ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

10 ಸಂದೇಶದ ಕಧೆಗಳು ಬಲಿಯ ಬಲಿದಾನ ಯಜ್ಞಮಂಟಪಕ್ಕೆ ಆ ವುಟ್ಟ ವಟು ಕಾಲಿಡುತ್ತಿರುವಂತೆಯೇ ನಾವಿರ ಸೂರ್ಯರ ಬೆಳಕು! ಎಲ್ಲರ ದೃಷಿಯೂ ಅವನತ್ತಲೇ! ಆ ವಾಮನ ನಡೆದು ಬರುತ್ತಿದ್ದಂತೆ ತಲೆ ನರೆತ ಹಿರಿಯ ತಲೆಗಳೆಲ್ಲ ತಮಗರಿವಿಲ್ಲದಂತೆ ಎದ್ದುನಿಂತರು ಬಲಿಚಕ್ರವರ್ತಿ ಯಜ್ಞಪೂರೈಸಿ ದಾನ ನೀಡುತ್ತಿದ್ದ ಬ್ರಹವರ್ಚಸ್ಸಿನ ಈ ಬ್ರಹ್ಮಚಾರಿಯ ಕಂಡು ಅವನೂ ಸಂತಸಗೊಂಡ ಆನನ ಅರ್ಭ್ಯ, ಪಾದ್ಯ ನೀಡಿ ಆದರಿಸಿದ “ಹೇ ಬ್ರಾಹ್ಮಣವಟೋ ನಿನ್ನ ಆಗಮನದಿಂದ ನನ್ನ ಯಜ್ಞವೂರ್ಣ ವಾಯಿತು, ನಾರ್ಧಕವಾಯಿತು ಹೇಳು ಈಗ ನಾನು ಡಾನ ಕಾರ್ಯ ನಡೆಸುತ್ತಿರುವೆ ನಿನಗೇನು ಬೇಕು ಹೇಳು ಅದನ್ನು ನೀಡುತ್ತೇನೆ ಬಲಿಯ ಈ ಮಾತಿಗೆ ಉತ್ತರವಾಗಿ “ರಾಜನ್! ನಾನು ಬ್ರಹ್ಮಚಾರಿ ನನಗೆ ಬೇಕಾದುದು ಬಹಳ ಅತ್ಯಲ್ಪ ನನಗೆ ತಪಗೈಯ್ಯಲು ಮೂರು ಹೆಜ್ಜೆಗಳ ಅಳತೆಯ ಭೂಮಿ ನೀಡು ಹೆಚ್ಚು ಬೇಡ' ವಾಮನ ಹೇಳಿದ ರಾಜನಿಗೆ ಅಚ್ಚರಿ! “ನಿನಗೆ ನನ್ನ ಸಂಪತ್ತಿನ ಅಳತೆಯ ಅರಿವಿಲ್ಲವೆಂದು ತೋರುತ್ತದೆ ನಾನು ಈ ಮೂರ್ಲೋಕಗಳ ಒಡೆಯ ನನ್ನ ಬಳಿ ಬಂದು ಮೂರು ಹೆಜ್ಜೆಗಳ ಭೂಮಿ ಬೇಡುವುದೇ? ಇನ್ನೊಮ್ಮೆ ವಿಚಾರ ಮಾಡು' ಬಲಿ ಆಗ್ರಹಿಸಿದ ರಾಜನ್! ನಿನ್ನಲ್ಲಿ ಎಷ್ಟಿದ್ದರೆ ನನಗೇನು? ನನಗೆ ಬೇಕಾದುದು ಮೂರು ಹೆಜ್ಜೆಗಳ ಅವಕಾಶ ಹೆಚ್ಚಿನ ಆನವಟ್ಟರೆ, ಆನೆಗೆ ಕೊನೆಯುಂಟೆ? ಆದುದರಿಂದ ನನಗೆ ಮೂರು ಹೆಜ್ಜೆಗಳ ಭೂಮಿಯೇ ನಾಕು !! ಇದನ್ನೆಲ್ಲ ದೂರದಿಂದ ಗಮನಿಸುತ್ತಿದ್ದ ದೈತ್ಯರ ರಾಜಗುರು