ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಜ್ಯ ಕಾಂಡ ಉತ್ತರಾರ್ಧ. M ಮಾಡಬೇಕೆಂದು ಅಪೇಕ್ಷಿಸಿರುವರು. ಸೀತಾಲಕ್ಷ್ಮಣಾದಿಗಳೊಡನೆ ನಿನ್ನನ್ನು ಅಪ್ಪ ಮಕ್ಕ ಕರೆದುಕೊಂಡುಹೋಗುವದಕ್ಕಾಗಿ ನಾನು ಬಂದಿರುವೆನು, ನೀನು ಈ ದಿನಕವೇ ಹೊರಡು; ಕುರುಹೂರ್ತವಾಗಿದೆ” ಎಂದು ಹೇಳಿದನು, ಅಪ್ಪ ರಲ್ಲಿ ವಿಶ್ವಾಮಿತ್ರರ ಆಶ್ರಮದಿಂದ ಒಬ್ಬ ಬ್ರಹ್ಮಚಾರಿಯು ಶ್ರೀರಾಮನ ಬಳಿಗೆ ಬಂದು, 'ರಾಮಚಂದ್ರ, ನನ್ನನ್ನು ಗುರುಗಳಾದ ವಿಖ್ಯಮಿತ್ರರು ಕಳುಹಿಸಿರುವರು. ನೀನು ಈಗಲೇ ಕುಟುಂಬಪರಿವಾರಗಳೊಡನೆ ಅವರ ಆಶ್ರಮಕ್ಕೆ ಬರಬೇಕಂತೆ ನಡೆ, ಹೋಗೋಣ”ಎಂದು ಮಾತನಾಡಿದನು, ಈ ಮಾತುಗಳನ್ನು ಕೇಳಿ ಶ್ರೀ ಮನು ಸ್ವಲ್ಪ ನಕ್ಕು, ಒಳ್ಳೇದು ಎಂದು ಹೇಳಿದನು, ಶ್ರೀರಾಮನ ಈ ಮತಗಳನ್ನು ಕೇಳಿ ಜನರಿಗೆ ಆಶ್ಚರ್ಯವಾಯಿತು. ರಾಮಚಂದ್ರನು ಇವರಿಬ್ಬರು ಶಿಷ್ಯರೊಡನೆ ಒಂದೇ ಕಾಲದಲ್ಲಿ ಬೇರೆಬೇರೆ ಸ್ಥಳಗಳಿಗೆ ಹ್ಯಾಗೆ ಹೋದನು ಎಂಬ ಯೋಚ ನೆಯು ಎಲ್ಲರ ಮನಸ್ಸನ್ನೂ ಮುತ್ತಿಕೊಂಡಿತು, ಅಷ್ಟರಲ್ಲಿ ಶ್ರೀರಾಮನು ಪ್ರಯಾಣ ಸಾಮಗ್ರಿಗಳನ್ನು ಸಿದ್ಧ ಪಡಿಸುವಂತೆ ಲಕ್ಷ್ಮಣನಿಗೆ ಆಜ್ಞಾಪಿಸಿದನು, ಮತ್ತು ಈ ದಿವಸ ಭೋಜನವಾದ ಕೂಡಲೆ ಹೊರಡಬೇಕೆಂದು ಸಂಕಲ್ಪ ಮಾಡಿದನು. ಅನಂತರ ಶ್ರೀರಾಮನು ಸಭೆಯಿಂದ ಹೊರಟು ಸೀಮಿದೇವಿಯ ಅಂತರ ರದ ಕಡೆಗೆ ತೆರಳಿದನು, ಜಾನಕಿಗೆ ಈ ಸಮಚಾರವನ್ನೆಲ್ಲಾ ತಿಳುಹಿ, ಆ ಬ್ರಾಹ್ಮಣ ಶ್ರೇಷ್ಠರೊಡನೆ ಭೋಜನಗೂಡಿ, ಸೀತೆಯನ್ನೂ, ಹಾಗೂ ಬಂಧುಗಳನ್ನೂ ಪುಷ್ಪಕ ವಿನದಲ್ಲಿ ಕುಳ್ಳಿರಿಸಿ, ಶ್ರೀರಾಮನು ಆ ಋಷಿಶಿಷ್ಯರೊಡನೆ ಪ್ರಯಾಣ ಮೂಡಿ ದನು, ಅಯೋಧ್ಯೆಯಿಂದ ಎರಡು ಕೋಶ ವರ್ಗವನ್ನು ದಾಟಿದ ಮೇಲೆ ಮರ್ಗ ಗಳು ಒಡೆದವು. ಆಗ ಶ್ರೀರಾಮನು ಯಯ್ಯ ಯಾವ ಪರಿವಾರಸಹಿತ ಎರಡು ಗಂಗರ ಮೂಡಿದನು, ವಿಮಾನಗಳ ಎರಡಂದವು. ಅವುಗಳಲ್ಲಿ ಒಂದು ಶ್ರೀ ಕಾಮಾದಿಗಳೊಡನೆ ವಾಲ್ಮೀಕಾಶ್ರಮಕ್ಕೆ ಹೋಟಿತು ಮತ್ತೊಂದು ವಿನೂತನ ಶ್ರೀಮದಿಗಳಿಂದ ನಿಬಿಡವಾಗಿ ವಿಶ್ವಮಿತ್ರರ ಆಶ್ರಮದ ಮೊರ್ಗಕ್ಕೆ ತೆರಳಿತು. ಅ.ಋಷಿಶಿಷ್ಯರು ತಮ್ಮ ಅಶ್ರದುಗಳಿಗೆ ಹೋಗುವ ವಿನಗಳಲ್ಲೇ ಕುಳಿತಿದ್ದರು. ಹೀಗೆ ಶ್ರೀರಾಮನು ಎಲ್ಮೀಕ-ವಿಶ್ವಮಿತ್ರರ ಆಡುಗಳಿಗೆ ಒಂದೇಸಲ ಐದೂಡಿ,ಯಲ್ಲಿ ಸಮಪ್ತಿಯಾದಮೇಲೆ ಋಷಿಗಳ ಅಕ್ಷಣೆಯನ್ನು ಪಡೆದು ಕಣೋ ಧೈಗೆ ಹಿಂದಿರುಗಿದನು, ಪೂರ್ವದಂತೆ ಆ ಸೀಳುಹಾದಿಯ ಬಳಿಯಲ್ಲಿ ಎರಡು ವಿನೂ ನಗಳು ಸೇರಿ ಒಂದಾಯಿತು. ಶ್ರೀರಾಮನು ಅಯೋಧ್ಯೆಗೆ ಕಳುಹಿಸಲು ಬಂದ ಹಸಿರುಮರರಿಬ್ಬರೂ ಒಂದೇ ವಿಮಾನದಲ್ಲಿ ಸೇರಿದರು. ಅನಂತರ ಆ ವಿಗೂ