ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಜ್ಯಕಾಂಡ ಉತ್ತರರ್ಧ, ಕತ್ರವನ್ನು ತೋರಿಸದೆ ಹೋದದ್ದರಿಂದ ರಾಜನು ನಮ್ಮನ್ನು ನಿಶ್ಚಯವಾಗಿ ಕೊಲ್ಲಿ ಸುವನು ಎಂದು ಯೋಚಿಸಿ, ಅದೇ ಸರೋವರದಲ್ಲಿ ಬೀಳಲು ನಿಶ್ಚಯ ಮಡುವರು, ಆ ಸರೋವರವನ್ನು ಪ್ರದಕ್ಷಿಣಮೂಡಿ, ಶ್ರೀರಾಮನನ್ನು ಸ್ಮರಿಸುತ್ತ ಆ ಬ್ರಹ್ಮಣರು ನೀರಿನಲ್ಲಿ ಹಾರಲು ಸಿದ್ಧರಾಗುವರು. ಆಗ ಅವರ ಹೆಂಡಿರ ಮಕ್ಕಳು ಗಟ್ಟಿಯಾಗಿ ರೋದನ ಮೂಡಲಾರಂಭಿಸುವರು. ಅವರು ಹಿಂದಿರು ಮಕ್ಕಳನ್ನು ನೀತಿವಚನಗಳಿಂದ ಸಮಧಾನ ಮೂಡಿ, ಪ್ರಣತ್ಯಾಗ ಮಾಡಲು ಮತ್ತು ಸಿದ್ಧರಾಗುವರು. ಅಷ್ಟರಲ್ಲಿ ಆ ಸರೋವರದ ತೀರದಲ್ಲಿದ್ದ ಅಂಜನೇಯ ವಿಗ್ರಹದಿಂದ ಒಂದು ಶ್ರೇಷ್ಠವಾದ ಕಪಿಯು ಹಾರಗೆ ಬಂದು, ಆ ಬ್ರಾಹ್ಮಣರ ದುಃಖವನ್ನು ಪರಿಹಾರ ಮೂಡುವದು ಅವರ ಮುಖದಿಂದ ಎಲ್ಲ ವೃತ್ತಾಂತ ಪನ್ನ ಕೇಳಿ ಆ ವೃದ್ದ ಕಪಿಯು ಸರೋವರದಲ್ಲಿ ಮುಳುಗಿ ಆಶಿಲೆಯನ್ನು ತೆಗೆದು ಕೂಡುವದು ಮತ್ತು ಆಂಜನೇಯನು ಬ್ರಾಹ್ಮಣರೊಡನೆ ಆ ಶಿಲೆಯನ್ನು ತೆಗೆದು ಕಂಡು ರಾಜನಬಳಿಗೆ ಹೋಗುವನು. ಆ ರಾಜನು ಮೂರುತಿ, ಬಹ್ಮಣರು, ಶಸನ, ಅವುಗಳನ್ನು ನೋಡಿ ಗಾಬರಿಯಿಂದ ಮೂರ್ಛಿತನಾಗುವನು ತೂರು ತಿಯು ಬ್ರಹ್ಮದೇಹಿಯಾದ ಅ ರಾಜನನ್ನು ತನ್ನ ಬಾಲದಿಂದ ಕಟ್ಟಿ, ಎಲ್ಲಿ ಬ್ರಹ್ಮ ಣರು ಪ್ರಾಣಿಗ ಮೂಡಲುದ್ಯುಕ್ತರಾಗಿದ್ದರೂ, ಆ ಸ್ಥಳದಲ್ಲಿ ದುಷ್ಟನಿಂದ ಆ ಅಜಿನನ್ನು ನಾಶಮಡುವನು ಆಗ ರಾಜಸೇನೆಯು ಮೂರುತಿಯಡನೆ ಯುದ್ಧ ಮೂಡಲು ಬರುವದು, ಅವರೆಲ್ಲರನ್ನೂ ಮೂರುತಿಯು ತನ್ನ ಬೆರಳಿನಿಂದ ಸವರ ದನು, ಮತ್ತು ಆ ಸ್ಥಳದಲ್ಲಿ ಆಂಜನೇಯನು ಉಮಮತಿಯನ್ನು ಸ್ಥಾಪನೆ ಮೂಡುವನು ಮಾರುತಿಯು ಆ ಬ್ರಾಹ್ಮಣರನ್ನು ಕುರಿತು “ಎಲೈ ದ್ವಿಜರೆ, ನಿಮಗೆ ಅನ್ನು ಯಾವ ತೊಂದರೆಗಳೂ ಅಲ್ಲ, ಅಂಥ ಅಪತ್ಕಲದಲ್ಲಿ ನನ್ನನ್ನು ಸ್ಮರಿಸಿರಿ, ನಾನು ನಿಮ್ಮ ಎಲ್ಲ ಶಾಪಗಳನ್ನೂ ಪರಿಹರಿಸುವನು. ನೀವಮತ ಯa ಗಲೂ ರಾಮಧ್ಯಾನ ನಿರತರಾಗಿರಿ.” ಎಂದು ಹೇಳಿ ಆಶಿಲೆಯನ್ನು ಒಂದು ಗುಡಿ ಹುಲ್ಲಿರಿಸುವನು ಇರಲಿ, ಶ್ರೀರಾಮನು ಈ ರೀತಿ ಅನೇಕ ಚಮತ್ಕರಗಳನ್ನು ಸಚಿಸುತ್ತ ಅಯೋಧ್ಯೆಯಲ್ಲಿ ಸುಖದಿಂದ ವಸಮಡಿದನು.' ಸೀರಮರ ಸಂವಾದ: ಒಂದು ದಿವಸ ಶ್ರೀರಾಮನು ಸೀಳಹಂಡನೆ ಏಕಾಂತದಲ್ಲಿ ಕುಳಿತಿರಲು ಸೀದೇವಿಯು ಕರಮಚಂದ್ರ, ನನಗೆ ಕುತನ ಮೇಲೆಮಕ್ಕಳಗಲೀಲಿಲ್ಲವಲ್ಲ Wರಣವೇನಿರಬಹುದು ಎಂದು ಕೇಳಿದಳುಆಗ ಶ್ರೀರಾಮನು ಸೀತ