ಈ ಪುಟವನ್ನು ಪರಿಶೀಲಿಸಲಾಗಿದೆ
ವಿಜ್ಞಾಪನೆ.
ಇದೊಂದು ಕಲ್ಪಿತಕಾದಂಬರಿ. ಸ್ತ್ರೀಸ್ವಭಾವವೆಂತಹುದೆಂಬ
ದನ್ನೂ, ಸುರಾಪಾನವು ನಿಂದ್ಯವೆಂಬುದನ್ನೂ, ವಂಚಕರಿಗೆ ಪರ್ಯ
ಸಾನದಲ್ಲಿ ವಿಪತ್ತುಗಳೇ ಉಂಟಾಗುವುವೆಂಬುದನ್ನೂ ಬೋಧಿಸುವುದು
ಈ ಬಗೆಯ ಕತೆಗಳು ಕನ್ನಡದಲ್ಲಿ ವಿರಳವಾಗಿರುವುದರಿಂದ ಭಾಷಾಭಿಮಾನಿ
ಗಳು ಪರಿಗ್ರಹಿಸಬೇಕೆಂದು ಪ್ರಾರ್ಥನೆ.
ಗ್ರಂಥಕರ್ತ.