ಪುಟ:ಶ್ರೀ ಸಮರ್ಥ ರಾಮದಾಸ ಸ್ವಾಮಿಗಳ ಚರಿತ್ರಪು.djvu/೩೯

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨ ರಾಮದಾಸಸ್ವಾಮಿಗಳ ಚರಿತ್ರ. ವನ್ನು ಕಡಿದು ತಿಂದು ರಂಗನಾಥನು ಗುಡ್ಡ ಗುಡ್ಡದಂಥ ವೇದಾಂತದ ಮಾತುಗಳ ನ್ನು ಹೇಳುತ್ತಾನೆ” ಎಂತ ಹೇಳಿದರು ಆಗ ಮಹಾರಾಜರು ಕೈಮುಗಿದುಕೊಂ ಡು ನಿಂತು-K• ಈ ಲೀಲೆಯು ಅರ್ಥವೇ ನನಗೆ ತಿಳಿಯಲೊಲ್ಲದು! ” ಎಂದು ಉತ್ತ ಕ ಕಟ್ಟರು, ತರುವಾಯ ಸಮರ್ಥರು ರಂಗನಾಥ ಸ್ವಾಮಿಯ ಕಡೆಗೆ ನೋಡಿ << ನಮ್ಮನ್ನೂ ನಿನ್ನ ಪಂಜ್ಞೆಗೆ ಕರೆದುಕೊಳ್ಳುವಿಯಖ! " ಎಂದು ಪ್ರಶ್ನೆ ಮಾರಿದ ರು, ಆಗ ಕಂಗನಾಧಸ್ಕಾಮಿಯು-* ನಿಮ್ಮಂಥಾ ಅತಿಥಿಗಳು ಬಂದರೆ ನನ್ನ ಪಣ್ಯಕ್ಕೇನು ಕೊರತೆಯುಂಟು? " ಎಂತ ಹೇಳಿದನು, ಅದನ್ನು ಕೇಳಿ ಸಮರ್ಥರು ಮಹಾರಾಜರಿಗ-• ನಾನಂತೂ ರಂಗನಾಥನ ಕೂಡ ಭ್ರಷ್ಟನಾಗುತ್ತೇನೆ, ನಿಮ್ಮ ಮನೋದಯವೇನದೆ?” ಎಂದು ಪ್ರಶ್ನೆ ಮಾಡಿದರು, ಆಗ ಮಹಾರಾಜರು“ನನಗಂತೂ ಏನೂ ತಿಳಿಯಲೊಲ್ಲದು. ದಾಸನು ತನ್ನ ಆಜ್ಞೆಯಂತೆ ವರ್ತಿಸಲಿಕ್ಕೆ ಸಿದ್ಧನಿರುತ್ತಾನೆ” ಎಂದು ಉತ್ತರಕೊಟ್ಟರು, ತರುವಾಯ ಶಿವಾಜಿ ಮಹಾರಾಜ ರಿಗೂ ಸಮರ್ಥರಿಗೂ ಎಲೆಗಳನ್ನು ಬಡಿಸಿದರು. ಆಗ ಸಮರ್ಥರು ರಂಗನಾಥ ಸ್ವಾಮಿಗ-“ನಾವಂತೂ ಅಂಗಳದಲ್ಲಿ ಭೋಜನಕ್ಕೆ ಕೂಡುವವ, ಅಂದ ಮೇಲೆ ಇಲ್ಲಿ ಕೊಣವ ಯಾತಕ್ಕೆ ಬೇಕು! ಇದನ್ನು ಎಬ್ಬಿಸಿ ಹೊರಗೆ ಅಟ್ಟಿಬಿ ಡು” ಎಂದು ಹೇಳಿದರು, ಅದನ್ನು ಕೇಳಿ ರಂಗನಾಥ ಸ್ವಾಮಿಯು “ ಅಪ್ಪಣಕಿಂ ಎಂದು ನುಡಿದು ಸಮರ್ಥರ ಪಾದತೀರ್ಥವನ್ನು ತೆಗೆದುಕೊಂಡು ಕೊಣದ ಎಲ ವು ಮಾಂಸಗಳ ಮೇಲೆ ಸಿಂಪಡಿಸಿದನು. ಆ ತೀರ್ಥವನ್ನು ಸಿಂಪಡಿಸಿದ ಕೂಡಲೆ ಕೋಣವ ಜೀವಂತವಾಗಿ ಎದ್ದು ಬಾಲವನ್ನು ನಿಗದಿಸುತ್ತಲೂ ಬಾಯಿಂದ ಹಂ ಕರಿಸುತ್ತಲೂ ಹೊರಗೆ ಹೊರಟುಹೋಯಿತು, ಈ ಅದ್ಭುತ ಚಮತ್ಕಾರವನ್ನು ಶಿವಾಜಿ ಮಹಾರಾಜರು ನೋಡಿ ಬಹಳ ಆಶ್ಚರ್ಯಪಟ್ಟರು. ತರುವಾಯ ಶಂಕ ನಾಥಸ್ವಾಮಿಯು ಸಮರ್ಥರ ಪೂಜೆಯನ್ನು ಮಾಡಿ ಅವರ ಚರಣ ತೀರ್ಧವನ್ನು ತೆಗೆದುಕೊಂಡು ಮಾಂಸವನ್ನು ಕುದಿಸಿದ ಗಡಿಗೆಯನ್ನು ತರಿಸಿ ಶ್ರೀರಘುಪತಿಗೆ ನೈವೇದ್ಯವನ್ನು ಅರ್ಪಿಸಿ ಅದರೊಳಗಿಂದಲೇ ಎಲೆಗಳ ಮೇಲೆ ಬಡಿಸಹತ್ತಿದರು. ಮೊದಲಿಗೆ ಶಿವಾಜಿಮಹಾರಾಜರಿಗೆ ಗಡಿಗೆಯೊಳಗಿಂದ ಮಾಂಸವನ್ನು ಬಡಿಸುತ್ತಾ ರಂದು ಸ್ವಲ್ಪ ಅಸಂಹ್ಯವಾಯಿತು, ಆದರೆ ಮುಂದೆ ಎಲೆಗಳ ಮೇಲೆ ಗಂಟಪಕ್ಕಾ ನಗಳು ಬಡಿಸಿದ್ದನ್ನು ಕಂಡು ಮಹಾರಾಜರು ಬಹಳ ಆಶ್ಚರ್ಯಪಟ್ಟರು ಈ ಮೇರೆಗೆ ಎಲ್ಲರು ಭೋಜನವನ್ನು ಮುಗಿಸಿ ತಾಂಬೂಲವನ್ನು ಮೆದ್ದ ತರುವಾಯ ೨ ಪಾಜಿಮಹಾರಾಜರು ಸಮರ್ಥರಿಗೆ-ತಾವು ಈ ವೊತ್ತು ಅಷ್ಟೊಂದು ಲೀಲೆಯನ್ನು ತೋರಿಸಿದಿರಿ, ಆದರೆ ನನ್ನ ಕಡೆಯಿಂದ ಏನು ಅಪರಾಧವುಂಟಾಯಿತಂದು ದಯ ಮಾಡಿ ತಿಳಿಸರಿ” ಎಂದು ಪ್ರಾರ್ಥನೆಯನ್ನು ಮಾಡಿದರು, ಆಗ ಸಮರ್ಥರು-ನೀ