ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉಘ್ರ ಕ್ರಾಂತಿಕಾರವೆನಿಸುವುದು, ಸಂಭಾವನೆಯೆಂದರೆ ಉತ್ಕಟಕೋ ಟಕವಾದ ಸಂಶಯವು, (ಆದುದರಿಂಹ “ಹೀಗಿರಬಹುದೋ” “ನಾನ, ಹೀಗೆ ತಿಳವನು' ನಿಶ್ಚಯವು' ದಲ್, ಇತ್ಯಾದಿ'-ಇತ್ಯಾದಿಗಳಲ್ಲಿ ಯಾವುದಾದರೂ ಒಂದು ಉತ್ಮಕ್ಷೆಯಲ್ಲಿರಬೇಕು, ಇಲ್ಲದಿದ್ದರೆ ಗಮ್ಮೊಕ್ಷೆಯನಿಸು ವುದು) ಆ ಸಂಭಾವನೆವಸ್ತು, ಹೇತು, ಫಲಾತ್ಮಕವಾಗಿ ಗೋಚರವಾಗು ವುದು. ವನ್ನೂ ಹೆಯಲ್ಲಿ ಉಕ್ತವಿಷಯ, ಅನುಕ್ತ ವಿಷಯ, ಎಂಬ ಭೇದಗಳೂ ಹೇತೂಕ್ಷ್ಮ ಕೈಯಲ್ಲಿಯೂ ಭಿಕ್ಷೆಯಲ್ಲಿಯೂ ಸಿದ್ಧ ವಿಷಯ-ಅಸಿದ್ದ ವಿಷಯ, ಎಂಬ ಎರಡೆರಡು ಭೇದಗಳೂ ಇರುವುವು; (೧) ಉಕ್ತವಿಸಯ ಸ್ವರೂ ಪೋಟೊ ಕ್ಷೆ (ಉದಾ.ಪದ್ಯ ೩೮); (೨) ಅನುಕ್ರವಿಷಯ ಸ್ವರೂ$ತ್ರ ಕ್ಷೆ (ಉದಾ.-ಪದ್ಯ೩೯) ; (೩) ನಿದ್ದ ವಿಷಯ ಹೇತೂತ್ಸೆ (ಉದಾ-ಪದ್ಯ ೪೦); (೪) ಅಸಿದ್ದ ವಿಷಯ ಹೇತೂತ್ಸೆ ಕ್ಷೇ?(ಉದಾ.-ಪದ್ಯ ೪೧) (೫) ನಿದ್ದ ವಿಷಯವಲೋಕ್ಷೆ (ಉದಾ. ಪದ್ಯ ೪೨) (೬) ಅಸಿದ್ಧ ವಿಷಯಫಲೋತ್ಸೆ (ಉದಾ.-ಪದ್ಯ ೪೩) (2) ಗದ್ಯೋಕ್ಷೆ ಕ್ಷೆ:-ಉತ್ಸೆ ಕಾವ್ಯಂಜಕಶಬ್ದಗಳಿಲ್ಲದಿರು ವುದು (ಉದಾ. ಪದ್ಯ ೪೪ ) | (೧೭) ಅತಿಶಯೋಕ್ತಿ:- ವಿಸಯನಿಗರಣಪೂರ್ವಕವಾಗಿ ವಿಷ ದವನ್ನು ವಿಷಯಿರೂಪವು ಶುದಾದಂತ ಅಧ್ಯವಸಾನವಾಡಿದರೆ ರೂಪಕಾತಿ ಶಯೋಕ್ತಿಯೆನಿಸುವುದು, ವಿಸಯನಿಗರಣವೆಂದರೆ ವಿಷಯವನ್ನು ಸ್ವತ ಬ್ದದಿಂದ ಉಲ್ಲೇಖನಮಾಡದಿದ್ದರೂ ವಿಸಯವಾಚಕವಾದ ಕಬ್ದದಿಂದಲೇ ಗ್ರಹಣಮಾಡುವುದು, ಈ ರ ಇಸಕಾತಿಶಯೋಕ್ತಿಯಲ್ಲಿ ರೂಪಕದಲ್ಲಿರುವ ಆರು ಚಮತ್ಕಾರಗಳೂ ಬರಬಹುದು, (೧) ಅನಭಯಾಭೇದರೂಪಕಾತಿಶಯೋಕ್ತಿ (ಉದಾ. -ಪದ್ಯ ೪೫); (೨) ನ್ಯೂನಾಭೇದರೂಪಕಾತಿಶಯೋಕ್ತಿ (ಉದಾ -ಪದ್ಯ ೪೬) (೩) ಅಧಿಕಾ ಭೇದ ರೂವಕಾತಿಶಯೋಕ್ತಿ (ಉದಾ-ಪದ್ಯ ೪೩) ಅಧಿಕತಾದ್ರಖ್ಯಾತಿಶಯೋಕ್ತಿ (ಉದಾ.-ಪದ್ಯ ೪೮ ) (೫) ಅನುಭಯತಾರೂಖ್ಯಾತಿಶಯೋಕ್ತಿ (ಉದಾ.-ಪದ್ಯ ೪೯)