ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೪೩ ಶ್ರೀಮದ್ಭಾಗವತವು [ಅಧ್ಯಾ. ೩. ವಾಗಿಯೂ ಇರುವ ನಿನ್ನ ಸ್ವರೂಪವನ್ನು ನೀನು ಪ್ರತ್ಯೇಕಿಸಿ ತಿಳಿಯಬಲ್ಲ ವನು. ಆದುದರಿಂದ ನಿನಗೆ ದೇಹಾತೃಭಾಂತಿಯೆಂಬುದೂ' ಹುಟ್ಟಲಾ ರದು, ಅಜ್ಞಾನಿಗಳಿಗೆಮಾತ್ರವೇ ದೇವಮನುಷ್ಟಾದಿಭೇದಬುದ್ದಿಯುಂಟಾ ಗುವುದು ವಿವೇಕಿಗಳು ಈಮತವನ್ನು ಪೂರೈಪಕ್ಷಕ್ಕಾಗಿಮಾತ್ರ ಉಪಯೋ ಗಪಡಿಸುವರಲ್ಲದೆ ಬೇರೆ ಯಲ್ಲಿ, ದೇಹಾತ್ಮಭಾಂತಿಯುಳ್ಳ ಮನುಷ್ಯನ ದ ರೋ ಹೇಯೋಪಾದೇಯಗಳನ್ನು ತಿಳಿಯಲಾರದೆ, ವಿವೇಕಿಗಳು ಹೇಯವೆಂ ದು ನಿಷೇಧಿಸುವುದನ್ನೇ ತನಗೆ ಹಿತವೆಂಬ ಬುದ್ಧಿಯಿಂದ ಕೈಕೊಳ್ಳುವನು. - ಓ ಪ್ರಭೋ ! ನೀನು ಮನಸ್ಸಂಕಲ್ಪವೊಂದುಹೊರತು ಬೇರೆ ವ್ಯಾಪಾರವಿಲ್ಲದವನು. ಸತ್ಯಾದಿಗುಣಗಳಿಗೆ ಈಡಾಗದವನು. ಸಿಕಾ ರಸ್ವರೂಪವನು. ಈ ಜಗತ್ತಿನ ಉತ್ಪತ್ತಿ ಸ್ಥಿತಿ ಲಯಗಳೆಲ್ಲವೂ ನಿನ್ನ ಕ್ಲಿಯೇ ನಡೆಯುವುವು. ಆದರೆ ಈ ಸಿರಿಕಾರನಾದ ಸಿನ್ನಲ್ಲಿ ಈ ಪ್ರಕಾರಗ ಳನ್ನು ಹೇಳುವುದು ವಿರುದ್ಯವಲ್ಲವೆ?” ಎಂದರೆ, ಸೀನ ಸ್ವರೂಪದಿಂದ ಸಿರಿ ಕಾರನಾಗಿದ್ದರೂ, ನಿನಗೆ ಶರಭೂತಗಳಾದ ಪ್ರಕೃತಿಪರುಷರ ಮೂಲಕ ವಾಗಿ, ನೀನೇ ಆ ನಿನ್ನ ಶರೀರಕ್ಕೆ ಈ ವಿಕಾರಗಳನ್ನುಂಟುಮಾಡಿಕೊಳ್ಳುವೆ ಯಹೊರತು, ಸಾಕ್ಷಾತ್ತಾಗಿ ಸೀನು ಆ ಪಿಕಾರಗಳಿಗೆ ಈಡಾಗತಕ್ಕವನಲ್ಲ. ಹೀಗೆ ಆಗಾಗ ವಿಕಾರವನ್ನು ತೊಂದಕ್ಕೆ ಚಿದಚಿತ್ತುಗಳಲ್ಲಿ ಸಿನ ಆ೦ ತರಾತ್ಮರೂಪಂಡಿದ್ದು, ಅವುಗಳಿಗೆ ಮಾರಕನಾಗಿರುವುದರಿಂದ, ಅವುಗಳಲ್ಲಿ ನಡೆಯತಕ್ಕ ಉತ್ಪತ್ತಿ ಮೊದಲಾದ ವಿಕಾರಗಳಲ್ಲವೂ ತರಕನಾದ ಸಿ ಇಲ್ಲಿ ಉಪಚರಿಸಲ್ಪಡುವುವೇಹೊರತು ಬೇರೆಯಲ್ಲ. ಆದರೆ ಈ ಪ್ರಪಂ ಚದ ಉತ್ಪತ್ತಿ ಲಯಗಳಿಗೆ ಬ್ರಹ್ಮ ರುದ್ರರು ಕಾರಣರಾಗಿರುವಾಗ, ಸೃಷ್ಟಿ ಸ್ಥಿತಿಲಯಗಳಲ್ಲಕ್ಕೂ ನನ್ನೊಬ್ಬನನ್ನೆ ಕಾರಣವಾಗಿ ಹೇಳಬಹುದೆ?” ಎಂ ರೆ, ದೇವಾ ! ಲೋಕರಕ್ಷಣಕ್ಕಾಗಿ ನೀನೇ ನಿನ್ನ ಸಂಕಲ್ಪ ರೂಪವಾದ ಮಾ ಯೆಯಿಂದ ಕೇವಲಸಕ್ಷಮಯವಾದ ಮತ್ತು ಶುಭ್ರವರ್ಣವುಳ್ಳ ಶರೀರ ವನ್ನು ಹೊಂದಿ ರಕ್ಷಣಕಾರವನ್ನು ನಡೆಸುವೆ? ರಜೋಗುಣದಿಂದ ರಕ್ತವ ರ್ಣವುಳ್ಳ ಶರೀರವನ್ನು ಹೊಂದಿ, ಚತುರುಖನೆಂಬ ಹೆಸರಿನಿಂದ ಸೃಷ್ಟಿಕಾ ಕ್ಯವನ್ನು ನಡೆಸುವೆ' ತಮೋಗುಣದಿಂದ ಕೃಷ್ಣವರ್ಣವುಳ್ಳ ಶರೀರವನ್ನು