ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಸ್ಕಾಂತ ಕರ್ದಥ ಹಗೆ ಮರಳುವ ನಮಗೆ ಯಾವ ಗತಿಯಾದರೂ ನಿನ್ನ ಯಲ್ಲಿ ಯೇ ಆಗಿ ಹೋಗಲಿ” ಎಂದು ವಿಜ್ಞಾಪನೆ ಮಾಡಿದರು. ಈ ಮತಗಳನ್ನು, ಕೇಳಿ ಶ್ರೀ ರಾಮನು ಪರಮಾನಂದಭರಿತನಾದನು ಯುದ್ಧಕ್ಕೆ ಹೊರಡುವ ದಿವಸ ಶ್ರೀ ರಾಮನು ಪರಿರಸಮೇತ ಸರಯೂ ನದಿಗೆ ಹೋಗಿ ಸ್ನಾನಮಾಡಿಹನು ಮತ್ತು ಸರಯೂ ನದಿಯನ್ನು ತನಗೆ ಆಸ್ಪದಕೊಡುವಂತೆ ಕೇಳಿಕೊಂಡನು. ಆಗ ಈನದಿಯು ಸ್ತ್ರೀರೂಪದಿಂದ ಬಂದುನ್ನ, ನಾನು ಇನ್ನು ಮೇಲೆ ಇಲ್ಲಿ ರುವದಿಲ್ಲ” ಎಂದು ಹೇಳಿದಳು ಇವಚನಗಳನ್ನು ಕೇಳಿ ಶ್ರೀರಾಮನು “ಹೇ ತಾಯಿಯೇ ನನ್ನ ಚರಿತ್ರೆಯು ಭೂಮಂಡಲದಮೇಲೆ ಇರುವವರೆಗೂ ನೀನು 4 ನದಿಯಲ್ಲಿ ಒಂದು ಅಂಶದಿಂದ ವಾಸವಾಗಿರು ಎಂದು ಹೇಳಿದನು ಆಕೆಯು ಶ್ರೀದುನ ಈ ಮಾತುಗಳಿಗೆ ಮಾನ್ಯಮಾಡಿ ಅ೦ತಕ್ತಳಾದಳು. ಅನಂತರ ಶ್ರೀಮನು ರಾಜಗೃಹಕ್ಕೆ ಬಂದು ಭಜನಾದಿಗಳನ್ನು ಮುಗಿಸಿಕೊಂಡು ವಾಹನರೂಢನಾಗಿ ಹರಿಕಾರಸಹಿತ ಅಯೋಧ್ಯೆಯಿಂದ ಹೊರಕ್ಕೆ ತೆರಳಿದನು. ಆಗ ಶ್ರೀ ರಾಮನು ಅಯೋಧ್ಯೆಯನ್ನು “ಎಲೈ ಪುಣ್ಯನಗರಿಯೇ ನನ್ನ ಅಪರಾಧಗಳನ್ನು ಕ್ಷಮಿಸು. ನಾನು ಈ ದಿವಸ ನಿನ್ನ ಅಪ್ಪಣೆಯನ್ನು ತೆಗೆದುಕೊಳ್ಳುವನು' ಎಂದು ಪ್ರಾರ್ಥನೆ ಮಾಡಿದನು. ಈ ಮಾತುಗಳನ್ನು ಕೇಳಿ ಅಯೋಧ್ಯೆಯು ತನ್ನ ನಿಜಸ್ವರೂಪವನ್ನು ಧರಿಸಿ coದುಚಂದ್ರ, ನಾನು ಇಲ್ಲಿ ರುವದಿಲ್ಲ. ನಿನ್ನೊಡನೆ ಬರುವನು ದಯ ವಿಟ್ಟು ಈ ದೀನಳನ್ನು ಕರೆದುಕೊಂಡು ಹೋಗು ಎಂದು ಪ್ರಾರ್ಥಿಸಿದಳು ಶ್ರೀ ರಾಮನು ಆಕೆಯನ್ನು ಅಂತರೂಪದಿಂದ ಅಲ್ಲಿ ವಾಸಮೂಡುವಂತೆ ಹೇಳಿ ಗುಡ್ ರೂಪದಿಂದ ತನ್ನ ಜೊತೆಗೆ ಕರೆದುಕೊಂಡು ಹೊರಟನು. ಅಗ ಅವನ ಹಿಂದ ಲೆಣ್ಣವಿಲ್ಲದಷ್ಟು ಜನರು ಹೋಗುತ್ತಿದ್ದರು ಅವನೇ ಮೊದಲಾದ ವೀರರು ಶ್ರೀಮನೊಡನೆ ಬಹಳ ಉತ್ಸಾಹದಿಂದ ಹೊರಟರು. ಸೇನೆಯು ಸಾಗರದಿನ ಅmಧಂಗಿ ದರಿಯಲ್ಲಿ ಆಗುತ್ತಿತ್ತು. ಇದೆಲ್ಲವನ್ನು ನೋಡಲು ನಿಮ್ಮ ಧರರು, ಗಂಧರ್ವರು, ಅವರೆಲ್ಲರಾ ಆಕಾಶದಲ್ಲಿ ನಿಂತಿದ್ದರು ಹರಿನಾಗರದಳರಿಗೆ ಗಮನ ಶ್ರೀಮನು ಹನ್ನೊಂದು ದಿವಸಗಳಿಗೆ ಹಸ್ತಿನಾಪುರವನ್ನು ಸೇರಿದನು, ಶ್ರೀ ಮನು ಬಂದಿರುವನೆಯ ತಮನನ್ನು ಕೇಳಿ ಸುತೇಕ ಅಕ್ಷಯ ಈ ಕಪಿಸೇನೆಯಿಂಹನೆ - ಆತನ ಬಳಿಗೆ ಬಂದು, ಮುತ್ತು ಕಮಾನು ಡಿಕ್ರಳೋ ನಿನ್ನ ಅನುಗ್ರಹದಿಂದ ಇರುವಿರಸಗಳವರೆಗds