ಶ್ರೀಮದಾನಂದ ಉಪಯಣ, ಕೈ ಬರಬೇಕು ಎಂದು ಶ್ರೀ ರಾಮನ ಈ ವಚನವನ್ನು ಮುನಿಗಳು ಮಾನ್ಯ ಹೂಡಿದರು. ಶ್ರೀರಾಮನು ಲಕ್ಷ್ಮಣನನ್ನು ಕುರಿತು ಹೇ ಸೌಮಿತ್ರ, ಸಪ್ತದ್ವೀಪ ಗಳ ಸುತ್ತ ಕಂತನ್ನೂ, ರೂಪಕೇತುವೇ ಮೊದಲಾದ ಶತ್ರರನ್ನೂ ಜಾಗ್ರತ ಯುಗಿ ತಮ್ಮ ತಮ್ಮ ಸೇನಾನಿನ್ನಿವೇಶಗಳೊಡನೆ ಕರು ಎಂದು ಆಜ್ಞಾಪಿಸಿ ಜನು ಮತ್ತು ತನ್ನ ಸೇನಾಪತಿಗಳಿಗೆ ಚತುರಂಗಸೇನೆಯೊಡನೆ ಹಸ್ತಿನಾಪುರದ ಕತಗೆ ಊತ ತರಳಿರಿ ಎಂದು ಅಪ್ಪಣೆ ಮಾಡಿದನು. ಸೀತಿ, ಅಂತಃಪುರದ ಸ್ತ್ರೀಯರು, ಅಗ್ನಿಹೋತ್ರ, ಇತ್ಯಾದಿ ಸಮಸ್ತ ಪರಿಹಾರಗಳನ್ನೂ ಶ್ರೀ ಉಮನು ಮೊದಲೇ ಹಸ್ತಿನಾಪುರದ ಕಡೆ ಕಳುಹಿದನು, ಮತ್ತು ಉಮಚಂದ್ರನು ಅಯೋಧ್ಯ ಗೆ ಕುಶನನ್ನು ಅಧಿಪತಿಯನ್ನಾಗಿ ಮಾಡಬೇಕೆಂದು ನಿಶ್ಚಯಿಸಿದನುಶ್ರೀ ಕಾಮನೆ ಈ ವಿಲಕ್ಷಣ ಪ್ರಯತ್ನಗಳನ್ನು ನೋಡಿ ಪುರಜನರು ಗಾಬರಿಯಿಂದ ಪ್ರಾ,ಹ,, ಎಂದು ರೋದನೆ ಮಾಡುತ್ತ ಭೂಮಿಯಮೇಲೆ ಬಿದ್ದರು. ಆಗ ವಸಿಷ್ಠರು (ದು ಇಂದ್ರ, ಈ ನಿನ್ನ ದೀನರದ ಪ್ರಜೆಗಳ ದುಃಖವನ್ನು ನೋಡು ಎಂದರು ಗುರು ಗಳ ಈ ವಚನವನ್ನು ಕೇಳಿ, ಶ್ರೀ ದುನು 'ಸ್ಕವಿ, ನಾನು ಈಗ ಏನು ಮಾಡ * ಎಂದನು. ಅಷ್ಟರಲ್ಲಿ ಪ್ರಜೆಗಳು ಮುಚಂದ್ರ,ನಾವೂ ನಿನ್ನೊಡನೆ ಬರು ವೆವು ನಮ್ಮನ್ನು ನಿನ್ನ ಲೋಕಕ್ಕೆ ಕರೆದುಕೊಂಡು ಹೋಗು ಎಂದು ಪ್ರಾರ್ಥಿಸಿ ಡರು ಶ್ರೀ ರಾಮನು ಪ್ರಜೆಗಳ ಈ ವಿನಂತಿಗೆ ತಥಾಸ್ತು' ಎಂದು ಅಭಯ ಔನುಅನಂತರ ಅಜ್ಞಾಭಿಷೇಕದ ಸನ್ನಾಹಗಳೆಲ್ಲ ಸಿದ್ಧವಾದವು ಶ್ರೀ ರಾಮ ನು ಸಮೂಹೂರ್ತದಲ್ಲಿ ಕುಶನಿಗೆ ಅಯೋಧ್ಯೆಯ ರಾಜ್ಯಾಭಿಷೇಕ ಮಾಡಿದನು ಆಗ ಅಯೋಧ್ಯೆಯಲ್ಲಿ ಅನೇಕ ಉತ್ಸವಗಳು ನಡೆದವು. ಬಳಿಕ ಶ್ರೀ ಅದನು ಕಥಾರದ ಕಡೆಗೆ ಹೊರಡಲು ಸಿದ್ದನಾದನು. ಅಷ್ಟರಲ್ಲಿ ಸಿಕ್ತದ್ವೀಪಗಳ ಅದರ ಚಿತ್ರಕೇತು, ಶಲ, ಅತ್ಯದಿಕತ್ರರೂ ತಮ್ಮ ತಮ್ಮ ಸೈನ್ಯಗಳೊಡನೆ $ mದುನ ಸಮೀಪಕ್ಕೆ ಬಂದು ಸೇರಿದರು. ಆಗ ಶ್ರೀರಾಮನು ಸ ಹ ಈ ಅಜರನ್ನು ಕುರಿತು “ಎಲೈ ಮಿತ್ರರೇ, ನೀವು ನನ್ನ ಕಡೆಗೆ ಬಂದರೆ ನಿಮ್ಮ ಕುಜರೊಡನೆ ಯುದ್ಧ ಮಾಡಬೇಗುದದು ನನಗೋಸ್ಕರ ನೀವು ಇಷ್ಟು ಇತ್ಯಹರಲು ಕೆಲಸವಿಲ್ಲ. ನಿಮಗೆ ಹೇಳಿದರೆ ನಿಮ್ಮ ಬಂಧುಗಳ ಕಡೆಗೆ ಹೋಗದೆ ಹುದು ಎಂದು ಮಾತನಾಡಿದನು ಈ ವಚನಗಳನ್ನು ಕೇಳಿ ಆ ಕರು ಖ್ಯಾ ೩ ಇದುಚಂದ್ರ, ನಿನ್ನ ಕೈಯಿಂದ ಅಭಿವೃದ್ಧಿಯನ್ನು ಹೊಂದಿ, ನಿನ್ನ ಅನ್ನ, gadಹುಲದಲ್ಲಿ ನವ ಅವರಕ ಹೂಗಬೀಕ್ ಯು
ಪುಟ:ಶ್ರೀ ಮದಾನಂದ ರಾಮಾಯಣ.djvu/೩೧೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.