ಶಿಕ) ಮಥುರಾದಾಸ, ರಾಮಚಂದ್ರ, ಧನದ (ಧನದಧನರಾಜ) ೩೧೯ ತುದಿಯವರೆಗೆ ಕಟ್ಟಲ್ಪಟ್ಟ ಅನೇಕವಿಧ ಪುಷ್ಪಗಳಮಾಲಿಕೆಯಂತೆ ಮನೋಹರ ವಾಗಿರುವ ಈ ತಮಾಲವೃಕ್ಷವು ಯಾರಿಗೆ ತಾನೇ ಆಶ್ಚದ್ಯವನ್ನುಂಟು ಮಾಡುವುದಿಲ್ಲ. ಕ್ರೀಡಂತೀ ನಿಜಮಂದಿರೇಷು ನಿಭ್ರತಂ ಬಾಲ್ಯಾತ್ಸಯೀ ಭಿಃ ಸಮಂ ನಿತ್ಯಂ ಕೃತ್ರಿಮಪುತ್ರಿಕಾದಿಷು ರತಾ ಭಾವಾನಭಿಜ್ಞಾ ಹಿ ಯಾ ಪಿತ್ರಾ ಪುತ್ರವತಾಪಿ ವಲಯೋತೃಗೇ ಪತಂ ಲಾಲಿತಾ - ಸಖ್ಯಃ ಪಶ್ಯತಿ ಚಾತುರೀಷು ಸಹಸಾ ಸ್ಮಷಾ ತಿಭೂಮಿಂ ಗತಾ ೪-೧೦ ಬಾಲ್ಯದಿಂದಲೂ ಸಖಿಯರೊಡನೆ ತನ್ನ ಮನೆಯಲ್ಲಿ ವಿಧವಿಧವಾದ ಆಟಗಳ ನಾಡುಗಳಾಗಿ, ಯಾವಾಗಲೂ ಕೃತ್ರಿಮವಾದ ಬೊಂಬೆಗಳ ಕ್ರೀಡಾದಿಗಳಲ್ಲಿ ತನ್ನ ಭಾವಗಳನ್ನರಿಯದೆ ಆ ಸಕ್ತಳಾಗಿ, ಮಗನಿಗಿಂತಲೂ ಹೆಚ್ಚಾದ ಪ್ರೀತಿಯಿಂದ ತಂದೆ ಯ ತೊಡೆಯಮೇಲೆ ಲಾಲಿಸಲ್ಪಟ್ಟವಳಾಗಿರುವ ರಾಧೆಯು ತನ್ನ ಶಕ್ತಿ,ಾರಿ ಚಾತುರ ಗಳನ್ನು ತೋರಿಸುತ್ತಿರುವಳೆಲ್ಲಾ ! ಆಶ್ಚರ ! ರಾ ಮ ಚ ೦ ದ್ರ ಇವನು ಕ್ರಿ. ಶ. ೧೫ನೆಯ ಶತಮಾನದಲ್ಲಿ ಪ್ರಕ್ರಿಯಾಕೌಮುದೀ' ಎಂಬ ಗ್ರಂಥವನ್ನು ಪಾಣಿನಿಯವ್ಯಾಕರಣದಮೇಲೆ ಬರೆದನು, ಧ ನ ದ (ಧ ನ ದ ರಾ ಜ) ಇವನು ಸೋನವಂಶದವನು, ದೇಹಡನ ಮಗನು, ಇವನು ಹೇಳಿಕೊಂಡಿ ರುವ: ಯಾವಶ್ಯಕಥಾಕುತೂಹಲಕರೀ ಯಾವಚ್ಚ ಚ್ಛೆ ನಾಗಮಃ ಶೇಷಂ ಸಾದರಮಾದಧಾತಿ ಧರಣೀಂ ಶೀಷ೯ಣ ಯಾವಚ್ಚಿರಂ ಯಾವಂತಿ ಪಯೋಧಯೋSಪಿ ನಿಖಿಲಾ ಮರ್ಯಾದಯೋ ದ್ಯನ್ನು ದೋ ಏದ್ದತ್ತು ತ್ರಿಶತೀ ವಿರಾಜತುತವಾ೦ ತಾವದ್ದ ನೇತಾಜ್ಯಾ || ನೀತಿ ಧನದಶತಕ ೧೦೩. ಎಂಬುದರಿಂದ ಇವನು ಜೈನನೆಂದು ಹೇಳಲಾಗುತ್ತದೆ. ಕಾಲ:-ವರ್ಷ ಪ್ರೇಮಾಂಕವೇದತಿ (೧೪೯೦) ಪರಿಕಲಿತೇ ವಿಕ್ರಮಾಂಭೋಜಬಂಧ: ವೈಶಾಖ ಮಾಸಿ ವಾರೇ ತ್ರಿದಶಪತಿಗುರೋಃ ಶುಕ್ಲ ಪಕ್ಷSಹಿತಿಧ್ಯಾ೦ ಚೀನಾಬೈ ಸೌಮ್ಯ ನಾಮ್ಮಿ ಪ್ರಗುಣಜನಗಣೇ ಮಂಡಪೇದುರ್ಗಕಾಲದ ಗ್ರಂಥಸ್ಯಾಸ್ಯ ಪ್ರತಿಷ್ಠಾ ಮತ ಧನಪತಿರ್ದೇಹಡ ಸೈಕವೀರಃ || ನೀತಿ ಧನದಶತಕ ೧೦೨. ಎಂದೂ,
ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೩೩೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.