ಪುಟ:ಶ್ರೀ ಸಮರ್ಥ ರಾಮದಾಸ ಸ್ವಾಮಿಗಳ ಚರಿತ್ರಪು.djvu/೫೫

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಮದಾಸಸ್ವಾಮಿಗಳ ಚರಿತ್ರ ೪೫ ಸ೦ಗಡ ಸ್ತ್ರೀಯರನ್ನು ಕರೆದುಕೊಂಡು ಪ್ರವಾಸಮಾಡುವದು ಭೂಷಣವಲ್ಲ * ಎಂತ ನುಡಿದನು. ಇದನ್ನು ಕೇಳಿ ಸಮರ್ಥರು ಆ ಬ್ರಾಹ್ಮಣನನ್ನು ಏಕಾಂ ತದಲ್ಲಿ ಕರೆದುಕೊಂಡು ಹೋಗಿ ಸ್ನೇಚೆಯಿ೦ದ ವೀರ್ಯವನ್ನು ಹೊರಗೆ ಬಿಟ್ಟು ಪುನಃ ಅದನ್ನು ಒಳಗೆ ಆಕರ್ಷಣಮಾಡಿಕೊಂಡು ತೋರಿಸಿದರು. ಈ ಅದ ತ ಸಾಮರ್ಥ್ಯವನ್ನು ಆ ಬ್ರಾಹ್ಮಣನು ಕಂಡು ತಾನು ನುಡಿದ ಮಾತಿಗೆ ಬಹಳ ವಿಸ್ಮಯ ಪಟ್ಟು ಸಮರ್ಥರ ಕ್ಷಮೆಯನ್ನು ಬೇಡಿಕೊಂಡನು. ತರುವಾಯ ಆ ಬ್ರಾಹ್ಮಣನು ಸಮರ್ಥರನ್ನು ಅತಿ ಸಂಭ್ರಮೆಯಿಂದ ತನ್ನ ಮನೆಗೆ ಕರೆದುಕೊ೦ ಡು ಹೋಗಿ ಅವರನ್ನು ಆತ್ಯಾದರದಿಂದ ಪೂಜಿಸಿ ಅವರಿಂದ ಅನುಗ ಹವನ್ನು ತೆಗೆದು ಕೊಂಡನು. ಹಾಗೂ ವ್ಯಂಕೋಜಿ ಮಹಾರಾಜರಿಗೆ ಸಮರ್ಥರ ಕೈಯಿಂದ ಅನುಗ್ರಹ ತೆಗೆದುಕೊಳ್ಳಲಿಕ್ಕೆ ಆ ಬ್ರಾಹ್ಮಣನು ಪ್ರೇರೇಪಿಸಿದನು, ಈ ಮೇರೆಗೆ ಸವರ್ಧರು ವ್ಯಂಕೊಜಿ ನುಹಾರಾಜರಿಗೆ ಶಕೆ ೧೫2೭ ಜೇಷ್ಠ ವದ್ಯ ತೃತಿಯಾ ದಿವಸ ಅನುಗ್ರಹವನ್ನು ಕೊಟ್ಟು ಮುಂದೆ ತಂಜಾವರದಲ್ಲಿ ಒಂದು ಮಠವನ್ನು ಸ್ಥಾಪನೆಮಾಡಿ ಆ ಮಠದೊಳಗೆ ಭಿಕಾಜಿ ಗೋಸಾವಿಯನ ಮನಿಗೋಸ ವಿಯನ್ನೂ ಇಟ್ಟು ಶ್ರೀ ರಾಮೇಶ್ವರಕ್ಕೆ ಹೋದರು, ಅಲ್ಲಿಂದ ಮಂಚಾಳಕ್ಕೆ ಹೋಗಿ ಶ್ರೀ ರಾಘವೇ೦ದ ಸಾ ಮಗಳ ಭೇಟಿ `ನ್ನು ತೆಗೆದುಕೊಂಡು ಉಡ ಪಿ ಮತ್ತು ಸುಬ್ರಹ್ಮಣ್ಯ ಕ್ಷೇತ್ರಗಳಿಗೆ ಹೋದರು, ಅಲ್ಲಿ ಕೆಲವು ದಿವಸಗಳ ಪರಿಯಂತರ ಇದ್ದು ಕೃಷ್ಣಾ ತೀರಕ್ಕೆ ತಿರಿಗಿ ಬಂದರು. ಸವರ್ಧರು ರಾಮೇಶ್ವರ ಯಾತ್ರೆಯನ್ನು ಮಾಡಿ ಕೊಂಡು ಮರಳಿ ಬಂದರೆಂಬ ವರ್ತಮಾನವನ್ನು ಕೇಳಿ ! ಶಿವಾಜಿ ಮಹಾರಾಜರು ತೊರಗಲ್ಲದ ವರೆಗೆ ಹೋಗಿ ಸಮರ್ಥರನ್ನು ಎದುರುಗೊಂ ಡು ಚಾಪಳದ ಮರಕ್ಕೆ ಕರೆದುಕೊಂಡು ಬಂದರು, ಅಲ್ಲಿ ಕೆಲವು ದಿವಸಗಳ ವರೆಗೆ ಸವರ್ಧರು ಉಳಿದು ರಾಯಗಡ ಕ್ಕೆ ಹೊರಟು ಹೋದರು. ಈ ಸಂಗತಿಯು ಶಕ ೧೫೭೭ರಲ್ಲಿ ವರ್ತಿಸಿತು. ಸಮರ್ಥರ ಮಾತೋಶಿಯ ಪರಲೋಕಕ್ಕೆ ತೆರಳಿದ್ದು ಮುಂದೆ ಸಮ ರ್ಥರು ಪರಳಿಯಲ್ಲಿರುವಾಗ್ಗೆ ಕೆಲವು ಶಿಷ್ಯರನ್ನು ತಮ್ಮ ಬಳಿಗೆ ಕರೆದು “ ನಾವೆ ಈವತ್ತಿನಿಂದ ೧೫ ದಿವಸಗಳ ತನಕ ಕೋಣತೆಯಲ್ಲಿರುತ್ತೇವೆ. ನಾವ ಕೋಣತಿ ಯಲ್ಲಿ ಹೋಗಿ ಕೂತ ತರುವಾಯ ಬಾಗಿಲಕ್ಕೆ ಹೊರಗಿಂದ ಬೀಗ ಹಾಕಿಕೊಂಡು ೧೬ನೇ ದಿವಸ ಬಾಗಿಲವನ್ನು ತೆರೆಖರಿ” ಎಂದು ಆಜ್ಞೆ ಯನ್ನು ಕೊಟ್ಟ ಕೋ ಇತಿಯೊಳಗೆ ಹೋಗಿ ಕೂತರು, ಶಿಷ್ಯರು ತಮಗೆ ಅಪ್ಪಣಿಯನ್ನು ಕೊಟ್ಟ ಮೇರಿ ಗೆ ಕೋಣತೆಯು ಬಾಗಿಲವನ್ನು ಮುಚ್ಚಿ ಬೀಗವನ್ನು ಹಾಕಿದರು, ಇತ್ತಲಾ ಜಾಂಬ ಎಂಬ ಊರಲ್ಲಿ ಅವರ ಮಾತೋತ್ರಿಯ ಅಂತ್ಯ ಕಾಲವು ಸಮೀಪಿಸಿ ಅವಳು