ಪುಟ:ಶ್ರೀ ಸಮರ್ಥ ರಾಮದಾಸ ಸ್ವಾಮಿಗಳ ಚರಿತ್ರಪು.djvu/೨೪

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪ ವಾದ್ರೂಷಣ. ನ್ನು ತೆಗೆದುಕೊಳ್ಳಬೇಕೆಂಬ ಅಪೇಕ್ಷೆಯಿಂದ ಆಸುರುಷನನ್ನು ಸನ್ಮಾನಪೂರ್ವಕ ವಾಗಿ ಕರೆದುಕೊಂಡು ಬರಬೇಕೆಂದು ತಮ್ಮೊಬ್ಬ ಕಾರಕೂನನಿಗೆ ಅಪ್ಪಣತೆಯನ್ನು ಮಾಡಿದರು, ಆ ಕಾರಕೂನನು ಮಹಾರಾಜರ ಅಪ್ಪಣತಿಯ ಮೇರೆಗೆ ಹಗಲು ದೀವ ಟಿಗೆಯನ್ನೂ ಶೇತ ಛತ್ರವನ್ನೂ ಕುದುರೆಗಳನ್ನೂ ತೆಗೆದುಕೊಂಡು ಪರಿವಾರ ಸಹಿತ ಹೋದನು, ಆದರೆ ಸಕಾರಾಮ ಸಪ್ಪುರುಷನು ಇದೆಲ್ಲಾ ಡಂಭುಟವು ತನಗೆ ಬೇಡೆಂದು ಹೇಳಿ ಆ ಕಾರಕೂನನನ್ನು ತಿರಿಗಿ ಕಳಿಸಿಕೊಟ್ಟನು, ಶಿವಾಜಿ ಮಹಾರ ಜರು ತುಳುರಾಮನ ದರ್ಶನವನ್ನು ತೆಗೆದುಕೊಳ್ಳಬೇಕೆಂದು ಅನೇಕ ತರದ ಪ್ರಯ ತ್ನಗಳನ್ನು ಮಾಡಿದರು, ಆದರೂ ಅವಗ ಮಹಾತ್ಮನ ದರ್ಶನದ ಯೋಗವು ಬಂದಿದ್ದಿಲ್ಲ, ಒಂದು ಸಾರೆ ಪುಣತೆಯೊಳಗೆ ಸಿಲೋಳೆಯ ದೇಶಮುಖ ಮನೆಯಲ್ಲಿ ತುಕಾರಾಮನ ಕೀರ್ತನರ ನಡೆಯುವದೆಂಬ ವರ್ತಮಾನವನ್ನು ಮಹಾರಾಜರು ಕೇಳಿ ರಾತ್ರಿಯಲ್ಲಿ ಅಲ್ಲಿಗೇ ಹೋಗಿ ತುಕಾರಾಮನ ಕೀರ್ತಿನವು ಮುಗಿದ ಬಳಿಕ ಅ ವನಿಗೆ ಏಕಾಂತ ಭೆಟ್ಟಿಯಾಗಿ “ ನಿಮ್ಮ ಚರಣಸಾನ್ನಿಧ್ಯವು ದೊರಕಬೇಕು ” ಎಂತ ಪ್ರಾರ್ಥನೆ ಮಾಡಿದರು, ಆಗ ಆಸುರುಷನು-" ಸಮರ್ಥ ನೂ ನಾನೂ ಬೇರೇ ಅಲ್ಲ, ಒಂದು ಸರ ಭಕ್ತಿ ಇಟ್ಟ ಸ್ಥಳದಲ್ಲಿ ನಿರಂತರ ಇಡಬೇಕು ಮನಸ್ಸು ಹೊಯ್ಯಡುವಂತೆ ಮಾಡಬಾರದು, ನನ್ನಳಿ ವಿಶೇಷಜ್ಞಾನ ಉಂಟೆಂದು ಯಾರಾದ ರೂ ನಿಮಗೆ ಹೇಳಿದ್ದರೆ ಅದು ನಿಜವಲ್ಲ ” ಎಂಬದಾಗಿ ಸಮಧಾನ ಹೇಳಿ ಮಹಾಲು ಜರನ್ನು ಕಳಿಸಿದನು, ತುಕಾರಾಮನ ಈ ನಿಸ್ಸಹ ಭಾವವನ್ನು ನೋಡಿ ಆ ಮಹರಿ ಇನ ದರ್ಶನವನ್ನು ಮೇಲಿಂದ ಮೇಲೆ ತೆಗೆದುಕೊಳ್ಳಬೇಕೆಂದು ಶಿವಾಜಿ ಮಹಾರ ಜರ ಮನಸ್ಸಿನಲ್ಲಿ ಅಪೇಕ್ಷೆ ಹುಟ್ಟಿತು, ಒಂದುಸಾರೆ ಪ್ರಣಯ ಸಮೀಪದಲ್ಲಿ ಮಹಾ ರಾಜರು ತಮ್ಮ ಸೈನ್ಯಸಮೇತ ತಿರುಗಾಡುತ್ತಿದ್ದರು, ಆಗ ಅಲ್ಲಿಂದ ತುಕ್ರಮನ ಊರು ದೇಹ ಎಂಬದು ಸಮೀಪವಿರುತ್ತದೆಂದು ನೋಡಿ, ಆ ಮಹಾತ್ಮನ ದರ್ಶನ ತಗದುಕೊಂಡು, ಆತನನ್ನು ಕೇಳಿದರೆ ತಿಳಿಯುವದೆಂದು ಸಮರ್ಥರು ಹೇ ಳಿದ ಅದ್ಭುತ ಸಂಗತಿಯನ್ನು ವಿಚಾರಿಸಬೇಕೆಂಬ ಆಲೋಚನೆಯು ಮಹಾರಾಜರ ಮನಸ್ಸಿನಲ್ಲಿ ಬಂತು, ಆದ್ದರಿಂದ ಅವರು ತನ್ನು ಯಾವತ್ತು ಸೈನ್ಯ ಸಹಿತ ದೇಹ ಊರಿಗೆ ಹೋದರು. ಮಹಾರಾಜರ ಸಾರಿಯು ಆ ಊರಿಗೆ ಹೋಗಿ ಮುಟ್ಟಿದ ತರು ವಾಯ ಮಹಾರಾಜರು ಪಾದಚಾರಿಯಾಗಿ ತಮ್ಮ ಒಬ್ಬಿಬ್ಬ ವಿಶ್ವಾಸಿಕಮನುಷ್ಯರನ್ನು ಸಂಗಡ ಕರೆದುಕೊಂಡು ತುಕಾರಾಮನ ಮನೆಗೆ ಬಂದರು. ಆಗ ತುಕಾರಾಮನ ತನ್ನದೊಂದು ಸಣ್ಣ ಗುಡುಸಲದಲ್ಲಿ ಕೈಯೊಳಗೆ ತಾಳ ಹಿಡಿದು ಭಜನೆ ಮಾಡುತ್ತ ಕು ಳಿತಿದ್ದನು, ತುಕಾರಾಮನ ದರ್ಶನವಾದ ಕೂಡಲೆ ಮಹಾರಾಜರಿಗೆ ಆನಂದವ ಕುತು, ಮಹಾರಾಜರು ಭಕ್ತಿಭಾವದಿಂದ ತುಮನ ಚರಣಗಳ ಮೇಲೆ ಮಸ್ತಕವನ್ನಿಟ್ಟ ತರುವಾಯ, ತುಕಾರಾಮನು ಮಹಾರಾಜರಿಗೆ ಬಹಳ ಆದರದಿಂದ