ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅದರ ಧರ್ಮವನ್ನು ಆರೋಪಿಸಿದ್ದರೆ ಪಠ್ಯಸ್ತಾಪಹುತಿಯೆನಿಸುವುದು (ಉದಾ.-ಪದ್ಯ ೩0) | (೪) + ೫- ಭಾಂತಾಪಹುತಿ: – ಇನ್ನೊಂದು ವಸ್ತುವಿನ ಶಂಕೆ ಯಿಂದ ಭ್ರಾಂತಿಗೆ ಕಾರಣವಿರಲು ಅನ್ಯರ ಶಂಕೆಗೆ ಬಾಧಕವಾದ ವೈಧ ರ್ವ್ಯವನ್ನು ಹೇಳಿ ಆ ಭ್ರಾಂತಿಯನ್ನು ನಿವಾರಣಮಾಡಿದರೆ ಭ್ರಾಂತಾಪಕ್ಕು ತಿಯೆನಿಸುವುದು. (೪) ಭ್ರಾಂತಿ ಸ್ವಾಭಾವಿಕವಾದುದಾದರೆ ಸಂಭವದ್ಯಾಂತಾಪಕ್ಕು ತ್ಯಲಂಕಾರವೆನಿಸುವುದು (ಉದಾ - ಪದ್ಯ ೩೨ ) * (೫) ಭಾಂತಿ ಕಲ್ಪಿತವಾದುದಾಗಿ ತೋರಬಂದರೆ ಅದು ಕಲ್ಪಿತ ಛಲತಾ ಪಕ್ಕುತ್ಯಲಂಕಾರವೆನಿಸುವುದು (ಉದಾ-ಪದ್ಯ ೩.೩ ) (೬ + ೭ + v) ಛೇಕಪಹುತಿ, ಒಬ್ಬನು ಮತ್ತೊಬ್ಬನಿಗೆ ತನ್ನ ರಹಸ್ಯಾದಿಗಳನ್ನು ಹೇಳುತ್ತಿರಲು ಅದನ್ನು ಇನ್ನು ಯಾರಾದರೂ ಕೇಳಿ, ತನ್ನ ಮಾತಿನ ಯಥಾರ್ಥಾಭಿಪ್ರಾಯವನ್ನು ತಿಳಿದುಕೊಂಡು ಪ್ರಶ್ನೆ ಮಾಡಿದರೆ ಲಜ್ಞಾ ಭಯಾದಿಗಳಿಂದ ತನ್ನ ಮಾತಿಗೆ ತಾತ್ಸರಾಂತವನ್ನು ಕಲ್ಪಿಸಿ ತಥ್ಯನಿ ಹೈವವಾಡಿದಂತೆ ವರ್ಣಿತವಾಗಿದ್ದರೆ ಛೇಕಾಪಹುತಿಯೆಂದು ಹೆಸರು. ಛೇಕವೆಂದರೆ ವಿದಗ್ಧರೆಂದರ್ಥವು ; ಹಾಗೆ ತಾತ್ಸಲ್ಯಾಂತರಕಲ್ಪನೆಮಾಡಿ ಯಥಾರ್ಥಾನಿಕ್ಕವಮಾಡುವುದು ಛೇಕ ( ವಿದಗ್ಗ )ರಿಗೆ ಸಾಧ್ಯವಾದುದರಿಂದ ಛೇಕಾದಷ್ಟು ತಿಕಲ್ಲ ವ ಅನರ್ಥವಾದುದು, ಇದರಲ್ಲಿ ಮೂರು ಭೇದಗಳಿ ರುವು:- (೬) ಅರ್ಥಯೋಜನಾಟೇಕಾಪಕ್ಕುತಿ (ಉದಾ. - ಪದ್ಯ ೩೪ ; (2) ಕದ್ದಿ ಯೋಜನಾಧೀಕಾಪಹತೀ (ಉದಾ. ಪದ್ಯ ೩.೫ ) ; (೮) ಅವಸ್ಥಾ ಭೇದ ಜನಾಛೋಕಾಪಹುತಿ(ಉದಾ -ಪದ್ಯ ೩೬) ಈ ಭೇದಗಳ ಅರ್ಥವು ಸ್ವತಸ್ಸಿದ್ದವಾಗಿರುವುದು. (ಆ) ಕೈತನಾಪಹುತಿ:-ವ್ಯಾಜಾದಿಪದಪ್ರಯೋಗಮಾಡಿ ಯಥಾರ್ಥ ವನ್ನು ನಿಷ್ಕವಮಾಡಿದರೆ ಕೈತವಾಸಹುತಿಯೆನಿಸುವುದು (ಉದಾ-ಪದ್ಯ೩೭) ೧೨, ಉತ್ಮ ಹೈ - ಅಪ್ರಕೃತವಾದ ಧರ್ಮಸಂಬಂಧವನ್ನು ನಿಮಿ ತೃವಾಡಿಕೊಂಡು ಪ್ರಕೃತವಸ್ತುವಿನಲ್ಲಿ ಆ ಧರ್ಮವನ್ನು ಸಂಭಾವಿಸುವುದು