ಪುಟ:ಶ್ರೀ ಸಮರ್ಥ ರಾಮದಾಸ ಸ್ವಾಮಿಗಳ ಚರಿತ್ರಪು.djvu/೪೮

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಗ್ನಡ ನಿಜವೋ ಹುಸಿಯೋ ಎಂತ ಪರೀಕ್ಷೆ ಮಾಡಿಕೊಂಡು ಬರುವದಕ್ಕಿನ್ನಿಗಿ ತನ್ನೊಬ್ಬ ಚತುರ ಮತ್ತು ಚಾಣಾಕ್ಷ ಶಿಷ್ಯನನ್ನು ಸಮರ್ಥ ರ ಕಡೆಗೆ ಚೆಘಳಕ್ಕೆ ಕಳಿಸಿದರು, ಆ ಶಿಷ್ಯನ ಸಂಗಡ ಅನೇಕ ಮಂದಿ ಸೇವಕJ ಹೊರಟರು. ಅವರೆಲ್ಲರು ತಮ್ಮ ತಮ್ಮ ಕುದುರೆಗಳನ್ನೂ ಪರಿವಾರವನ್ನೂ ತೆಗೆದು ಕೊಂಡು ಹೊರಟಿದ್ದರಿಂದ ದಾದಿಯೆಲ್ಲೆಲ್ಲ ನೀರಿನ ಸೌಖ್ಯವನ್ನು ಕಂಡಲ್ಲಿ ವಸತಿ ಮಾಡಿ ಯಥಾಸ್ಥಿತವಾಗಿ ಭೋಜನವನ್ನು ಮಾಡುತ್ತಾ ಮಲ್ಲಮೆಲ್ಲನೆ ಮಾರ್ಗ ಕೃಮಣ ಮಾಡಿ ದರ, ಒಂದಾನೊಂದು ದಿವಸಿ ಮಧ್ಯಾಹ್ನದಲ್ಲಿ ಅವರು ಒಂದು ಸ ದಿಯ ತೀರದಲ್ಲಿ ಇಳಿದುಕೊಂಡು, ಮಧ್ಯಾಟರಿ ರ್ಯರ ಶಿಷ ನು ತನ್ನ ನಿತ್ಯ ನಾ೦ಧ್ರದಾಯದಂತೆ ಸ್ಥಾನಸಂಧ್ಯಾದಿಗಳನ್ನು ತೀರಿಸಿ ಕೊಂಡು, ಸೇವಕರು ಇಳಿದ ಸ್ಥಳದಿಂದ ಸ್ವಲ್ಪ ಅಂತರದ ಮೇಲೆ ಒಂದು ಗಿಡದ ಮರೆಗೆ ಸ್ವಹಸ್ತದಿಂದ ಅಡಿಗೆಯನ್ನು ಮಾಡಿ, ಶಾಲಿಗ್ರಾಮಕ್ಕೆ ನೈವೇದ್ಯವನ್ನು ಅರ್ಪಿಸಿ, ಉದಕವನ್ನು ತರುವದಕ್ಕಾಗಿ ನದಿಗೆ ಹೊಡನು. ಆಗ ಒಂದು ನಾಯಿಯು ಅಲ್ಲಿ ಬಂದು ಅವನು ಬಡಿಸಿಟ್ಟಿದ್ದ ನೈವೇದ್ಯದ ಪಾತ್ರೆಯನ್ನು ಸ್ಪರ್ಶ ಮಾಡಿತು ಇದು ಆ ಉದಕವನ್ನು ತುಂಬಿಕೊಂಡು ಬಂದ ಶಿಷ್ಯನ ದೃಷ್ಟಿಗೆ ಬಿತ್ತು. ಆಗ ಅವನು-veಇನ್ನೇನು ಗತಿ? ಪುನಃ ಅಡಿಗೆ ಮಾಡಿಇಳ ಬೇಕಾದರೆ ಅತಿ ಪ್ರಯಾಸವಾಗುವದು, ಫನಃ ಅಡಿಗೆ ಮಾಡಿಕೊಳ್ಳದಿದ್ದರೆ ನಾಳೆ ಇಷ್ಟೊತ್ತಿನ ಶನಕ ಉಪವಾಸದಿಂದ ವ್ಯಥೆ ಪಡಬೇಕಾಗುವದು" ಎಂದು ಬಹಳವಾಗಿ ಚಿಂತಿಸಿ ಕಡೆಗೆ ತನ್ನ ಮನಸ್ಸಿನಲ್ಲಿ (' ನಾಯಿ.ಯು ನೈವೇದ್ಯವನ್ನು ಸ್ಪರ್ಶ ಮಾಡಿದ್ದು ಯಾರೂ ಕಂಡಿಲ್ಲ ಸೇವಕರು ಈ ಗಿಡದ ಮರೆಯಲ್ಲಿರುತ್ತಾರೆ, ಅ೦ದ ಬಳಿಕ ತೀರ್ಧ ತನ್ನು ಸಿಂಪಡಿಸಿ ತುಳಸೀದಳವನ್ನು ನೈವೇದ್ಯಕ್ಕೆ ಸಮರ್ಪಿಸಿ ಭೋಜನ ಮಾಡಿದರೆ ತೀರಿತ್ತು ಎಂದು ಆಲೋಚಿಸಿ ಹಾಗೇ ಮಾಡಿದನು ಈ ಮೇರೆಗೆ ಭೋಜನವನ್ನು ತೀರಿಸಿಕೊಂಡು ಮುಂದೆ ಕೆಲವು ವಿವಸಗಳ ತರುವಾಯು ಚಾಫಳಕ್ಕೆ ಬಂದು ಮುಟ್ಟಿ ಸಮರ್ಥರ ದರ್ಶನ ತೆಗೆದುಕೊಂಡು ಉಡಪಿಯ ಸರ್ವವರ್ತಮಾನ ವನ್ನು ಸಮರ್ಥರಿಗೆ ನಿವೇದನ ವಂಡಿ ತಾನು ಮಧ್ವಾಚಾರ್ಯರ ಕಡೆಯಿಂದ , ತಂದಿದ್ದ ಪತ್ರವನ್ನು ತಲ್ಪಿ ಸಿದನು, ಆದನ್ನು ಸಮರ್ಥರು ಓದಿಕೊಂಡು ಪ್ರೇಮಾನಂದ ದಿಂದ ಮಧ್ವಾಚಾರ್ಯರ ಪತ್ರವನ್ನು ಅಭಿವಂದಿಸಿ ಅವರಿಗೆ ಸ್ಥಾನಕ್ಕಾಗಿ ಒಳಗೆ ಹೋಗಿರೆಂದು ಸೂಚಿಸಿದರು, ಅದಕ್ಕೆ ಆ ಶಿಷ್ಯನು-- ನಾವು ವೈಷ್ಣವ ಸಾ೦ಪ್ಪ ದಾಯಕರು ಎರಡನೆಯವರು ಸಿದ್ಧ ಮಾಡಿದ ಪಾಕವನ್ನು ಭೋಜನ ಮಾಡುವ ದಿಲ್ಲ” ಎಂದು ಉತ್ತರ ಕೊಟ್ಟನು. ಆಗ ಸಮರ್ಥರು ದಿವಾಕರಭಟ್ಟನ ಕಡೆಯಿಂದ ಆ ಶಿಷ್ಯನಿಗೆ ಭೋಜನದ ಕವತ್ತು ಸಾಹಿತ್ಯವನ್ನು ಕೂಡಿಸಿದರು, ಅದನ್ನು ತಗೆದುಕೊಂಡು ಆ ಶಿಷ್ಯನು ಸನಾನಂತರದಲ್ಲಿ ದಕವನ್ನು ಮುಖರಿ