ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಟ್ಕಜೀ ದೀಕ್ಷಿತ ೩೫ ಧಾನಾರ್ಥಸೂಚಕವೆಂದು ಪ್ರತಿಪಾದಿಸಿರುವ + ಪ್ರಸಿದ್ಧನಾದ ಅಪ್ಪಯ್ಯ ದೀಕ್ಷಿತನೆಂದೂ, ಅವನೇ ತಂತ್ರ ಸಿದ್ಧಾಂತದೀಪಿಕಾಕಾರನ ಪಿತಾಮಹ ನೆಂದೂ ಸ್ಪಷ್ಟವಾಗುತ್ತದೆ. ಇದಲ್ಲದೆ ಈ ಗ್ರಂಥದ ಪ್ರತ್ಯಧಿಕರಣದ ಕೊನೆಯಲ್ಲಿ ಎಲ್ಲದರಲ್ಲಿಯೂ ಒಂದೇ ವಿಧವಾದ:- CC ಇತಿ ಶ್ರೀಭರದ್ವಾಜಜಲಧಿಕೌಸ್ತುಭ ಶ್ರೀಕಂಠಮತಪ್ರತಿಷ್ಠಾಪನಾಚಾರ ಚತುರಧಿಕ ಶತಪ್ರಬಂಧನಿರ್ಮಾಣ ಧುರಂಧರ ಶ್ರೀಮದಪ್ಪಯ್ಯ ದೀಕ್ಷಿತ ಸೌಂದರ್ಯ ಶ್ರೀಮದಾಚ್ಛಾದಿತಸೌತೇಣ ಅಲ೦ಕಾರತಿಲಕರುಕ್ಕಿಣಿ ಪರಿಣಯಾನೇಕ ಪ್ರಬಂಧನಿರ್ಮಾತುರಪ್ಪಯ್ಯ ದೀಕ್ಷಿತಸ್ಯ ಪುತ್ರೇಣ ದುಹಶಿಕ್ಷಾಕೃತಾ ಭೂಮಿದೇವಿ”ನಂದನೇನ ಅಪ್ಪಯ್ಯ ದೀಕ್ಷಿತೇನ ವಿರಚಿತಾಯಾಂ ............ಎಂಬ ಗದ್ಯವಿರುವುದರಿಂದ ತಂತ್ರಸಿದ್ಧಾಂತ ದೀಪಿಕಾಕಾರನು ಭರದ್ವಾ?'ಕುಲೋತ್ಪನ್ನನಾದ ಅಪ್ಪಯ್ಯ ದೀಕ್ಷಿತನ ಸಹೋದರಅರ್ಚ್ಛಾದಿಕ್ಷಿತನಮುಮ್ಮಗ ಅಲಂಕಾರತಿಲಕ, ರುಕ್ಕಿಣೀಪರಿಣ ಯಾದಿ ಗ್ರಂಧಕಾರನಾದ ಅಪ್ಪಯ್ಯ ದಿಕ್ಷಿತನಮಗ (ದುರೂಹಶಿಕ್ಷಾ$ ಗ್ರಂಥಕಾರ ಭೂಮಿದೇವಿಯಮಗನಾದ ಅಪ್ಪಯ್ಯ ದೀಕ್ಷಿತನಿಂದ ಸಿರಚಿತ ವಾದ............ಎಂದಿರುವುದರಿಂದ ತಂತ್ರಸಿದ್ದಾಂತ ದಿಪಿಕಾಕಾರನು ಮೂರನೆಯ ಅಪ್ಪಯ್ಯ ದೀಕ್ಷಿತನೆಂಬುದು ಸಿದ್ಧವಾಗುತ್ತದೆ. ತಂತ್ರ ಸಿದ್ಧಾಂತ ದೀಪಿಕಾಕಾರನ ನಿಜವಾದ ಹೆಸರು ಚಿನ್ನ ಪ್ಪಯ್ಯನೆಂದೂ ಯೋ ನಾರಾಯಣದೀಕ್ಷಿತಾನುಜವರಾ ಯೋ°5 ಪ್ಪಯ್ಯನಾಮೈs ಭವದ್ದ ತ್ತೊಪ್ಪ (ಯ್ಯಾ) ಮಖ ನೋsನುಜಃ ಕವಿವರಶ್ಚಿನ್ನಪ್ಪಯಾಖ್ಯ ಸುಧೀ… ಎಂದಿರುವುದರಿಂದ ಇವನು ಆರ್ಚಾದಿಕ್ಷಿತನ ಜೇಷ್ಠ ಪುತ್ರ ನಾರಾಯಣ ದಿಕ್ಷಿತನ ಮೂರನೆಯ ಮಗನೆಂದೂ, ಆರ್ಚ್ಛಾದಿಕ್ಷಿತನ ಎರಡನೆಯ ಮಗ ಅಪ್ಪ ಯ್ಯದೀಕ್ಷಿತನದತ್ತು ಮಗನೆಂದೂ ವೀರರಾಘವ ಕವಿಯು ಒಕ್ಕಣಿಸಿರುವನು. ಗ್ರಂಥಕಾರ ಮೂರನೆಯ ಅಪ್ಪಯ್ಯ ದೀಕ್ಷಿತನ ದತ್ತು ತಂದೆಯಾದ ಎರಡನೆಯ ಅಪ್ಪಯ್ಯ ದೀಕ್ಷಿತನು ರುಕ್ಕಿಣೀಪರಿಣಯವನ್ನು ಬರೆದಿರುವುದಾಗಿ ಮಹಾಕವಿಱಕ್ಷಿತ

  • Vode , P 148, 167 ವಿಧಿರಸಾಯನ Chowkamba Edition

Benares. $ ಪೂಮಾಮಾಂಸಾ ಶಾಸ್ತ್ರದ ಮೇಲೆ ಬರೆದಿರುವ ಮೀಮಾಂಸಾ ಶಾಸ್ತ್ರಗ್ರಂಥ. ಇದನ್ನು ಕವಿಯು ಚಿತ್ರಾಧಿಕರಣದಲ್ಲಿ ಹೇಳಿಕೊಂಡಿರುವನು.

  • ವೀರರಾಘವಕೃತ ಅಚ್ಚಾ೯ದೀಕ್ಷಿತವಂಶಾವಳೀ ಶ್ಲೋಕ ೧೧೯

↑ Journal of Oriental'research Vol 2 P. 247 250