So ಏಂಗ್ಯೂಷಣ, ವನ್ನು ಕೊಟ್ಟು ಕೊಂಡೋಪಂತ ನಾಕನೀಸನೆಂಬವನನ್ನು ಉತ್ಪನ್ನದ ಎತ್ತು, ವಳಿ ಮಾಡುವ ಕೆಲಸಕ್ಕೆ ನೇಮಿಸಿದರು, ಆ ಕಿಲ್ಲೆಯ ಹೆಸರು * ಸಜ್ಜನ ಗದ' ಎಂಬದಾಗಿ ಇಡಲ್ಪಟ್ಟಿತು, ಸಮರ್ಥರ ದರ್ಶನಕ್ಕಾಗಿ ಅನೇಕ ಜನ ಸುರುಷರು ಮೇಲಿಂದ ಮೇಲೆ ಅಲ್ಲಿ ಕೂಡಹತ್ತಿದ ಕಾರಣ ಅದಕ್ಕೆ ಈ ಹೆಸರು ಬಂತು. ಕಲ್ಲಿನಲ್ಲಿದ್ದ ಕಪ್ಪೆಗಳು :-ಕರವೀರಪ್ಪತದೊಳಗೆ ಹುಕ್ಕೇರಿ ಎಂಬಲ್ಲಿ ೨ ವಾಜಿ ಮಹಾರಾಜರ ಸಾಮನಗಡ ಎಂಬ ಕಿಲ್ಲೆಯನ್ನು ಕಟ್ಟಿಸುವದಕ್ಕಾಗಿ ಆರಂಭಿ ಸಿದ್ದರು, ಒಂದು ದಿವಸ ಈ ಕೆಲಸವು ನಡಿದಿರುವಾಗ್ಗೆ ಮಹಾರಾಜರು ಈ ಬe ದು ನಿಂತು ಅದನ್ನು ನೋಡುತ್ತಿದ್ದರು, ಅಲ್ಲಿ ಸಾವಿರಾರು ಜನರು ಕಸವನ್ನು ಮಾಡುವಲ್ಲಿ ತೊಡಗಿದ್ದರು. ಅವರೆಲ್ಲರನ್ನು ನೋಡಿ “ ಇಷ್ಟೆಲ್ಲ ಜನರ ಪಾಲನ ಪೋಷಣವುಡುವ ಸಾಮರ್ಥ್ಯವು ನನ್ನಲ್ಲಿ ಉeು. ಅಂದ ಬಳಿಕ ನಾನೆಷ್ಟು ಧನ್ಯನು!” ಎಂಬ ಅಭಿಮಾನದ ಕಲ್ಪನೆಯು ಮಹಾರಾಜನ ಮನಸ್ಸಿನಲ್ಲಿ ಉತ್ಪನ್ನ ವಾಯಿತು. ಅಷ್ಟರಲ್ಲಿ ಅಕಸ್ಮಾತ್ತಾಗಿ ಸವರ್ಧರು ಅಲ್ಲಿಗೆ ಬಂದರು, ಆಗ ಹಾರಾಜರು ಅವರಿಗೆ ದಂಡವತ ಪ್ರಣಾಮಗಳನ್ನು ಮಾಡಿ ಆ ತಾವು ಇಲ್ಲಿ ಆಕ ಖ್ಯಾತ ಯಾಕೆ ಬರುವಂಥವರಾದಿಂ? ” ಎಂದು ವಿಚಾರಿಸಿದರು, ಅದಕ್ಕೆ ಸತು ರ್ಥರು:-“ನೀನು ಶ್ರೀಮಂತನಿದ್ದು ಸಾವಿರಾರು ಜನರನ್ನು ಪೋಷಣತೆ ಮಾಡುತ್ತಿ ರುವಿ, ಆದ್ದರಿಂದ ಈ ನಿನ್ನ ಕೆಲಸವನ್ನು ನೋಡಲಿಕ್ಕೆ ಬಂದೆನು” ಎಂದು ಉತ್ರ ರಕೂಟ್ಟರು. ಆಗ ಮಹಾರಾಜರು-“ ಸ್ವಾಮಿ, ಇದೆಲ್ಲ ತಮ್ಮ ಆಶೀರ್ವಾದದ ಫಲವು" ಎಂದು ನುಡಿದರು, ಹೀಗೆ ಮಾತಿಮಾತಾಡುತ್ತ ಉಭಯತರು ಕಿಲ್ಲೆ ಜ್ಯುವದನ್ನೂ ಕಿಲ್ಲೆ ಯ ಮಾರ್ಗವು ತಯಾರಾಗುವದನ್ನೂ ನೋಡುತ್ತಲಿದ್ದರು. ಈ ಷ್ಟರಲ್ಲಿ ಮಾರ್ಗದ ಮಧ್ಯಭಾಗದೊಳಗೆ ಒಂದು ದೊಡ್ಡ ಕಲ್ಲುಬಿದ್ದದ್ದನ್ನು ಸಮರ್ಥ ರು ನೋಡಿ ಶಿವರಾಯಾ। ಈ ಕಲ್ಲು ಯಾಕೆ ದಾರಿಯೊಳಗೆ ಬಿದ್ದಿರುತ್ತದೆ?” ಎಂದು ಪ್ರಶ್ನೆ ಮಾಡಿದರು, ಅದಕ್ಕೆ ಮಹಾರಾಜರು-ಮಾರ್ಗವು ಸಿದ್ದಮದಿ ಬಳಿಕ ಈ ಕಲ್ಲನ್ನು ಒಡಯಿಸಬೇಕೆಂದು ಆಲೋಚಿ ಇರುವೆನು ಎಂದು ಹೇಳಿದರು, ಆಗ ಸದು ರ್ಥರು-ಒಮ್ಮೆ ಒಂದು ಕೆಲಸಕ್ಕೆ ಕೈಹಳ್ಳದ ಬಳಿಕ ಒತ್ತಟ್ಟಿಂದ ಆ ಕೆಲಸವನ್ನು ಮುಗಿಸಿಕೊಂಡು ಬಿಡಬೇಕು, ಸುಮ್ಮನ ಮುಂದ್ಯಕೆ ತೊಂದರೆ ಕಲ್ಲುಕುಟಕರನ್ನು ಕರೆಯಿಸಿ ಈಗಲೇ ಇದನ್ನು ಒಡೆಯಿಸು” ಎಂದು ಆಜ್ಞಾಪಿಸಿದರು, ಆದನ್ನು ಕೇ + ಮಹಾರಾಜರು ಕಲ್ಲುಕುಟುಕರನ್ನು ಅಲ್ಲಿಗೆ ಕರೆಯಿಸಿದರು, ಆಗ ಸಮರ್ಥರು ಅವರಿಗ- ಕಲ್ಲುಗಳನ್ನು ಬಹಳ ತುಣಕುವಾಡದ ಒಂದರೊಳ?! ಎರಡಾಗುವಂತ ಶೀಳಿಬಿಡು” ಎಂದು ಹೇಳಿದರು, ಸಮರ್ಥರ ಆಜ್ಞೆಯಂತೆ ಆ ಕಲ್ಲುಕುಟಕರು
ಪುಟ:ಶ್ರೀ ಸಮರ್ಥ ರಾಮದಾಸ ಸ್ವಾಮಿಗಳ ಚರಿತ್ರಪು.djvu/೩೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.