ಸಾರಕಾಂಡ. m ore ••• ಬಹಳ ಸಂಭ್ರಮದಿಂದ ನೆರವೇರಿಸಿದನು. ಈ ಕನ್ಯಯು ವೆ.ಇದು ಮಾತುಲುಂಗ ಫಲದಿಂದ ಹುಟ್ಟಿದವಳಾದ್ದರಿಂದ ಮಾತುಲುಂಗಿ' ಯೆಂತಲ, ಅಗ್ನಿಗರ್ಭದಿಂದ ಉತ್ಪನ್ನಗಳಾದ್ದರಿಂದ ಅಗ್ನಿಗರ್ಭಾ' ಎಂತಲೂ, .ರತ್ನಗಳ ಮಧ್ಯದಲ್ಲಿದ್ದುದರಿಂದ ರತ್ನಾವತೀ ಎಂತಲೂ, ಭೂಮಿಯಿಂದ ಹುಟ್ಟಿದವಳಾದ್ದರಿಂದ 'ಭೂಮಿಜಾ' ಎಂತಲೂ, ಜನಕಮಹಾರಾಜನಿಂದ ರೂತಳಾದಕಾರಣ ಜಿನt' ಎಂತಲೂ ಅನೇಕ ಹೆಸರುಗಳನ್ನು ಹೊಂದಿರುವಳು, ರಾಮಚಂದ್ರನ ವರ್ಣನ ಮೇಘದಂತ ಕಪ್ಪಗಿದ್ದರಿಂದ ಸದಾ ಕಮಹಾರಾಜನ ವಚನವೂ ಈಗ ಸತ್ಯವಾಯಿತು ” ಎಂದು ಶತಾನಂದನು ದಶರಥನನ್ನು ಕುರಿತು ಹೇಳಿದನು. ಜನಕಭೂಪತಿಯು ಭರತ ಶತ್ರುಘರಿಗೆ ಸಂಪ್ರದಾಯದಂತ ಸಮಸ್ಯೆ ಉಪಚಾರಗಳನ್ನೂ ನಡೆಸಿದನು. ಇಷ್ಟ ರೊಳಗೆ ಮಿಕ್ಕ ದಶರಥಾನುಯಾಯಿಗಳಾದ ರಾಜಮಂಡಲಿಯವರು ಬಿಡಾರಗಳಿಗೆ ಬಂದಿದ್ದರು. ದಶರಥನೇ ಮೊದಲಾದ ರಾಜಶ್ರೇಷ್ಟರು ಬಿಡಾರಗಳಿಗೆ ಬಂದ ಕೂ ಡಲೆ, ರಾಮ-ಲಕ್ಷ್ಮಣರು ಹಿರಿಯರಿಗೆಲ್ಲ ನಮಸ್ಕಾರಮಾಡಿದರು. ಜನಕಮಹಾರಾಜನು ಜೋತಿಷ್ಯಶಾಸ್ತ್ರಜ್ಞರನ್ನು ಕರೆಸಿ, ಶ್ರೇಷ್ಮವಾದ ವಿವಾ ಹ ಮುಹೂರ್ತವನ್ನು ನೋಡಿಸಿದನು. ಆ ದಿನ ತನ್ನ ನಾಲ್ವರು ಹೆಣ್ಣುಮಕ್ಕಳ ಪಾಣಿಗ್ರಹಣ ಮಂಗಳವನ್ನು ನಿಶ್ಚಯಮಾಡಿದನು. ನಾಲ್ಕು ಪ್ರತ್ಯೇಕ ವೇದಿ ಗಳನ್ನು, ಮಂಟಪಗಳನ್ನು ಸಿದ್ದಪಡಿಸಿದನು. ಆ ಮಂಟಪಗಳಿಗೆ ತೋರಣಗ ಇನ್ನು ಕಟ್ಟಿಸಿದನು. ರತ್ನಗಳಿಂದ ಆ ಮಂಟಪಗಳನ್ನು ಅಲಂಕರಿಸಿದನು. ಬಳಿಕ ತನ್ನ ಮಂತ್ರಿಗಳಿಗೆ ಪಟ್ಟಣ ಶೃಂಗಾರ ಮಾಡಿಸುವಂತೆ ಆಜ್ಞಾಪಿಸಿದನು. ಆಗಲೇ ನಗರದಲ್ಲಿ ನೋಡಿದರೂ ಚಿತ್ರ ವಿಚಿತ್ರಗಳಾದ ಮಂಟಪಗಳೂ, ನವರತನ್ನದೆ ತೋರಣಗಳಿಂದ ಪ್ರಕಾಶಮಾನಗಳಾದ ಬೀದಿಗಳೂ ಕಂಗೊಳಿಸಿದವ ಪನೀರು ಮೊದಲಾದ ಸುಗಂಧ ಜಲಗಳಿಂದ ಸಿಂಪಡಿಸಿದ ಭೂಮಿಯು ತನ್ನ ಗಂಧವತೀ ಎಂಬ ಹೆಸರನ್ನು ಸಾರಿ ಹೇಳುವಂತೆ ಕಾಣುತ್ತಿತ್ತು, ರಾಜಧಾನಿಯ ಮಗ ಗಳೆಲ್ಲಾ ಸುಗಂಧವುಳ್ಳ ಸಪ್ರಗಳಿಂದ ನಿಬಿಡಗಳಾಗಿದ್ದವು. ರಾಜಬೀದಿಗಳಲ್ಲಿ ಪಾಕಗಳು ಕಂಗೊಳಿಸುತ್ತಿದ್ದವು. ಈ ರೀತಿ ಪಟ್ಟಣತಂಗಾರವಾಗುತ್ತಿರಲು, ಸುಮುಹೂತ್ರದಲ್ಲಿ ಶ್ರೀ ರಾಮನೇ ಮೊದಲಾದವರರಿಗೂ, ಸೀತಾದೇವಿಯ ಮೊದಲಾದ ವಧಜನರಿಗೂ ಶೈಲಾಭ್ಯಂಜನಪೂರ್ವಕವಾಗಿ ಮಂಗಳಸ್ನಾನ ನಾಯಿತು, ಉಭಯಪಕ್ಷದ ಜನಗಳೂ ಶ್ಲಾಘವಾದ ವಸ್ತ್ರಗಳಿಂದಲೂ ಅಮೌಲ್ಯ ವಾದ ಆಭರಣಗಳಿಂದಲೂ ಶೋಭಿಸಿದರು. ದಶರಥರ್ಮರಾಜನೂ ತನ್ನ
ಪುಟ:ಶ್ರೀ ಮದಾನಂದ ರಾಮಾಯಣ.djvu/೩೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.