ಪುಟ:ಶ್ರೀ ಸಮರ್ಥ ರಾಮದಾಸ ಸ್ವಾಮಿಗಳ ಚರಿತ್ರಪು.djvu/೪೭

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಮಡಸಸ್ವಾಮಿಗಳ ಚರಿತ್ರ. ಟರು ಹೀಗೆ ಹೋಗುತ್ತಿರುವಾಗ ದಾರಿಯಲ್ಲಿ ಕಲ್ಯಾಣಕ್ಕಾವಿಯು ನಿತನಾಗಿ ಬಿದ್ದಿರುವದನ್ನೂ ಘಟಸರ್ಪವು ಹಡೆಯನ್ನೆತ್ತಿಕೊಂಡು ಅವನ ಪಾರ್ಶ್ವದಲ್ಲಿ ಕುಳಿತಿ ರುವದನ್ನೂ ಕಂಡು ಅಲ್ಲಿಯ ಬಹಿರೋಬವೆಂಬ ದೇವರಿಗೆ ನನ್ನ ಕಲ್ಯಾಣವನ್ನು ಎಜ್ರ ಪಡಿಸಿ ಅವನಿಗೆ ಗುಣ ಮಾಡಿದರೆ C೧ ಮಣ ಬೆಲ್ಲವನ್ನು ನಿನಗೆ ಹಂಚು ತೇನೆ” ಎಂದು ಪ್ರರ್ಥಿಸಿ ಕಲ್ಯಾಣಸ್ವಾಮಿಯ ಸಮೀಪಕ್ಕೆ ಹೋಗಿ ಅವನ ಮೈಮೇಲೆ ಕೈಯಾಡಿಸಿದರು, ಆಗ ಅವನು ಮೂರ್ಛಿ ಯಿಂದ ತಿಳಿದು ಎದ್ದವನೇ ಸಮರ್ಥರ ಪಾದಕ್ಕೆರಗಿದನು. ತರುವಾಯಸಮರ್ಥ ರು ಆ ಘಟಸರ್ಪಕ್ಕೆ--ನಮ್ಮ ಜನರು ಈ ದಾರಿಯೆ ೦ದ ತ್ರಿ ಅಪರಾತ್ರಿಯೊಳಗೆ ಅಡ್ಡಾಡುತ್ತಾರೆ. ಆದ್ದರಿಂದ ನೀನು ಈ ಸ್ಥಳವನ್ನು ಬಿಟ್ಟ ಎರಡನೆ ಕಡೆಗೆ ಹೋಗು” ಎಂದು ಅಪ್ಪಣತಿ ಮಾಡಿ ದರು, ಆಗ ಆ ಸFವ ಕನ್ನ ಹೆಡೆಯನ್ನೆತ್ತಿ ಗಿರಗಿಡ್ರನೆ ತಿರಿಗಿ ಸಮರ್ಥರ ಸುತ್ತಲು ಪ್ರದಕ್ಷಿಣವನ್ನು ಹಾಕಿ ಎರಡನೆ ಕಡೆಗೆ ಹೊರಟು ಹೋಯಿತು. ತರು ವಾಯ ಸಮರ್ಥರು ತಮ್ಮೆಲ್ಲ ಶಿಷ್ಯರನ್ನು ಕರಕೊಂಡು ಬಿಡಾರಕ್ಕೆ ಮರಳಿ ಬಂದು, ಆಗ ಕಲ್ಯಾಣಸಾಮಿಯು ಪುನಃ “ನಾನು ಚಾಫಳಕ್ಕೆ ಹೋಗಿ ಎಲೆಗಳನ್ನು ತೆಗೆದು ಕೊಂಡು ಬರುತ್ತೇನೆ ಎಂದು ಹೇಳಿದನು, ಅದಕ್ಕೆ ಸಮರ್ಥ ರು CTಎಲೆಗಳಿಲ್ಲ ಬಿದ್ದರೂ ಚಿಂತಿಲ್ಲ, ಎಲೆಗಳಿಗೋಸ್ಕರ ಜೀವವನ್ನು ಕೊಡುವದ್ಯಾಕ? , ಎಂದು ಪ್ರಶ್ನೆ ಮಾಡಿರು, ಅದನ್ನು ಕೇಳಿ ಕಲ್ಯಾಣಸ್ವಾಮಿಯು-'ನನ್ನ ಜೀವದ ಹೊಣತಿ ಗಾರರು ನೀವು ಇದ್ದೀರಿ. ಅ೦ದ ಬಳಿಕ ನನ್ನ ಜೀವದ ಚಿಂತರ.. ನನಗ್ಯಾಕೆ?" ಎಂತ ಉತ್ತರ ಕೊಟ್ಟನು, ಕಲ್ಯಾಣಸ್ವಾಮಿಯ ಇಷ್ಟೊಂದು ಭಕ್ತಿಯನ್ನು ನೋಡಿ ಸಮರ್ಧರು-ಒಳೆದು, ಆ ಮ್ಯ ಹೋಗಿ ಆ ಎಲೆಯ ಚೀಲವನ್ನು ಪರೀ ಸು, ಅದರಲ್ಲಿ ಎಲೆ ಇದರ ತಕ್ಕೊಂಡು ಬಾ, ಇಲ್ಲದಿದ್ದರೆ ನನಗೆ ಅದು ಬೇಡ” ಎಂತ ಹೇಳಿದರು. ಅದನ್ನು ಕೇಳಿ ಕಲ್ಯಾಣಸ್ವಾಮಿಯು ಎಲೆಯ ಚೀಲದ ಹತ್ತಿರ ಹೋಗಿ ಅದನ್ನು ನೋಡಲಾಗಿ ಅದರಲ್ಲಿ ಎಲೆಗಳು ತುಂಬಿದ್ದವು, ಅಗ ಆವನು ಅತ್ಯಾನಂದದಿಂದ ತಾಂಬೂಲವನ್ನು ಸಿದ್ಧ ಮಾಡಿ ಸವರ್ಧರಿಗೆ ಕೊಟ್ಟನು. ಇದನ್ನು ನೋಡಿ ಸಮರ್ಥರು ಉಳಿದ ಶಿಷ್ಯರಿಗ-11ಕಲ್ಯಾಣನ ಈ ಭಕ್ತಿಯನ್ನು ನೋಡರಿ, ಭಕ್ತಿಯಂತೆ ಯಾರದಾದರೂ ಪ್ರೀತಿಯು ಉತ್ಪನ್ನವಾಗುತ್ತದೆ ಆದ್ದ ರಿಂದ ನೀವು ಅವನನ್ನು ಕಂಡು ಮತ್ಸರ ಮಾಡಬೇಕರಿ, ಅವನ ಭಕ್ತಿಯಂತೆ ನೀವೂ ಭಕ್ತಿಯನ್ನು ಕಲಿಯರಿ ಎಂದು ಉಪದೇಶಿಸಿದರು. ಈ ಮದ್ಯಾಚಾರ್ಯರ ಶಿಷ್ಯನು ಸಮರ್ಥರನ್ನು ಪರೀಕ್ಷಿಸುವದಕ್ಕೆ ಬಂದ ದು-ಉಡಪಿಯಮಠದ ಮಧ್ವಾಚಾರ್ಯರೆಂಬ ವೈಷ್ಣವ ಸ್ವಾಮಿಗಳು ಸಮರ್ಥಕ ತರಕೀತಿಯನ್ನು ಕೇಳಿ ಸಮರ್ಥರು ಹನುಮಂತ ದೇವರ ಅವತಾರವೆಂಬದು