ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಸ್ಕೃತಕವಿಚರಿತ ಈ ಕಥೆಯ ಆಧಾರದಿಂವ ತಂತ್ರಸಿದ್ಧಾಂತದೀಪಿಕಾಕಾರನು ಭಟ್ಕಜೀ ದೀಕ್ಷಿತನೆಂದು ಹೇಳಿರುವುದು ಸಾಧುವಾಗಿ ತೋರುವುದಿಲ್ಲ. ಗ್ರಂಥವನ್ನು ಸಮ್ಯಕ್ಷರಿ ಶೀಲನದಿಂದ ನೋಡುವರಿಗೆ ಇದರ ಗ್ರಂಥಕಾರನು ಭಟ್ಕಜಿದೀಕ್ಷಿತನು ಅಲ್ಲ ವೆಂಬುದು ಸ್ಪಷ್ಟ ಪಡುವುದು. ತಂತ್ರಸಿದ್ದಾಂತದೀಪಿಕಾಕಾರನು ತನ್ನ ಪಿತಾಮಹನನ್ನು ಹೀಗೆಂದು ಹೇಳಿ ಕೊಂಡಿರುವನು:- “ಯಸ್ಮಪ್ಪಿತಾಮಹಚರಣಾನಾಂ ದರ್ಶನಂ ಸಂಸ್ಕಾರವಾಕ್ಯಸ್ಥ ಶ್ರೀಹ್ಯಾದಿ ಪದೇ ಲಕ್ಷಣ್ಯವನಾಸ್ತಿ” | ಅನರ್ಥಕ್ಯಶಂಕಾ ತ್ವರ್ಥಲಭಾಪೂರ್ವಿಯ ತೈನೈವೇತಿ, ಯವಸಾಧಾರಣ್ಯ೦ತು ಧರ್ಮಾಣಾಮವೇಕ್ಷಾಸಾಮರ್ಥ್ಯ ರೂಪಾಲ್ಲಿಂಗಾದಿತಿ|| 1 ಅಲ್ಲದೆ 'ಸಂಸ್ಕಾರವಿಧಿ”ಯ ವಿಚಾರವಾಗಿ ತನ್ನ ಅಭಿಪ್ರಾಯವನ್ನು ಸೂಚಿಸಿ, ತಾನು ಸೂಚಿಸುವ ಎರಡು ಸ್ಥಳಗಳಲ್ಲಿ:- (೧) (ದೀಕ್ಷಿತಮತೆನಾಪೂರ್ವೀಯಲಕ್ಷಣಾನಂಗೀಕಾರಾತ್ ಸಮ್ಮಾರ್ಗಸ್ತ ನ ಚಮನೇಷು ಪುಸಕ್ತಿರಿತಿ ಸ್ಪುಟತರಮೇವ (೨) ದೀಕ್ಷಿತಮತೇ ಭವದಭಿಮತಾಪೂರ್ವೀಯಲಕ್ಷಣಯಾ ನಾಮಾನವಿಧೇ ಪ್ರಾಪ್ತ ತದಭಾವಾದಸಮಾನವಿಧಾನಮಿತ್ಯೇವ ಸಿದ್ದಾಂತ ಇತಿರುದ್ಧಃಪಂಧಾಃ… ಎಂದು ಹೇಳಿ ಅದನ್ನು ದೀಕ್ಷಿತ ಮತವೆಂದು ಹೇಳಿರುವನು. ಇದಲ್ಲದೆ ತಂತ್ರಸಿದ್ಧಾಂತದೀಪಿಕೆಯ ಪುಟ. ೪೫೧ ರಲ್ಲಿ “ ಯದ್ವಾ ಪ್ರಾಚೀನ ಸಿದ್ದಾಂತಪ್ರಾಪ್ತಾಪೂರ್ವೀಯಾವನ್ನೇದೇ ದೋಷತ್ವ ಪ್ರಸಕ್ನ ವಿಧಿ ರಸಾಯನಾದಿದರ್ಶಿತರೀತ್ಯೆವಲಕ್ಷಣಂ ಪ್ರತಿಕ್ಷಿ ವೀಹಿತ್ತೇನೈವ ಶೇಷತ್ವಂ.........|| ಎಂದು ಹೇಳಿರುವುದರಿಂದ ಅದೇ ಅಭಿಪ್ರಾಯವು ವಿಧಿರಸಾಯನದಲ್ಲಿಯೂ ಕಂಡುಬರುವುದೆಂಬುದು ಸ್ಪಷ್ಟವಾಗುವುದು ದೀಕ್ಷಿತರೆಂದರೆ ಪೂರೋತ್ತರಮೀಮಾಂನಾಶಾಸ್ತ್ರಗಳಲ್ಲಿ ಪ್ರಖ್ಯಾತನಾದ ಅಪ್ಪಯ್ಯ ದೀಕ್ಷಿತನೆಂಬುದೆ ಸಿದ್ದಾಂತವಾಗಿದೆ. ಇವುಗಳೆಲ್ಲವನ್ನೂ ನೋಡಿದರೆ ಸಂಸ್ಕಾರ ವಿಧಿವಿಚಾರದಲ್ಲಿ ಅಪೂವ್ವಸಾಧನತ್ವವು ಅಪ್ಪ F Manuscripts of the Tantratiddhantadeepika in the Adyar Library, P. 451,

  • Ibid P 484 5.

5 Ibid P, 8-18.