ಪುಟ:ಶ್ರೀ ಸಮರ್ಥ ರಾಮದಾಸ ಸ್ವಾಮಿಗಳ ಚರಿತ್ರಪು.djvu/೧೯

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಮದಾಸಸ್ವಾಮಿಗಳ ಚರಿತ್ರ, ಈ ಅಡವಿಯಲ್ಲಿ ಅಡಿಗೆಯ ಸಾಹಿತ್ಯಗಳು ಹಾಗೆ ದೊರಕುವವು?” ಎಂದು ಕೇಳಿದಳು. ಆಗ ಸಮರ್ಥರು ತಮ್ಮ ಮಗ್ಗಲಿಗೆ ಒಂದು ಸ್ಥಳವನ್ನು ತೋರಿ ಸಿ« ಆಕt ಅಲ್ಲಿ ಯಾವತ್ತು ಸಾವುಗಳುಂಟು. ನೀನು ಬೇಕಾದ ಅಡಿಗೆಯ ನ್ನು ಮಾಡಿಕೊ ” ಎಂದು ಹೇಳಿದರು. ಅವಳು ಅಲ್ಲಿ ಹೋಗಿ ನೋಡಲು ಸಕಲ ಸಾಹಿತ್ಯಗಳು ಸಿದ್ಧವಾಗಿದ್ದವು, ಆಗ ಆಕೆಯು ಅತ್ಯಂತ ಆನಂದ ಪಟ್ಟು ಪಾಕವನ್ನು ಸಿದ್ಧ ಮಾಡಿ ಸಮರ್ಥರಿಗೆ ನೈವೇದ್ಯವನ್ನು ಅರ್ಪಣಮಾಡಿದಳು, ತರು ವಯ ಸಮರ್ಥರು ಅವಳನ್ನುದ್ದೇಶಿಸಿ-“ನೀನು ಸ್ವಲ್ಪ ಹೊತ್ತು ಬೆನ್ನು ತಿರಿವಿ ತುಳಿ ತು” ಎಂದು ಹೇಳಿ ಮಾರುತಿಯ ರೂಪವನ್ನು ಧರಿಸಿ ಭೋಜನವನ್ನು ಮಾಡಿದ ರು!! ಮತ್ತೊಂದು ಸಾರೆ ಸಮರ್ಥರ ಮನಸ್ಸಿನಲ್ಲಿ ಚಾಫಳದೊಳಗೆ ಶ್ರೀರಘುಪತಿಯ ಮೂರ್ತಿಯನ್ನು ಸ್ಥಾಪನೆ ಮಾಡಬೇಕೆಂಬ ವಿಚಾರವು ಬಂತು, ಸಮರ್ಥರು ಅ೦ ಗಾರಪುರದ ಅಡವಿಯಲ್ಲಿ ಸ್ನಾನ ಸಂಧ್ಯಾದಿಗಳನ್ನು ಮಾಡುವಾಗ್ಗ ಮಾನಸ ಪೂಜೆ ಯಲ್ಲಿ ಮಾರುತಿಯು ಬರುವ ಬದಲಾಗಿ ಶ್ರೀ ರಘುಪತಿಯು ಬಂದನು, ಆಗ ಸಮು ರ್ಥರ ಇವೊತ್ತು ಹೀಗ್ಯಾಕಾಯಿತೆಂದು ವಿಚಾರ ಮಾಡುವಷ್ಟರಲ್ಲಿ ಶ್ರೀ ರಾಮಚಂ ದ್ರ, ದೇವರು ಅವರಿಗೆ ಪ್ರತ್ಯಕ್ಷನಾಗಿ “ ನಿಮ್ಮ ಮುಂದೆ ಕಾಣುವ ಕುಂಡದಲ್ಲಿ ಮೂರ್ತಿಗಳುಂಟು, ಅವುಗಳನ್ನು ಹೊರಗೆ ತೆಗೆದು, ಸಾಪನ ಮಾಡಿರಿ” ಎಂದು ಆಜ್ಞೆಯನ್ನಿತ್ತರು, ಅದರಂತೆ ಸಮರ್ಥರು ಆ ಕುಂಡದಲ್ಲಿ ಹುಡಕಲಾಗಿ ಅವ or onಮು A81 ಲಕ೧ರ ಸುಂದರವಾದ ಶಿಲಾ ಮೂರ್ತಿಗಳು ದೊರಕಿದವ. ಅವುಗಳನ್ನು ಅವರು ಜೋಳಿಗೆಯೊಳಗೆ ಹಾಕಿಕೊಂಡು ಚಾಫಳಕ್ಕೆ ಬರಬೇಕೆಂದು ಹೊರಟರಲು ಆ ಊರೊಳಗಿನ ಜನರು “ಈ ಮೂರ್ತಿಗಳನ್ನು ನಮ್ಮ ಪೂರ್ವಜರು ಇಲ್ಲಿ ಹಾಕಿದ್ದಾರೆ. ಇವುಗಳನ್ನು ನಾವು ಒಯ್ಯುಗೊಡುವದಿಲ್ಲ, ಇವ ನಮ್ಮವ ಎಂದು ಹೇಳಿದರು, ಅದನ್ನು ಕೇಳಿ ಸಮರ್ಥರು ಆ ಮೂರ್ತಿಗಳನ್ನು ಅಲ್ಲಿಯೇ ಬಿಟ್ಟು ಚುಫಳಕ್ಕೆ ಹೊರಟು ಹೋದರು. ಶಕುವಾಯ ಆ ಊರಜನರು ಆ ಮೂರ್ತಿ ಗಳನ್ನು ತೆಗೆದುಕೊಂಡು ಹೋಗುವದಕ್ಕಾಗಿ ಅನೇಕ ಜನಸೇವಕರನ್ನೂ ಎತ್ತು ಬಂದಿಗಳನ್ನೂ ತಂದು ಬಹಳ ದಿವಸ ಪ್ರಯತ್ನ ಮಾಡಿದಾಗ್ಯೂ ಆ ಮೂರ್ತಿಗಳನ್ನು ವಿಬಂಡಿಯಲ್ಲಿ ಹಾಕುವದು ಅಸಾಧ್ಯವಾಯಿತು, ಆಗ ಅವರಿಗೆ ಬಹಳ ಪಶು, ಶಾಪವುಂಟಾಗಿ ಅವರು ಸಮರ್ಥರನ್ನು ಚಾಫಳದಿಂದ ಕರೆದುಕೊಂಡು ಬಂದು ಕೆ ಮೂಗಳನ್ನು ಅವರ ಸ್ವಾಧೀನಕ್ಕೆ ಕೊಟ್ಟರು!! ಶಿಷ್ಯವರ್ಗ-ಸಮರ್ಥರಿಗೆ ಅನೇಕ ಜನಶಿಷ್ಯರಿದ್ದರು. ಅವರಲ್ಲಿ ಉದ್ಭವಗೊ ಸವಿ, ಕಲ್ಯಾಣಸ್ವಾಮಿ, ಅಕ್ಕಾ, ವೇಣೂಬಾಯಿ, ಸೀತಾಬಾಯಿ, ರೋಕಡ ರಾಮು, ಮುಸಳರಾಮ, ಭೋಳಾರಾಮು, ರಂಗೋಬಾ ಗೋಸಾವಿ ಬಾಜಿಪಂ