೩೭೮ ಸಂಸ್ಕೃತಕವಿಚರಿತ (ಕ್ರಿಸ್ತ ಮನಸ್ಸಿನಲ್ಲಿ ದೃಢತರಭಕ್ತಿ ಇಲ್ಲದೆಯೂ ನಾಲಿಗೆಯ ತುದಿಯಲ್ಲಿ ಪರಮೇಶ್ವರ ನನ್ನು ಧ್ಯಾನಮಾಡುವ ನೆಪದಿಂದ ಕಣ್ಣುಗಳನ್ನು ಮುಚ್ಚಿ ಆಸನಗಳನ್ನು ಹಾಕಿಕೊಂಡು ನದಿ ತಟದಲ್ಲಿ ಧ್ಯಾನಮಾಡುತ್ತಿರುವ ಈ ( ಕಪಟ) ಸಾಧುವಿಗೆ ನದಿಯಲ್ಲಿ ಜಲವನ್ನು ತೆಗೆದುಕೊಂಡು ಹೋಗುವುದಕ್ಕಾಗಿ ಬಂದ ಸ್ತ್ರೀಯರ ಕಂಠ ಧನಿಗಳ ಆಕರ್ಣನದಿಂದ ಸಮಾಧಿಗೆ ಭಂಗ ಉಂಟಾದುದು! ಇದೇನಾಶ್ಚರ್ಯ! ಎಂದರೆ ನಿಜವಾದ ಸಾಧುವಿಗೆ ಸಮಾಧಿಯಲ್ಲಿ ಸ್ಥಿರಚಿತ್ತತೆಯಿಂದ ಬಹಿರ್ವ್ಯಾಸಾರವು ತೊರದು ಎಂದು ಭಾವವ. ಭಕ್ತಿದೇವಿಯ ಹೇಳಿಕೆ - ನಜಾತಿಶೀಲಾಶ್ರಮಧರ್ಮವಿದ್ಯಾ ಕುಲಾದ್ಯ ಸೇಕ್ಸಿ ಹಿ ಹರೇಃ ಪ್ರಸಾದ ಯದ 4 ಕೋಸ್ ಬತ ನಸ್ಮ ಪಾತ್ರಾಪಾತ್ರವ್ಯವಸ್ಕಾ ಪ್ರತಿಪತ್ರಿ ರಾಸ್ತೆ || ೨-೧೯, ಹರಿಯ ಪ್ರಸಾದವನ್ನು ಪಡೆಯಲು ಜಾತಿ, ಶೀಲ, ಆಶ್ರಮ, ಧರ್ಮ, ವಿದ್ಯಾ, ಕುಲ ಮೊದಲಾದುವ ಯಾವವೂ ಅವಶ್ಯವಿರುವುದಿಲ್ಲ. ಇಚ್ಛಾಪೂರ್ತಿಯಾದುದ ರಿಂದ ಇವನಿಗೆ ಮಾತ್ರಾಕಾತ್ರವ್ಯವಸ್ಥೆಯಾಇಲ್ಲ. ಆದುದರಿಂದ ಯಾರು ಇವನನ್ನು ಭಕ್ತಿಯಿಂದ ಪೂಜಿಸುವರೋ ಅವರಿಗೆ ಇವನು ಪ್ರಸನ್ನನಾಗುತ್ತಾನೆ. ಸೆ ನ ನಾ ಥ * ಇವನು ಕಾಂಚಿಯ ಬಳಿಯಲ್ಲಿರುವ ತುಂಡಿ' ರಮಂಡಲಕ್ಕೆ ಸೇರಿದ ಗೋವಿಂದ ತೀರ್ಥಪುರವೆಂಬ ಗ್ರಾಮದವನು. ಮತ ಗೊತ್ರದವನು, ಸ್ವಾರ್ತ ಬ್ರಾಹ್ಮಣನು. ಯಭಾಸ್ಕರನ ವಂಶಿಯನು. ಭಟ್ಟಗಯಮೂಲ್ಕಿ ಭಾಸ್ಕರನ ಮೊಮ್ಮಗನು. ಚಂಪೂ ಭಾರತಕಾರನಾದ ಅನಂತಭಟ್ಟನ ಸೊದರಿಯ ಮಗನು. ಕಾಲ: -ಇವನು ಕ್ರಿ. ಶ. ೧೬ನೆಯ ಶತಮಾನದ ಪೂರ್ವಾರ್ಧದಲ್ಲಿ ವಿಜಯ ನಗರದಲ್ಲಾಳಿದ ಅಚ್ಯುತರಾಯನ ಸಮಕಾಲೀನನು, S ಗ್ರಂಥ:-ಇವನು ವ್ಯಾಸಯೋಗಿಚರಿತ' ಎಂಬ ಚಂಪೂ ಗ್ರಂಥವನ್ನು ಒರೆ ದಿದವನು. ಈ ಚಂಪೂಗ್ರಂಥದಲ್ಲಿ ಆರು ಉಚ್ಚಾಸಗಳಿರುವವ, ಅಚ್ಯುತ ರಾಯನು ವ್ಯಾಸಯೋಗಿಯ ಮಂತ್ರಾಲೋಚನೆಯಿಂದ ರಾಜ್ಯಭಾರವನ್ನು ನಡೆಸಿ ಸುತ್ತಿದ್ದಾಗ ವಿಜಯನಗರವ ಅತ್ಯಂತ ವೈಭವೋಪೇತವಾಗಿದ್ದುದಲ್ಲದೆ, ವ್ಯಾಸ ಯೋಗಿಯ ನಿಲ್ದಾಣವ ಮರ' ಎಂದು ಕರೆಯಲ್ಪಟ್ಟು ಸಾಹಿತ್ಯಾಲಂಕಾರ ವೇದ ಮಿಮಾಂಸಾರಾಕ, ಸೋಮನಾಧಿ:ಯವೆಂಬ ವ್ಯಾಪಾ ನವನೂ, ಮಯೂಖ ಮಾಲಿಕೆಗೆ 15 ದಿಪಿಕಾ' ಎಂಬ ವ್ಯಾಖ್ಯಾನವನ್ನೂ, ಒರೆದಿರುವ ಸೋಮನಾಥನು ಇವನಲ್ಲ ,
- Introduction to Vyasayogichrita P. 43.