89) ಅಪ್ಪಯ್ಯ ದೀಕ್ಷಿತ - - -
- ಸೂಕ್ತಿಮಯ್ಕೆ: ಸಪ್ರಭಟ್ಟರನ್ನು ತರಾ ಯರ್ಯ ಸದಾ ವಿಬುಧr
- ಕುಲಕೂಟಸ್ಥ ಸ್ಕಂದೋಬಾಚಾರಂ ಯೋsನುವು ತೇಧಿ:ರಃ ಸಾಹಿತ್ಯಗೋ - ಸರಸವಾತಿಷಯಮೇಕದಾ ಯಾದವಾಭ್ಯುದಯಂ ಕಾವ್ಯ ವಶ್ಮೀಬೈದುಷಾಂ ಮುಖಾರ್ - ಅವ್ಯಾಖ್ಯಾತನಯಾ ಪೂರ್ವೈರನಭಿವ್ಯಕ ಭಾವಕಂ , ಅಧಷ್ಟಮಿವಶಿಲ್ಪಜ್ಜೆರಭಿಜಿ' ತಂ ಹರಿಣಿ ತದಾಕರ್ಣನತಃ ಸದ, ಸಮುದಂಚರು ಕೂಹಲಃ | ವಿದುಷಾಂ ಪುರವರ್ಸ್ತ ವಿವೃತ ಮಾಂ ನ್ಯಯೋಜಯತ್ ಕವಿತಾರ್ಕಿಕಸಿಂಹಸ, ಕಾವ್ಯ ಮತದ ಥಾವತಿ ವಿವ° ಸಿ ಮಹಿಪಾಲನಿಯೋಗಬಹುಮಾನತಃ || ಚಿನ್ನ ಅಮ್ಮನು ಕ್ರಿ. ಶ. ೧೪೨ರಿ೦ದ ಸುಮಾರು ೧ರವರೆಗೆ ದಕ್ಷಿಣದಲ್ಲಿ ಸರ್ವಾಧಿಕಾರಿಯಾಗಿದ್ದು ದಾಗಿ ಹೇಳಿದೆ. ಸದಾಶಿವನಿಗೆ ವಿಜಯನಗರದಸಿಂಹಾಸನವು ದೊರೆತ ಕೂಡಲೇ ವಿಜಯನಗರಕ್ಕೆ ಕಪ್ಪ ಕೊಡದೆ ದಂಗೆಯೆದ್ದ ತಿರುವಾಂಕೊಡು ಮೊದಲಾದ ದಕ್ಷಿಣದಲ್ಲಿನ ಜಹಗಿರುದಾರರುಗಳನ್ನು ಅಡಗಿಸುವುದಕ್ಕಾಗಿ ವಿಠಲ ನೊಡನೆ ಸಸ್ಯನಾಗಿ ಚಿನ್ನ ತಿಮ್ಮನನ್ನು ಕಳುಹಿಸಿದನು. ಚಿನ್ನ ತಿಮ್ಮನು ದಂಗೆಯವರನ್ನು ಸದೆಬಡೆದು ಚೋಳ, ಕೇರಳ ಮತ್ತು ಪಾಂಡ್ಯರಾಜರನ್ನು ಜಯಿಸಿ ತಿರುವಾಂಕೊಡು ಮತ್ತು ಕೋರಮಂಡಲ ತೀರವನ್ನು ವಶಪಡಿಸಿಕೊಂಡನು. ಇವನು ತಿರುಚನಾಪಳ್ಳಿಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಸುಮಾರು ಹತ್ತು ವರ್ಷಗಳವರೆಗೆ ಮಧುರೆಯನ್ನು ಸುಸ್ಥಿತಿಗೊಳಿಸುವುದರಲ್ಲಿಯೇ ಕಳೆದನು. ಆಗ ವಿಶ್ವನಾಥನಾಯಕನು ಮಧುರೆಯ ಸರ್ವಾಧಿಕಾರಿಯಾಗಿದ್ದು ಚನ್ನ ತಿಮ್ಮನಿಗೆ ಸಾಮಂತನಾಗಿದ್ದನು. ಚಿನ್ನ ತಿಮ್ಮನ ವಿಜಯಗಳನ್ನು ಕುರಿತು ಹೇಳುವ ದೀಕ್ಷಿತನ ವರ್ಣನೆಯು ಸಾಧುವಾದುದಾಗಿದೆ. ಕ್ರಿ. ಶ. ೧೫೫೧ ರಲ್ಲಿ ಚಿನ್ನ ತಿಮ್ಮನು ದಕ್ಷಿಣ ದಿಂದ ವಿಜಯಿಯಾಗಿ ಹಿಂತಿರುಗಿದನಂತರ ಪ್ರಾಯಃ ಇದರ ಜ್ಞಾಪಕಾರ್ಥವಾಗಿ ಯಾದವಾಭ್ಯುದಯ ವ್ಯಾಖ್ಯಾನವನ್ನು ಬರೆದಿರಬೇಕು. ದಿಕ್ಷಿತನ ಎರಡನೆಯ ಆಶ್ರಯದಾತನು ವೆಲ್ಲೂರಿನ ಚಿನ್ನ ಬೊಮ್ಮನಾಯ ಕನು, ಕ್ರಿ. ಶ. ೧೧೪೯-೧೫೭೮ ರವರೆಗೆ ಬರೆಯಲ್ಪಟ್ಟಿರುವ ಶಾಸನಗಳಲ್ಲಿ ಇವನ ವಿಚಾರವಾಗಿ ಹೆಚ್ಚಾಗಿ ಹೇಳಿರುವುದು ಕಂಡುಬರುತ್ತದೆ. ಕ್ರಿ. ಶ. ೧೫೮೨ ರಲ್ಲಿ ಬರೆಯಲ್ಪಟ್ಟು ದಾದ (ಅಡಿಯಾಪಲಂ' ಶಾಸನದಲ್ಲಿ ಚಿನ್ನ ಬೊಮ್ಮನ ವಿಚಾರವಾಗಿ ಹೇಳುವಾಗ ಭೂತಕಾಲ ಪ್ರಯೋಗವಿರುವುದರಿಂದ ಚಿನ್ನ ಬೊಮ್ಮನಾಯಕನು ಕ್ರಿ ಶ ೧೭೮ ಮತ್ತು ೧೫೮೨ ರ ಮಧ್ಯಕಾಲದಲ್ಲಿ ಮೃತಪಟ್ಟಿರಬೇಕಾಗಿ ತೋರು ತದೆ. ಇವನ ಕಾಲದಲ್ಲಿ ದೀಕ್ಷಿತನು ಶೈವಸಂಬಂಧವಾದ ಅನೇಕ ಗ್ರಂಥಗಳನ್ನು