೨೨ ಸಂಸ್ಕೃತಕವಿಚರಿತೆ : ಪ್ರೇಮವು ಹುಟ್ಟದು, ಮೋಹ (ಮತ್ತತೆ) ಗೊಳಿಸುವುದರಲ್ಲಿ ನಿಸ್ಸಿಮರು. ಮದಿರೆ(ಮದ್ಯಯ ಹೊರ್ತು ವಶರಾಗರು. ಆದುದರಿಂದ ಇವರಲ್ಲಿ ಮನಸ್ಸನ್ನು ಇಟ್ಟು ಮೋಹಿಸಿ ಕೆಡಬೇಡ ಎಚ್ಚರಿಕೆ! ವಿತ್ರಂ ವೀಕ್ಷ್ಯವ ಹಾಸೋ ಬಹುವಿಧವಿನಯೋ ವಂಚನಾಯೋಪಯುಕೋ ಮೋಹವೋಪಶ, ದೃಢಮ್ಮ ದುಲಭುಜಾಶ್ಲೇಷಶಿಸ್ಕೋಪದೇಶಃ ಶೀಲಭಂಶಾಯ ಪುಂಸಾಂ ರತನಿಧಿಷು ಗಲಬ್ಸಿಡಿತಂ ಕೈತವೇನ ಪ್ರಾಯೋ ಮೂರ್ಚಾಸ್ಮಾರ್ತ್ ಮನಸಿ ಚ ಕರಿನೇ ಮೂರ್ಚನಾಯೇತರಸ್ಯ ||೮೩ ದುಡ್ಡು ಅಥವಾ ಹಣವಿರುವವನನ್ನು ಕಂಡರೆ ಪರಿಹಾಸಯುಕ್ತವಾದ ಮಾತ ನಾಡುತ್ತಾರೆ. ವಂಚಿಸುವುದಕ್ಕೆ ಉಪಯುಕ್ತವಾದ ವಿನಯಗಳನ್ನು ತೋರಿಸು ತ್ತಾರೆ. ಮೋಹೋತ್ಪಾದನೆಗಾಗಿ ದೃಢವಾಗಿಯೂ ಇರತಕ್ಕ ಭುಜಾಶೇಷವನ್ನು ತೋರುತ್ತಾರೆ, ಸಚೀಲವನ್ನು ಹಾಳುಮಾಡುವುದಾದ ಕ್ರೀಡೆಗಳಲ್ಲಿ ಕ್ಷತ್ರಿಮ ವಾದ ನಿರ್ಲಜ್ಜೆಯನ್ನು ತೋರಿಸುತ್ತಾರೆ. ಇತರರನ್ನು ಮೋಹಪರವಶರನ್ನಾಗಿ ಮಾಡಿ ವಂಚಿಸಲು ಯತ್ನಿಸುತ್ತಾರೆ. ಇವರ ಮನಸ್ಸು ಕಾಠಿನ್ಯವನ್ನು ಬಿಡುವು ದಿಲ್ಲ. ಆದುದರಿಂದ ಎಲೈ ಧನಿಕನೆ ! ವೇಶೈಯರ ವಿಚಾರದಲ್ಲಿ ಎಚ್ಚರದಿಂದಿರು. ಕಾಷ್ಠಾಂತಾಬದ್ಧರ ಶಶಿದಿವಸಕರುವೇವ ನಿರ್ಮಾಯ ಪಾತ್ರೆ ಪುಣ್ಯಂ ಪಾಪಂ ವಿವಿಕ್ತ ಸುರಿಯುತುಮಸಕೃದ್ಭಾಂಧತೀವೇಹ ಕೋಪಿ ಪುಣ್ಯಸ್ಯ ಜ್ಯೋತಿರೇತದ್ವಿಲಸತಿ ಸವಿಕುರ್ಮಂಡಲೇ ದೀಪ್ಯಮಾನಂ ಚಂದ್ರಾ೦ತರ್ಯದೇವನಲಿನಮಿವ ಪರಂ ದೃಶ್ಯ ಈ ವಾಸಮೇತತ್ || ವೈರಾಗ್ಯ ಧನದಶತಕ ಸಿ. ಪಾಪಪುಣ್ಯಗಳನ್ನು ತೂಕಮಾಡಲು ಒಂದು ತಕ್ಕಡಿಯನ್ನು ಮಾಡಿಕೊಂಡು ಸೂಕ್ಯ ಚಂದ್ರರನ್ನು ಪಾತ್ರವನ್ನಾಗಿಮಾಡಿ ಪುಣ್ಯ ಪಾಪಗಳನ್ನೆಷ್ಟು ಸಲ ಬೇರೆ ಬೇರೆ ಮಾಡಿದರೂ ಸೂರನ ತೇಜೋರಾಶಿಯಂತೆ ಪುಣ್ಯವೂ ಚಂದ್ರನ ಕಳಂಕದಂತೆ ಪಾಸವೂ ಕಾಣಲ್ಪಡುತ್ತದೆ. ದಾರಾಜಾತೋಪಕಾರಾ ಅಜನಿಷತ ಯತಃ ಪ್ರೀತಿಭಾರಃ ಕುಮಾರಾ ವಿತ್ತಾ ನೀತಾನಿ ಯೂಯಂ ವಿವಿಧವಿಧಿಮುಖೇ ಸ್ಕೋಪಯೋಗಂ ಚಿರೇಣಿ ಮಿತ್ರ” ಪ್ರಾಢ೯ಯೇ ವಃ ಶೃಲಿತಮಪಿ ಕದಾ ಮಿತ್ರ ಕಾರ್ಯಾನ್ಮನೋ ಮೇ ಕರ್ಮಚೋದೋದ ಮಾಯ ೬ ತಿಧರವಿವರೇ ವಾಸಮಾಹಾಮಹೇಂದ್ಯ || ವೈರಾಗ್ಯ ಧನದಶತಕ ೭೧ ಹೆಂಡತಿಯೂ ಉಪಕೃತಳಾದಳು, ಮಕ್ಕಳು ಬಹುವಾಗಿ ಪ್ರೀತಿಸಲ್ಪಟ್ಟರು, ಬೇಕುಬೇಕಾದಂತೆ ದ್ರವ್ಯವಯವೂ ಆದುದು, ಸ್ನೇಹಿತರಿಗಾಗಿ ನಾನಾವಿಧವಾದ ಸ್ಟಾಲಿತ್ಯಗಳನ್ನಾಚರಿಸಿದುದಾದುದು, ಆದುದರಿಂದ ಎಲೈ ! ಗೆಳೆಯರೆ ! ನಾನು
ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೩೩೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.