲ್ಲಿ ಎಲ್ಲಿ ರುವನು ಶ್ರೇಷ್ಠಳಾದ ಕನೈಯನ್ನು ಪಡೆದು ಯಾವನೋ ಒಬ್ಬನಿಗೆ ಕೊಟ್ಟಿದ್ದ ರಿಂದ ಬಂದ ಭಾಗ್ಯವೇನು? ಕನ್ಯಹುಟ್ಟಿದಳೆಂದರೆ ಅಳಿಯನಕಾಲು ತೊಳೆಯದೇ ಆಗುವದು. ನನ್ನ ಕೈಯಿಂದ ಆ ಕೆಲಸವನ್ನು ಮಾಡಿಸಬೇಕೆಂದು ನಿನಗೆ ಬಯಕೆ ಇರುವದೇ ಹಾಗೆ ಹುಗಗಬಾರದು, ಹೇಸೀ, ಕುಶನಮಗಳು ಹೇಮದೇ ವಿಯು ನಿನಗೆ ಮಗಳಲ್ಲವೇ? ನಿನ್ನ ನಿಜಸ್ವರೂಪವನ್ನು ಮರೆತಂತ ಕಾಣುತ್ತದೆ. ಈ ಪ್ರಪಂಚದಲ್ಲಿ ಎಷ್ಟು ಜನ ಸ್ತ್ರೀಯರಿರುವರೋ, ಅವರೆಲ್ಲರೂ ನಿನ್ನ ಅಂತಭೂತ ಕಲ್ಲವೆ? ಪುರುಷರೆಲ್ಲರೂ ನನ್ನ ಅಂಶಭೂತರು. ಅಂದಮೇಲೆ ನಿನಗೆ ಎಷ್ಟು ಜನ ಹೆಣ್ಣು ಮಕ್ಕಳಿರುವರು, ನಿನ್ನ ಶತ್ರರನ್ನು ಎಣಿಸಲು ಯಾರಿಂದ ಸಾಧ್ಯವಾದೀತು ಆದ್ದರಿಂದ, ಕ್ರಿಯೆ, ಹೆಚ್ಚು ಮಕ್ಕಳನ್ನು ಬಯಸಬೇಡ, ಕುಲವನ್ನು ಉದ್ದಾರದ ಕುವ ಒಬ್ಬ ಮಗನನ್ನು ಪಡೆದತಾಯಿತಂದೆಗಳೇ ಧನ್ಯರು. ಕುಲಕ್ಕೆ ಮೃತ್ಯರೂ ಸಂದ ಬಹುಜನ ಮಕ್ಕಳಿಂದ ಏನು ಪ್ರಯೋಜನ?” ಎಂಬ ಲೋಕಾಯು ಸವದದ್ದು, ಅಲ್ಲದೆ ಬಹಳ ಮಕ್ಕಳನ್ನು ಪಡೆದ ಹೆಂಗಸಿನಾರುಣ್ಯವ ವಾಗುತ್ತದೆ, ನಿನ್ನಾರುಣ್ಯವನ್ನು ಹಾಳುಮಾಡುವ ಬಹುಮಂದಿಮಕ್ಕಳನ್ನು ಪಡೆದು ಏನು ಪ್ರಯೋಜನ? ಹೇಸೀ, ಈ ದಿವಸ ನಿನಗೊಂದು ಗುಟ್ಟಿನಮರನ್ನು ಹೇಳು ವನು ನಾನು ಈ ಅವಸರದಲ್ಲಿ ಬಹಳ ಮಕ್ಕಳನ್ನು ನಿನಗೆ, ಕಲ್ಲ. ಮಂಕಷ್ಣುವaರದ ಕಾಲದಲ್ಲಿ ಹತ್ತು ಚಿನ್ನ ಮಕ್ಕಳನ್ನು ನಿನಗೆ ಕೊಡುವುದು,
ಪುಟ:ಶ್ರೀ ಮದಾನಂದ ರಾಮಾಯಣ.djvu/೨೭೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.