b • • • • ••• --- --- ಶೀಲಾಮದಾಬಸಾಮಿಗಳ ಚರಿತ , ಎಲೆಗಳು ಹಾಗೇ ಉಳಿದವು! ಅವುಗಳಲ್ಲಿಯ ಒಂದು ಎಲೆಯ ಮೇಲೆ ನೈವೇದ್ದ ನ ನ್ನು ಮೂಡಿಸಿ ಒಂದನ್ನು ತನಗೂ ಇನ್ನೊಂದನ್ನು ಕಲ್ಯಾಣ ಸ್ವಾಮಿಗೂ ಹಾಕಿದನು. ದೊನ್ನಿಗಳಾದರೂ ಎಲ್ಲರಿಗೆ ಸಾಕಾದವು, ತುಪ್ಪ, ಸಕ್ಕರೆ ಮೊದಲೊ ೦ಡು ಯಾವತ್ತೂ ಸಾಕು ಸಾಕಾಗಿ ಎಲ್ಲರೂ ಯಥೇಚ್ಛ ಫೋಜನ ಮಾಡಿದರು, ಜನವಾದ ಮೇಲೆ ಅಲ್ಲಿಟ್ಟಿದ್ದ ಮೂರು ಎಲೆಯ ಪಟ್ಟಿಗಳನ್ನು ತಕ್ಕೊಂಡು ಏಕನಾದ ವಂತನು ಕೊಡಲಿಕ್ಕೆ ಹತ್ತಲು, ಅವು ಸಹ ಎಲ್ಲರಿಗೂ ಸಾತಾದವ !! ಈ ಮೇರೆಗೆ ಬ್ರಾ ಹ್ಮಣರ ಭೋಜನವಾದ ತರುವಾಯ ಅವರು ಹೋಗಲಿಕ್ಕೆ ಹೊರಟ ರು, ಆಗ ಸಮರ್ಥರು ಏಕನಾಧ ಪಂಕಗ- ನಿಮ್ಮಲ್ಲಿ ಹೊನ್ನು ಗಳುಂ? " ಎಂದು ಕೇಳಿದರು. ಅವನು ಆಹುವನ್ನಲು ಸವರ್ಧರು ಆ3: ಪಡೆಯಿಂದ ೬೧ ಹೊನ್ನು ಗಳನ್ನು ತಕೊಂಡು ಒ೦ದೊ೦ದು ಕೂನ್ನ ನು ಅರವತ್ತು ಮಂದಿ ಬ ಹ್ಮಣರಿಗೆ ದಕ್ಷಿಣ ಕೊಟ್ಟು ೩೧ನೇರನ್ನು ಏಕ ನಾಥ ಪಂತನ ಕೈಯಲ್ಲಿ ಕೊ ಜ್ವರು, ಈ ರೀತಿಯಿಂದ ಸಂತೋಷ ಪಟ್ಟ ಒಹ್ಮಣರು ಹೊರಟು ಹೋದ ತ ರುವಾಯ, ಸವರ್ಧರೂ ಏಕನಾದ ವತನ ಕಲ್ಯಾಣ ಸ್ವಾಮಿಯ ಕಾಫಳ ಕ್ಕೆ ಬಂದರು. ಅಲ್ಲಿ ಸಮರ್ಥ ರು ಏಕನಾಧ ಪತನನ್ನು ಪ್ರೀತಿಯಿಂದ ದು ದಿವಸ ಇಟ್ಟು ಕೊಂಡು, ಅವನು ಹೋಗುವ ಮುಂದೆ ಅವನಿಗೆ ವಸ್ತ್ರಗಳನ್ನು ಅಡಿಗತಿ ಮಾಡಿ ಕಳುಹಿ ಕೊಟ್ಟರು, ತಾನು ಕಷ್ಟದಿಂದ ಸಂಪಾದಿಸಿ ಕೃಪಣತನದಿಂದ ಕಾರು ಕೊಂಡಿದ್ದ ಹೊನ್ನುಗಳು ತನಗೆ ತಿರಿಗಿ ಬರಲಿಲ್ಲವೆಂದು ಏಕನಾಥ ಪಂತನ ಬಾಯಿ ಬಿಡಹತ್ತಿದನು, ಇವಕ್ಕೆ ಕೊಟ್ಟಾ ರುನ, ಕಾರು ಎಂದು ದಾರಿ ನೋ ಡಿ ನೋಡಿ ನಿರಾಶೆಯಾದನು, ಊಬೆ ಹೊರಟ ಹೊನ್ನುಗಳ ಸಬ ಯೇ ಸ ಮರ್ಥರ ಬಾಯಿಂದ ಹೊರಡಲಿಲ್ಲ. ಬ್ರಾಹ್ಮಣರಿಗೆ ದಣ' ಕೊಟ್ಟನ್ನು ತನಗೆ ತಿರುಗಿ ಕೊಡಿರೆಂದು ಸಮರ್ಥರಿಗೆ ಹ್ಯಾಗೆ ಒತ ಬೇ ಕೆಂಗೆ: ಏಕನಾದ ವತನು ಭಿ ಡೆಯಿಂದ ಸುಮ್ಮನಿದ್ದನು. ಆದರೆ ಅವನ ಮನಸ್ಸಿನಲ್ಲಿ ಮಾತ್ರ ಸಮಾಧಾನವಿದಿಲ್ಲ. ಸಮರ್ಥರು ಏಕನಾಧ ಪಂತನನ್ನು ಕಳಿಸಲು ಎರಡು ವರು ಗೆದಾಗಳ ಕತೆ ಕ ಹೋಗಿ ( ದಾರಿಯಲ್ಲಿ ಜಪ್ಪಿಸಿಕೊಂಡು ಹೋಗು – ಐದು : ಅನಧ ಸಂತನಿ ಗೆ ಹೇಳಿ ಮರಳಿ ಬಂದರು. ಆಗಂತೂ ಅವನು ತನು 'ಹೈ ಪಟ್ಟು ಸಂಪಾದಿಸಿ – ಹೊನ್ನುಗಳು ಇನ್ನು ತನಗೆ ತಿರುಗಿ ಬರುವದಿಲ್ಲೆಂದ• ಸಂ ರ್ಣ ವಾಗಿ ನಿರಾ? ಬಟ್ಟನು, ಇನ್ನು ಮುಂದೆ ರಿಕ್ತ ಹಸ್ತದಿಂದ ಮನೆಗೆ ಹೋಗುವದು -ಗೆ? ಜನರಿ ಗೆ ಮತ್ತು ಊರವರಿಗೆ ಏನಂತ ಮೋರೆ ತೋರಿಸುವದು ? ೨-೩ ವರ್ಷ ತರವೇ? ಕೈ ಹೋಗಿ ಏನೂ ದ್ರವ್ಯವನ್ನು ತರಲಿ!ಣ್ಣೆಂದು ಯಾವ ಮೋರೆಯಿಂದ ನಡಿಯಬೇ ಕು? ಎಂದು ವಿಚಾರ ಮಾಡಿ ಮಾಡಿ, ಮನಸ್ಸಿಲ್ಲದ ಪಿಸು, C ಯ ಹೊಸ
ಪುಟ:ಶ್ರೀ ಸಮರ್ಥ ರಾಮದಾಸ ಸ್ವಾಮಿಗಳ ಚರಿತ್ರಪು.djvu/೫೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.