ಪುಟ:ಶ್ರೀ ಸಮರ್ಥ ರಾಮದಾಸ ಸ್ವಾಮಿಗಳ ಚರಿತ್ರಪು.djvu/೫೧

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- - , - - - - - - - - - - ಕಾಮಜಾಸಸ್ವಾಮಿಗಳ ಚರಿ. ೪? ವಾರಿಮಾಡಿ ಒಳಗೆ ಕೋಣತೆಯ ಕಡೆಗೆ ನೋಡಿದಾಗ ಸಮರ್ಥ ರು ಮೂಗಿನಿಂದ ಸ್ವಲ್ಪ ಶಾಸಬಿಟ್ಟರೂ ಆ ಉಗ್ರರೂಪವನ್ನು ನೋಡಿದವಳೇ ವೇಣುಬಾಯಿಯು ಒಬ್ಬ ಲೇ ನಿಕ್ಷೇತಳಾಗಿ ಬಿದ್ದದ್ದನ್ನು ಕಂಡು ಅವರೆಲ್ಲರು ೬ ಡಿಒ೦ದು ಅವಳನ್ನು ಉಪಚರಿಸಹತ್ತಿದರು. ವೇಣೂಬಾಯಿಯ ಮೈಮೇಲೆ ಎಚ್ಚರವು ಬರಲೊಲ್ಲದಾ ಯಿತು. ಆಗ ಎಲ್ಲರು ಗಾಬರಿಯಾಗಿ ಒಬ್ಬರನ್ನೊಬ್ಬರು ಟಕಮಕ ನೋಡು ನಿಂತರು. ಅಷ್ಟರಲ್ಲಿ ಸಮರ್ಥರು ತಮ್ಮ ಭೋಜನವನ್ನು ತೀರಿಸಿಕೊ೦ಡು ಹೂ ರಗೆ ಬಂದರು. ಆಗ ಎಲ್ಲರೂ ಅವರಿಗೆ 'ವೇಣುಬಾಯಿಯನ್ನು ಮೂಛ ಹೋಂ ದ ತಿಳಿದು ಮೇಲಕ್ಕೆ ಎಬ್ಬಿಸಬೇಕು” ಎಂತ ಬೇಡಿಕೊಂಡರು, ಆಗ ಸಮರ್ಥರು ಸಿಟ್ಟಿನಿಂದ ( ನಿತ್ಯ ಸಾಂಪ್ರದಾಯವು ಗೊತ್ತಿದ್ದು ವೇಣಣಯ ಭೋಜನ ವು ನಡೆದಿರುವಾಗ ನಡುವೇ ಅಲ್ಲಿಗೆ ಯಾಕೆ ಬರಬೇಕು' ಎಂದು ಉದ್ಗಾರ ತೆಗೆ ದರು, ಅದನ್ನು ಕೇಳಿ ಅಕ್ಕಾ ಎಂಬ ಹೆಸರಿನ ಶಿಷ್ಯಳು ಕೈಜೋಡಿಸಿ ('ತಾಯಿ ತಂದೆಗಳು ಒತ್ತಟ್ಟಿಗೆ ಕೂಡಿ ಇರುವಾಗ ಸಣ್ಣ ಮಕ್ಕಳು ಅವರ ಬಳಿಗೆ ಹೋಗ ಲಿಕ್ಕೆ ಅಡ್ಡಿ ಏನಿರುವದು? ಒಂದು ವೇಳೆ ಅಂಧಾ ಅಪರಾಧವ ತಟ್ಟಿ ಸಂಭವಿಸಿ ದಾಗ್ಯೂ ಮಕ್ಕಳನ್ನು ಶಿಕ್ಷಿಸುವದು ಯೋಗ್ಯವೇ? " ಎ೦ದು ನು&ದಳು. ಆಗ ಸವರ್ಧರು ನಕ್ಕು (1 ಅಕಾ! ಒಟ್ಟಿಗೆ ನೀನೆ ನನ್ನ ಮೇಲೆಯೇ ದ ಷ ಹೊ ರಿಸುತ್ತೀರಿ ಹಾಗಾದರೆ ಯಾಕಾಗಲೊಲ್ಲದು” ಎಂದು ಹೇಳಿ « ವೇಣೂ, ಲಕ್ಕೆ ಏಳು ?” ಎಂದು ದೊಡ್ಡ ಧ್ವನಿಯಿ೦ದ ಕೂಗಿದರು. ಆ ಕೂಡಲೆ ವೇಣು ಬಾಯಿಯು ಮರ್ಛಯಿಂದ ತಿಳಿದು ಮೇಲಕ್ಕೆ ಎದ್ದ ಇು ಬಳಿಕ ಎಲ್ಲರು ತಮ್ಮ ಭೋಜನವನ್ನು ಮಾಡಿದರು. ರಾಜ್ಯದಾನ-ಒಂದಾನೊಂದು ದಿವಸ ಸಮರ್ಥ ರು ವಷ.ತೀರ್ಥದಲ್ಲಿ ಸುನ ಸಂಧಾದಿಗಳನ್ನು ತೀರಿಸಿಕೊಂಡು ಕರ್ಚೆ ಎಂಬ ಊರಲ್ಲಿ ಭಿಕ್ಷೆಯನ್ನು ಬೇಡಿ ಕೊಂಡು ಬಂದು ಸಾತಾರೆಯ ಊರೊಳಗೆ ಭಿಕ್ಷೆಯನ್ನು ಬೇಡಲಿಕ್ಕೆ ಹೋದ ರು, ಶಿವಾಜಿ ಮಹಾರಾಜರು ರಾಯಗಡದಲ್ಲಿರಬಹುದೆಂಬ ತಿಳುವಳಿಕೆಯಿಂದ ಸ ಮರ್ಥರು ಸಾತಾರೆಯೊಳಗಿರುವ ವ.ಹಾರಾಜರ ಅರಮನೆಗೆ ಭಿಕ್ಷೆ ಬೇಡಲಿಕ್ಕೆ ಹೋಗಿ (1 ಜಯ ಜಯ ರಘುವೀರ ಸಮರ್ಥ ವೆಂದು ಗಜ ಸ ಮಾಡಿದರು. ಶಿವಾಜಿ ಮಹಾರಾಜರು ರಾಯಗಡದಿಂದ ಅದೇ ಒಂದು ಅರಮನೆಗೆಗೊಳಗೆ ಕು ಳಿತಿದ್ದರು. ಅವರು ಸಮರ್ಥರ ಧ್ವನಿಯನ್ನು ಕೇಳಿ : ಇಂಧಾ ಸತ್ರರಿಗೆ ಉಾ ವ ಭಿಕ್ಷೆಯನ್ನು ಕೊಡತಕ್ಕದು? " ಎ೦ದು ಮನಸ್ಸಿನೊಳಗೆ ಎrಾರ ಮಾಡಿ, ಕೂಡಲೇ ತಮ್ಮ ಮಂತ್ರಿಯನ್ನು ಕರೆದು ಅವನ ಕೈಯಿ೦ದ “ ಶ್ರೀ ಸಮರ್ಥ ರ ಚರಣಗಳಿಗೆ ಸರ್ವ ರಾಜ್ಯವನ್ನು ಅರ್ಪಣ ವಾದಿರುತ್ತೇನೆ ” ಎಂಬ ಆTF ಣ