೧೪ ಅಧ್ಯಾ, ೩.] ದಶಮಸ್ಕಂಧನ. ತನತನಗಿರುವ ಬೇರೆ ಬೇರೆ ಶಕ್ತಿಯಿಂದ, ಈ ಬ್ರಹ್ಮಾಂಡವನ್ನು ಸೃಷ್ಟಿ ಸುವುದಕ್ಕೆ ತಕ್ಕ ಸಾಮರ್ಥ್ಯವಿಲ್ಲದೆ, ಕೊನೆಗೆ ನೀನು ಮಾಡಿದ ಸಂಚಿ ಕರಣದಮೂಲಕವಾಗಿ ಒಂದಕ್ಕೊಂದು ಸೇರಿದಮೇಲೆಯೇ, ನಿನಗೆ ಯನ ಸ್ಥಾನವಾದ ಈ ಬ್ರಹ್ಮಾಂಡವು ಏರ್ಪಡುವುದಲ್ಲವೆ ? ಹೀಗೆ ಇವೆಲ್ಲವೂ ತ ಮೃ ಪರಸ್ಪರಸಂಯೋಗದಿಂದ ಬ್ರಹ್ಮಾಂಡವನ್ನು ಸೃಷ್ಟಿಸಿದ ಮೇಲೆ, ಅದರಲ್ಲಿಯೇ ಈ ವೂ ಸೇರಿರುವುದರಿಂದ ತೇವೆ: ಈ ಬ್ರಹ್ಮಾಂಡದಲ್ಲಿ ಹುಟ್ಟಿ ದಂತೆ ಕಾಣುತ್ತಿರುವುವು ಸಹಜವು ಆದು ಆವು ಬ್ರಾಂಡಸೃಷ್ಟಿಗೆ ಮೊದಲ ೬ ಇದ್ದುದರಿಂದ, ಅವುಗಳಿಗೆ ಒತಂಡದಲ್ಲಿ ಉತ್ಪತ್ತಿಯ ಅಸಂ ಭವವಲ್ಲವೆ ? ಅದರಂತೆ ನೀನೂ ದೇವಮನುಷ್ಯಾಣಶರೀರಗಳಲ್ಲಿ ಪ್ರವೇ ಶಿಸಿ, ಇಂದ್ರಿಯಗಳಗೆ ಗೋಚರಿಸತಕ್ಕವುಗಳಾಗಿಯೂ, ಗುಣಕಾರಗ ಭಾಗಿಯ ಇರುವ ಆ ದೇವಾಂಶರೀರಗಳೊಡನೆ ಒಂದಾಗಿ ಕಲೆತಿದ್ದರೂ, ನೀನೇ ಅವಾಕ್ಕ ಆದಕಾರಣನು? ಅವುಗಳಿಗುಂಟಾಗತಕ್ಕ ವಿಕಾರಗಳಂ ದೂ ನಿನ್ನನ್ನು ಮುಟ್ಟಲಾರವು' ದೇವಾ ! ಸಮಸ್ತಪ್ರಪಂಚಕ್ಕೂ ನೀನೇ ಆತ್ಮವಸ್ತುವಾಗಿ.ಪ್ರಪಂಚವೆಲ್ಲವೂ ನಿನ್ನ ತರವಾಗಿರುವುದರಿಂದ ಸತ್ವವೂ ನೀವೇ ! ಶರೀಗತವಾದ ಎtರಗಳು ಆತ್ಮಸಿಗೆ ಜಿ-ಗೆ ಸಂಬಂಧಿಸವು ಒಲ್ಲವೋ, ಹಾಗೆಯೇ ಪ್ರಾಪಂಚಿಕವಾದ ದೋಷಗಳೆಂದೂ ನಿನ್ನನ್ನು ಮುಟ್ಟಲಾರವು. ಮತ್ತು ಇತರ ಬವಾತ್ಮಗಳ ಜೈನದಂತೆ ನಿನ್ನ ಜ್ಞಾನ ಕ್ಕೆ ಸಂಕೋಚಪಿಕಾಸಾದಿಪಿಕಾರಗಳೆಂದೂ ಇಲ್ಲದುದುಂದ, ಹೊರ ಗೋಳಗೆಂಬ ಭೇದವಿಲ್ಲದೆ, ನೀನು ಯಾವಾಗಲೂ ಸತ್ವವ್ಯಾಪಿಯಾಗಿರತ ಕವನು. ಆದುದರಿಂದ ನೀನು ಒಂದು ವಸ್ತುವಿನಲ್ಲಿದ್ದ ಮಾತ್ರಕ್ಕೆ ಅಪ್ಪ ರಕ್ತಿಯೋ ಆಡುವವನು. ಆ ವಸ್ತುವಿಗುಂಟಾಗತಕ್ಕ ವಿಕಾರಗಳೂ ಸಿ ಇನ್ನು ಮುಟ್ಟಲಾರವು. ಇತರಜೀವಗಳಂತೆ ನೀನು ನಿನ್ನ ಸಿಜಸ್ವರೂಪವ ನ್ನು ಎಂದಿಗೂ ಮರೆಯವವನ್ನು ನಗಿಂತಲೂ ಬೇರೆಯಾಗಿಯೂ, ಇಂ ಪ್ರಿಯಗ್ರಾಹ್ಯಗಳಾಗಿಯೂ, ಸತ್ಸಾಹಿಗುಣಗಳ ಕಾರರೂಪವಾಗಿಯೂ ಇರುವ ದೇವಾಲಶರೀರಗಳಲ್ಲಿ ನೀನು ಆತ್ಮಭೂತನಾಗಿದ್ದರೂ, ದೋಷ ರಹಿತವಾಗಿಯೂ, ಕೇವಲಜ್ಞಾನಾನಂದರೂಪವಾಗಿಯೂ, ನಿಶ್ವಕಾರ 110 B
ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೪೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.