ಪುಟ:ಶ್ರೀ ಸಮರ್ಥ ರಾಮದಾಸ ಸ್ವಾಮಿಗಳ ಚರಿತ್ರಪು.djvu/೩೧

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಮದಾಸಸ್ವಾಮಿಗಳ ಚರಿತ್ರ. ಒಂದು ಕೈಯಿಂದ ಛಾನವನ್ನು ಹಿಡಿದು ಇನ್ನೂಂದು ಕೈಯಿಂದ ಅದರ ಮೇಲೆ ಸು ತಿಗೆಯನ್ನು ಒಡೆಯಲು ಆ ದೊಡ್ಡ ಕಲ್ಲ: ಇಬ್ಬಾಗವಾಗಿ ಒಡೆದುಹೋಯಿತು, ಆಗ ಆ ಕಳಿನ ಒಳಮೈಯಲ್ಲಿ ಬೆಳ್ಳು ಇದ್ದು ಅದರೊಳಗಿಂದ ನೀರ ಜೀವಂತ ಕಪ್ಪೆಗಳೂ ಹೊರಬಿದ್ದ ಪು! ಅದನ್ನು ನೋಡಿ ಸವರ್ಧರು-« ಶಿವರಾಯ, ನಿಮ್ಮ ಯೋಗ್ಯತೆಯು ದೊಡ್ಡದು! ನಿವ ಕೃತ್ಯವು ಆnaಧವಾದ್ದು... ಇದು ಎರಡನೆ ಯವರ ಕೈಯಿಂದ ಹ್ಯಾಗ ಸಂಭವಿಸೀತು? " ಎಂದು ನುಡಿದರು. ಆದಕ್ಕೆ ಮು ಹರಿಕಜರು-* ಸ್ವಾಮಿ, ಇದರಲ್ಲಿ ಸುದೇನುಂಟು?” ಎಂದರು ಆಗ ಸತು ರ್ಥರು ತಿರುಗಿ- ಹಕೆ? ನಿಮ್ಮ ಹೊರತು ಈ ಅದ್ಭುತ ಕೃತ್ಯವು ಜಾರಿದ ಆದೀತು ನಿಮ್ಮ ಹೊರತಾಗಿ ಜೀವರಾಶಿಗಳ ಪೋಷಣವು ಹ್ಯಾಗೆ ಆದೀತು?" ಎಂದು ನುಡಿದರು, ಅದಕ್ಕೆ ಮಹಾರಾಜರು- “ ಸ್ವಾಮಿ, ಜಾಸನಿಗೆ ಕವಿಸಬೇ ಕು” ಎಂದರು ಆಗ ಸಮರ್ಥರು-« ಹಳೆಃ ಎಲ್ಲರ ಪಾಲಸವನ್ನು ನೀನೇ Kಾಡುತ್ತೀರಿ, ಅ೦ದ ಬಳಿಕ ಕಲ್ಲಿನಲ್ಲಿರುವ ಕಪ್ಪೆಗಳಿಗೆ ನೀವೇ ಉದಕವನ್ನು ಕ ಟ್ಟು ಪಾನಮಾಡುವದಿಲ್ಲವೇ?” ಎಂದು ಪುನಃ ಸುಡಿದರು. ಅದಕ್ಕೆ ಮಹಾರಾ' »ರು-• ಭಗವತ್, ನನ್ನಂ ಏವರನಿಂದ ಇದು ಹಾಗೆ ಅದೀ?” ಎಂದ ರು. ಆಗ ಸಭಾರ್ಧರು--ಅಂದ ಬಳಿಕ ನಿಮ್ಮ ಪುನಸ್ಸಿನಲ್ಲಿ ಎಲ್ಲರ ಚಾಲಕ ಪೋ ಹಣವು ನಿಮ್ಮ ಕೈಯಿಂದ ಆಗುತ್ತದೆಂಬ ಅಭಿದಾನವ ಯಾಕ ಉತ್ಪನ್ನವಾಯಿತು? ನೀವು ಶ್ರೀಮಂತರೆಂತಲೇ ನಿಮ್ಮ ಕೈಯಿಂದ ಭಗವಂತನು ಪರೋಪಕದ ಕಲಸ ಗಳನ್ನು ಮಾಡಿಸುತ್ತಾನೆ, ಆದ್ದರಿಂದ ನೀವು ಇನ್ನು ಮುಂದೆ ಇಂಥ ಕದ ವಿ ಚಾರಗಳನ್ನು ಮನಸ್ಸಿನಲ್ಲಿ ತರಬೇಡಿರಿ. ಇದನ್ನು ಹೇಳುವದಕ್ಕಾಗಿ ನಾನು ಇಲ್ಲಿಗೆ ಬಂದನು, ಅದಕ್ಕೆ ಮಹಾರಾಜರು-* ಸ್ಕವಿ, ನಾನು ಪೂರ್ಣ ಅಪರಾಧಿಯಾಗಿ ದ್ದೇನೆ, ದಯಮಾಡಿ ಕ್ಷಮಿಸಬೇಕು ” ಎಂದು ಬೇಡಿಕೊಂಡರು, ಆಗ ಸಮು ರ್ಥರು ಸಕ್ಕು* ನಿನಗೆ ಕವಿಸುವದಕಗಿಯೇ •ಳಿ ಒಂದೆನು ಎಂದು ನುಡಿ ದು ಮಹಾರಾಜರ ವಿನಂತಿಯ ಮೇರೆಗೆ ಭೋಜನವನ್ನು ತೀರಿಸಿಕೊಂಡು ಸಜ್ಜನ ಗಡಕ್ಕೆ ಮರಳಿ ಹೋದರು, - ಸನರ್ಥಕು ಶಿಪಾಜೆವಹಾಜರಿಗೆ ತಮ್ಮ ಅಪೇಕ್ಷೆಗಳನ್ನು ತಿಳಿಸಿ ದ್ಭು-ನಿತ್ಯ ಸಾಂಪ್ರದಾಯದ ಮೇರೆಗೆ ಒಂದು ದಿವಸ ಶಿವಾಜಮಹಾರಾಜರು ಸಮು ಥರ ವರ್ತನಕ್ಕೆ ಹೋಗಿದ್ದರು, ಆಗ ವಹಾteಠು ಸಮರ್ಥರಿಗ- ತಮ್ಮ ಮೇಲಿಂದಮೇಲೆ ನನ್ನ ಕಡೆಯಿಂದ ಸೇವೆಯನ್ನು ತೆಗೆದುಕೊಳ್ಳಬೇಕೆಂದು ನಾನು ವಿನಂತಿಯನ್ನು ಮಾಡಿಕೊಂಡಾಗೂ ತಮ್ಮ ಕಡೆಯಿತಿಂದ ನನಗೆ ಆಜ್ಞೆಯಾಗುವದಿಲ್ಲ, ಇದರ ಕಾರಣವೂ, ನನ್ನ ರಾಜ್ಯವು ತನ್ನದಲ್ಲವೆಂತಲೋ? ನಾನು ತಮ್ಮ ಸೇವೆಯನ್ನು