20 ಶ್ರೀಮದಾನಂದ ಮಯಣ ನವ ಅಯೋಧ್ಯೆಗೆ ಬಂತು. ಈ ರೀತಿಯಾಗಿ ಶ್ರೀರಾಮನ ಅನೇಕ ಲೀಲೆಗಳನು ತೋಡಿಸುತ್ತಾ ಕಾಲಕಳೆದನು. ರಾಮಚಂದ್ರನ ಚರಿತ್ರೆಯನ್ನು ವಾಲ್ಮೀಕಿ ಮಹ ರ್ಷಿಗಳೊಬ್ಬರೇ ವರ್ಣನೆಡಲು ಸಮರ್ಥರು. ಇಂಥ ಕವಿಗಳು ಪೂರ್ವದಲ್ಲಿ ರಲಿಲ್ಲ. ಮುಂದೆ ಆಗುವಹಾಗಿಲ್ಲ, ಸೀತೆಯ ಅಪonಧ. ಒಂದಾನೊಂದು ಕಾಲದಲ್ಲಿ ಶ್ರೀರಾಮನು ಪರಿಜನರೊಡನೆ ಸಭಾಮಧ್ಯ ದಲ್ಲಿ ಕುಳಿತಿದ್ದನು. ಅದೇವೇಳೆಗೆ ಸರಿಯಾಗಿ ಭಾರಿಕೀರ್ತಿಯು ಕಳುಹಿಸಿದ ಅನೇಕ ಹಣ್ಣಿನ ಬುಟ್ಟಿಗಳು ಬಂದವು. ಶ್ರೀರಾಮನು ಅವೆಲ್ಲವನ್ನೂ ಸೀತಾದೇ ವಿಯ ಕಡೆಗೆ ಕಳುಹಿಸಿದನು. ಸೀತೆಯು ಆಗ ಸಖಿಯರೊಡನೆ ಆಟವಾಡುತ್ತಿದ್ದಳು. ಬಹಳ ಫಲಪುಷ್ಪಗಳ ಬುಟ್ಟಿಗಳನ್ನು ನೋಡಿ ಸೀತಾದೇವಿಯು ಒಂದು ಬಟ್ಟೆಯ ಮುಚ್ಚಳವನ್ನು ಮೆಲ್ಲನೆ ಬಿಚ್ಚಿ ಅದರೊಳಗಿರುವ ರಕ್ತತ್ಪಲವನ್ನು ಶ್ರೀ ರಾಮನು ಸ್ವೀಕರಿಸುವದಕ್ಕಿಂತ ಮೊದಲು ತನು ಏಾಸನೆ ತೆಗೆದುಕೊಂಡಳು. ಅನಂತರ ಜಾನಕಿಯು ಆ ಕುಸುಮವನ್ನು ಸ್ವಲ್ಪವೂ ಬಿಡದಂತೆ ಬುಟ್ಟಿಯಾಳಕ್ಕೆ ಸೇರಿಸಿದಳು, ಈ ಸಮಚಾರವು ಶ್ರೀರಾಮನಿಗೆ ಗೊತ್ತಾಯಿತು, ಮತ್ತು ಮಚಂದ್ರನು ಈ ಸಮಯದಲ್ಲಿ ಉದಾಸೀನ ಮೂಡಿದರೆ, ಸೀತೆಯಂತ ಎಲ್ಲಾ ತರುಣಿಯರೂ ಪತಿಗಿಂತಲೂ ಮೊದಲೇ ಭೂಗ್ಯವಸ್ತುಗಳನ್ನು ಸ್ವೀಕರಿಸುವರು, ಆದ್ದರಿಂದ ಈ ವಿಷಯದಲ್ಲಿ ಸೀತೆಗೆ ಶಿಕ್ಷವೊಡಬೇಕು ಎಂದು ಮನಸ್ಸಿನಲ್ಲಿ ಯೋಚಿಸಿದನು ಬಳಿಕ ಶ್ರೀರಾಮನು ಸಭೆಯಿಂದ ಎದ್ದು ಮನೆಗೆ ಬಂದನು. ಸೀತಾದೇವಿಯು ಶ್ರೀಮನಿಗೆ ಪುಷ್ಪ-ಫಲಾದಿಗಳ ಬುಟ್ಟಿಗಳನ್ನು ತೋರಿಸಿದಳು. ಅವುಗಳಲ್ಲಿ ಕೆಲವು ಬುಟ್ಟಿಗಳನ್ನು ಲಕ್ಷ್ಮಣ, ಭರತ, ಶತ್ರಪ್ಪ ಅವರ ಮಂದಿರಗಳಿಗೆ ಕಳುಹಿ, ಶ್ರೀರಾಮನ ಇನ್ನು ಕೆಲವು ಬುಟ್ಟಿಗಳನ್ನು ಬಿಚ್ಚಿ ಅದರಲ್ಲಿರುವ ಹಣ್ಣುಗಳನ್ನು ಹಗಳನ್ನೂ, ಮಂತ್ರಿ, ಗುರುಗಳು, ಮಿತ್ರರು, ಮಕ್ಕಳು, ಸಭಾಸದರು , ದಿ ಸಮಸ್ತರಿಗೂ ಯೋಗ್ಯತಾನುಸಾರ ಕಳುಹಿದನು, ಮತ್ತು ನೀಖದೇವಿಗು ಅನೇಕ ಹಣ-ಹಣ್ಣುಗಳನ್ನು ಕಟ್ಟನು, ಸಂತ ಸೀದೇವಿಯು ಅಂತ ರಂಗದಲ್ಲಿ ಮೂಸಿನೋಡಿದ ಹೂವಿನಕೊಮಡರ ತನಗೆ ಗೊತ್ತಿಲ್ಲವೋ ಏನೋ ಎಂಬಂತೆ ಶ್ರೀರಾಮನು ಕುರಭಾಗಗಳನ್ನು ನಡೆಸಿದರು. ಮುಂದೆ ಕೆಲವು ದಿವಸ ಗಳು ಕಳೆದ ಮೇಲೆ ಒಂದು ಏಕಾದಶಿಯು ಬಂತು, ಆ ದಿವಸ ಸೀದವಿಯ' ಉಪಸಮರಿ, ಮರುದಿವಸ ಇನತೀರಿಸಿಕೊಂಡು, ತುಳಸೀಕ್ರಜೆ ಯ .
ಪುಟ:ಶ್ರೀ ಮದಾನಂದ ರಾಮಾಯಣ.djvu/೨೭೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.