೪೬ ವಾದ್ರೂಷಣ, --- - - -> ತನ್ನ ಹಿರೆ ಮಗನಾದ ಶ್ರೇಷ್ಠನ ತೊಡೆಯ ಮೇಲೆ ತಲೆಯನ್ನು ಕೊಟ್ಟು ಮಲಗಿ ಕೊಂಡಿರುವಾಗ ಸಮರ್ಥರನ್ನು ನೆನಿಸಿ “ ನನ್ನ ಅಂತ್ಯಕ್ಕೆ ನನ್ನ ಹತ್ತಕ ನಾರಾಯಣನು ಇರಲಿಲ್ಲವಲ್ಲಾ !” ಎಂಬ ಉದ್ಧಾ ರಗಳನ್ನು ತೆಗೆದಳು. ಇಷ್ಟರಲ್ಲಿ ಸಮರ್ಥರು ಅವಳ ಬಳಿಗೆ ಹೋಗಿ ಅವಳಿಗೆ ಸಾಷ್ಟಾಂಗ ನಮಸ್ಕಾರಗಳನ್ನು ಮಾಡಿ ಮಾತೋಶ್ರಿ ! ಇನ್ನು ನೀವು ಮನಸ್ಸಿನಲ್ಲಿ ಯಾವ ತರದ ಖೇದವನ್ನೂ ತರಬಾರದು, ನೀವು ಸ ಆತ ಭಗವತಿಯ ! ಆದಿ ತಾಯಿಯಾದ ಅಂಬಿಕ ಯ ! ನೀವು ನಮಗೆ ಜನನವನ್ನು ಕೊಟ್ಟು ಉದ್ಯಾರ ಮಾಡಿದಿರಿ” ಎಂದು ಬಹು ಪರಿಯಿಂದ ಅವಳಿಗೆ ಸಮಾಧಾನ ಹೇಳಿದರು ಇಷ್ಟರಲ್ಲಿ ಅವಳು • ಶಿವ ! ಶಿವ! " ಎಂಬ ನಾಮೋ ಚ ರ ಮಾಡಿ « ಕಾಮ ” ಎಂಬ ಶಬ್ದ ದದ ಸಂಗಡವೇ ಪರಂಧಾಮಕ್ಕೆ ಹೋದಳು ! ಆವೊತ್ತು ಶಕ ೧೫೭೭ ನೇ 68 ರ್ತೀಕ ಶುದ್ಧ ಪ್ರತಿಪದೆ ಇತ್ತು. ತರುವಾಯ ಶ್ರೇಷ್ಠನೂ ಸವರ್ಧಕ್ಷ್ಯ ೧೫ ದಿವಸಗಳತನಕ ಯಧಾವಿಧಿಪೂರ್ವಕವಾಗಿ ಅವಳ ಉತ್ತರ ಕಾರ್ಯವನ್ನು. ನೆರವೇರಿಸಿದರು, ಇತ್ಸಲಾ ಪರಳಿಯಲ್ಲಿ ಸಮಸ್ಯrರ ಶಿಷ್ಯರು ೧೬ ನೇ ದಿವಸ ಸಮರ್ಥತ ಅಕ್ಷಣತಿಯ ಮೇರೆಗೆ ಕೋಣತೆಯ ಬಾಗಿಲವನ್ನು ತೆರೆದು ನೋಡಲಾಗಿ ಒಳಗೆ ಸಮಧ- ರು ಇದ್ದಿಲ್ಲ. ಇದನ್ನು ನೋಡಿ ಶಿಷ್ಯರೆಲ್ಲರು ಬಹಳ ಆಶ್ಚರ್ಯ ಚಕಿತರಾದರು, ಇಷ್ಟರಲ್ಲಿ ಯಾರೋ ಬಂದು ಸಮರ್ಥರು ಅಂಗಲಾಯಿ ಗುಡಿಯೊಳಗೆ ಕುಳಿತಿರುವರೆಂಬ ವರ್ತಮಾನವನ್ನು ಶಿಷ್ಯರಿಗೆ ತಿಳಿಸಿದರು. ಆಗ ಆ ಶಿಷ್ಯರು ಆಗುಡಿಗೆ ಹೋಗಿ ನೋಡುವಷ್ಟರಲ್ಲಿ ಸಮರ್ಥರು ಕೌರವಿಧಿಯನ್ನು ಮಾಡಿಸಿಕೊಂಡು ಕುಳಿತಿದ್ದರು. ಸರುರ್ಥ ರು ಮುಂಡನ ಮಾಡಿಸಿಕೊಂಡು ಕುಳಿ ತದ್ದನ್ನು ಕಂಡು ಅವರ ಶಿಷ್ಯ ರು ಇದೇನು! ಎಂದು ವಿಚಾರಿಸಲಾಗಿ ನಮ್ಮ ಮಾತೋಶ್ರೀಯು ನಿಜಧಾನಕ್ಕೆ ಹೋದ್ದರಿಂದ ನಾನು ಅವಳಕಡೆಗೆ ಹೋಗಿದ್ದೆ? ಎಂದು ಹೇಳಿದರು. ಸವರ್ಧರ ಲೀಲೆಯನ್ನು ನೋಡಿ ಎಲ್ಲರು ಕೌತುಕಪಟ್ಟರು - ಶಿವಾಜಿಗೆ ಉಪದೇಶ:- ಸವರ್ಧರ ತಾಯಿಯು ನಿವರ್ತಿಸಿದ ವರ್ತಮಾನವ ಶ್ರೀಶಿವಾಜಿ ಛತ್ರಪತಿಗಳಿಗೆ ತಿಳಿದು ಬಂದದ್ದರಿಂದ ಅವರೂ ಸಮರ್ಥರ ಸಮಾಚಾ ರಕ್ಕಾಗಿ ಒಂದು ಜಾಂಬೇಗ ಮದ ಯಾವತ್ತು ಸಂಗತಿಗಳನ್ನು ವಿಚಾರಿಸುತ್ತಲು ಸಮರ್ಥರ ಸಾನ್ನಿಧ್ಯದಲ್ಲಿ ಕೆಲವು ದಿವಸ ಉಳಿದುಕೊಂಡರು ಒಂದು ದಿವಸ ಸಮರ್ಥರು ಸ್ವಸ್ಥಚಿತ್ತದಿಂದ ಕುಳಿತಿರುವಾಗ ಶ್ರೀಶಿವಛತ್ರಪತಿಗಳು ಸವಿನಯ ದಿಂದ- ಜನ್ಮ ವಾಗುವ ಈಾರಣವೇನ.?ಎಂದು ವಿಚಾರಿಸಿದರು, ಅದಕ್ಕೆ ಸಮರ್ಥರು “ಅಪ್ಪಾ! ಅಪೇಕ್ಷೆಯು ಜನ್ಮದ ಅಂಕುರವು” ಎಂದು ಉತ್ತರ ಕೊಟ್ಟರು. ಆಗ ಛಕ್ರಸತಿಗಳು- “ಈ ಅಪೇಕ್ಷೆಯನ್ನು ಕೊಲ್ಲುವ ಬಗೆ ಯಾವ
ಪುಟ:ಶ್ರೀ ಸಮರ್ಥ ರಾಮದಾಸ ಸ್ವಾಮಿಗಳ ಚರಿತ್ರಪು.djvu/೫೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.