ಪುಟ:ಶ್ರೀ ಸಮರ್ಥ ರಾಮದಾಸ ಸ್ವಾಮಿಗಳ ಚರಿತ್ರಪು.djvu/೫೦

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎತ, ಕೊಂಡು ಸಮರ್ಥರ ಪಾದಕ್ಕೆ ಆg ಬಿದ್ದು “ಕ್ಷಮಿಸಬೇಕು ಎಂದು ಬೇರೆ ಕೊಂಡು ಎಲೆಯ ಮೇಲೆ ಪುನಃ ಕುಳಿತು ಭೋಜನ ಮಾಡಿದರು, ಮುಂದ ತ ನಾಯಿಯ ಕಥಯು ಎಲ್ಲರಿಗೂ ತಿಳಿಯ ಬಂತು, ಸಮರ್ಥರು ಮಧ್ಯಾಚಾರ್ಯರ ಶಿಷ್ಯನನ್ನು ಎಷ್ಟೋ ದಿವಸಗಳ ಪರಿಯಂತರ ಪ್ರೀತಿಯಿಂದ ತಮ್ಮ ಹತ್ತಿರ ಇಟ್ಟು ಕೂಂಡು ಅವನು ಹೋಗುವಾಗ ಅವನ ಸಂಗಡ ಮಧ್ವಾಚಾರ್ಯರಿಗೆ ಉತ್ತರವನ್ನು ಬರೆದು ಕಳಿಸಿದರು, ಆ ಶಿಷ್ಯನು ಸಮರ್ಥರ ನಿರೋಪ ತಗೆದುಕೊಂಡು ಹೊರಡು ವಾಗ್ಗೆ ಸಮರ್ಥರ ಹರ ಏಕಾಂತದಲ್ಲಿ ಹೋಗಿ “ ನಾನು ದಾರಿಯಲ್ಲಿ ನಾಯಿ ಮುಟ್ಟಿದ ಅನ್ನವನ್ನುಂಡ ವರ್ತಮಾನವು ಮಧ್ಯಾಚಾರ್ಯರ ಕಿವಿಗೆ ಹೋಗಬಾರದು' ಎಂದು ಬೇಡಿಕೊಂಡನು, ಆಗ ಸಮರ್ಥರ ಆ ಶಿಷ್ಯನಿಗ-II ಅದರ ಬಗ್ಗೆ ಎಷ್ಟು ಮಾತ್ರಕ್ಕೂ ಚಿಂತೆ ಮಾಡಬೇಡ" ಎಂದು ಧೈರ್ಯ ಹೇಳಿದರು, ಮುಂದೆ ಶಿಷ್ಯನು ತನ್ನ ಗುರುಗಳಾದ ಮಧಚರ್ಯರ ಕಡೆಗೆ ಹೋಗಿ ಸದುರ್ಘರು ಸvg ಹನುಮಂತ ದೇವರ ಅವತಾರ ” ಎಂದು ಬಹಳ ಪ್ರಶಂಸೆ ಮಾಡಿದನು. ಕೆಲವು ದಿವಸಗಳ ತರುವಾಯು ಸಮರ್ಥರು ರಿಮೇಶ್ವರಕ್ಕೆ ಹೋದಾಗ ಇವರನು ಮಧ್ವಾಚಾಯರು ತಮ್ಮ ಉಡಪೀಮಠಕ್ಕೆ ಕರಕೊಂಡು ಹೋಗಿ ತಿಂಗಳೊಳು ಇಟ್ಟು ಕೊಂಡು ಬಹಳ ಅದರ ಸಂಸ್ಕರ ಮಾಡಿದರು, ಈ ಸಂಗತಿಯು ಶಕ ೧೫೩L ಬಳಿ ವರ್ತಿಸಿರು ಏಕಾಂತ ಭೋಜನ-ಸಮರ್ಥರು ನಿತ್ಯದಲ್ಲು ಏಕಾಂತದಲ್ಲಿ ಕುಳಿತು ಭೋಜನ ಮಾಡುತ್ತಿದ್ದರು, ಸಮರ್ಥರ ಎಲೆಯ ಮೇಲೆ ಯಾವತ್ತು ಪದಾರ್ಥಗಳನ್ನು ಬಡಿಸಿ ಆ ಎಲೆಯನ್ನು ಒಂದು ಕೋಣೆಯಲ್ಲಿ ಒಯ್ದು ಇಟ್ಟು ಬರುವ ಸಾಂಪ್ರದಾಯ ವಿತ್ತು, ಸಮರ್ಥರು ಭೋಜನಕ್ಕಾಗಿ ಒಳಗೆ ಕಣತಿಯಲ್ಲಿ ಹೋದ ಬಳಿಕ ಅವರ ಭೋಜನವ ಮುಗಿಯುವ ತನಕ ಅವರ ಕೊಣತೆಯ ಕಡೆಗೆ ಹರ ಹೋಗಬಾರದೆಂಬ ನಿರ್ಬಂಧವಿತ್ತು, ಒಂದಾನೊಂದು ದಿವಸ ಪರಳಿಯಲ್ಲಿ ಮ ರ್ಥರು ಕೆಣತಿಯೊಳಗ ಭೋಜನಕ್ಕೆ ಕುಳಿತಿದ ರು ಸಮರ್ಥರಿಗಾಗಿ ಎಲೆಯು ಮೇಲೆ ಸದಾರ್ಥಗಳನ್ನು ಬಡಿಸಿಕೊಂಡು ಹೋಗಿ ವೇಣಬಯಿಯ ಕಣತಿ ಅಲ್ಲಿಟ್ಟು ಬಂದಿದ್ದರು, ಆದರೆ ಒಳಗೆ ಅಡಗೀಮನೆಯಲ್ಲಿ ಬಂದು ನೋಡಲು ಒಂದು ಪದಾರ್ಥವು ಸಮರ್ಥರ ನೈವೇದ್ಯಕ್ಕೆ ಅರ್ಪಣಮಾಡಿಲ್ಲವೆಂದು ವೇಣ ಬಾಯಿಯ ಕಂಡು ಲಗಬಗೆಯಿಂದ ಆ ಪದಾರ್ಥವನ್ನು ತೆಗೆದುಕೊಂಡು ಹೋಗಿ ಅವರು ಭೋಜನಕ್ಕೆ ಕುಳಿತ ಕಣಯು ಬಾಗಿಲವನ್ನು ಸ್ವಲ್ಪುವಾರಿಮಾಡಿ ನೋಡಲಗಿ ಮರುತಿಯು ವಿಶಾಲ ರೂಪವನ್ನು ಧರಿರಣಮಾಡಿ ಒಳಗೆ ಭೋಜನ ವನ್ನು ಮಾಡುತ್ತಿದ್ದು ಅವಳ ದೃಷ್ಟಿಗೆ ಬಿತ್ತು ವೇಣೂಚಾಯಿದು ಬಾಗಿಲವನ್ನು