ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ೭೯ ಶಕ] ಸೋಮನಾಥ - - - - ವೇದಾಂತ ತರ್ಕವಿಾಮಾಂಸಾ ಭೂಗೋಳ ಖಗೋಳಶಾಸ್ತ್ರವೇತ್ತರಿಂದ ಕೂಡಿ ಸರಸ್ವತೀ ಸೀಠವೆನಿಸಿಕೊಂಡಿದ್ದಿತು. ಇಲ್ಲಿ ರಾಜಕುಮಾರರಾದಿಯಾಗಿ ಸಕಲರೂ ಮತವೈಷಮ್ಯವಿಲ್ಲದೆ ವ್ಯಾಸಂಗಮಾಡುತ್ತಿದ್ದರು, ನಾರಾಯಣಯತಿಯು ವ್ಯಾಸ ಯೋಗಿಗೆ ಸೋಮನಾಥನ ಪರಿಚಯವನ್ನು ಮಾಡಿಕೊಟ್ಟನು, ವ್ಯಾಸಯೋಗಿಯು ಸೋಮನಾಥನ ಕಲಾನೈಪುಣ್ಯಕ್ಕೆ ಮೆಚ್ಚಿ ತನ್ನ ಬಳಿಯಲ್ಲಿರಿಸಿಕೊಂಡನು. ಕಾಲ ಕ್ರಮದಲ್ಲಿ ಸೊಮನಾಥನು ವ್ಯಾಸಯೋಗಿಚರಿತವನ್ನು ಬರೆದು ಕಂಬುಕಂಠ ಮತ್ತು ಕಲಕಂಠರಲ್ಲೊದಿಸಿ ಮೆಚ್ಚುಗೆಯನ್ನು ಹೊಂದಿದನು, ಗ್ರಂಥಾರಂಭದಲ್ಲಿ ದಶಾವ ತಾರ ಸ್ತುತಿ, ಕಾಳಿದಾಸ, ಬಾಣರ ಹೆಸರುಗಳು ಕಂಡುಬಂದಿವೆ. ವ್ಯಾಸಯೋಗಿಯು ಪ್ರೋತ್ರಿಯ ದಂಪತಿಗಳಲ್ಲಿ ಜನ ಗ್ರಹಣವಾಡಿ ಕಾಲ ಕ್ರಮದಲ್ಲಿ ದೆ” ರಾಟನವನ್ನು ಮಾಡುತ್ತ ನನಗೊ೦ಡೆ (ಮಹಾಚಲ) ಗೆ ಬಂದು ಆಗ ಅಲ್ಲಿ ಆಳುತ್ತಿದ ನರಸರಾಜನಿಂದ ಸತ್ತಾರಗೊಂಡು ಕೃಷ್ಣದೇವರಾಯನ ಪ್ರಾರ್ಥನೆಗೆ ಮನಕೊಟ್ಟು ಪಿಜಯನಗರಕ್ಕೆ ಬಂದು ಕನಕಾಭಿಷೇಕವನ್ನು ಮಾಡಿಸಿ ಕೊಂಡು ವ್ಯಾಸಸಮುದ್ರವನ್ನು ಕಟ್ಟಿಸಿದುದೆ' ಮೊದಲಾದ ಏಚಾರಗಳೊಡನೆ ಪೂರ್ಣವಾಗಿರುವುದೆಂಬುದು ಈ ಗ್ರಂಥದ ಕಧಾವಸ್ತು. ಗದ್ಯಶೈಲಿಯ ಮಾದರಿಗೆ ಕೊಂಚ ಒರೆಯುವವ- ಒಂದಾನೊಂದು ಉದ್ಯಾನವನವರ್ಣನನ್ನು ಹಿ?ಗಿರುವುದು: – CC ಯಾ ಒಲುಸಕಲಪರಮಮುನಿಜನಾನಗಾಥಸಲಿಲಾ ಪರಿಣತಪ ಫುಫಲ ಭರಾನರಾರ್ಗಗನಕುಹರಸಿಸ್ಸಮರಸೌರಭ ಕುಸುಮವಾಲಾ ಗುರುಭಿರಗುರುಭಿರ್ಸಿಟನಜನಿತತರಣಿಕಿರಣಾವತರಣನಿರೊಫೈ: ನ ಗೋವೈರಾಮೂಲಿಕಲಿತ ಫಲಸ್ತಬಕನಿರಾಡಂಬರೈ : ಔದುಂಬರೆ : ಶಾಖಾಭುಜಾಲಿಂಗಿತಲತಾವಧ್ರಕ್ಕರ್ಮಧಕ್ಕೆ: ಜಲಧರಸದ ಸಿಂಘ ನಾಕಲಹೊದಾರೆ: ಕೊಪಿದಾರೈ: ಏಯೋಗಜನಮಾನಸವಿತೀರ್ಣ ಗಾಢವರಕೊಕೈರಕೋಕೈ: ನಿಸ್ಸಿಮ ಮಧುರಿಮ ಪ್ರಚುರಿ ಮಂಡಿತನ ಲೈಕಂಟಕಿಫಲೈ: ಮದನವಿ?ಯಸಿಶುನಬಹಮುಕುಲೈರ್ಬಕುಲೈ: ತಾಂ ಬಲಿಕಾಪರಿರಂಭಸಂಪಾದಿತ ಕುತುಕೆ: ಕಮುಕೈ ಧವಲಿತದಿಗಂತ ರಾಲಫಲಭಾರೈರ್ನಾರಿಳ್ಳೆ ಘಟಿತವಿಶಂಕಟತಟಪದೇಶಾ ಕ್ವಚಿದ್ವಿಕ ಚಕುವಲಯಚಯಶತಭರಿತ ಮಧುಮಧುರೀಣಮಧುರಸಸಸೀತಿಕಕ ರಂಬಿತ ಬಿಬ್ಲೊಕಾಂಡಂಬರಲೋಲಲೋಲಂಬ ಕದಂಬಮೇಚಕಿತಾಪ ದೇಶೇನ ನಿರಂತರಕಾಳಿಂದೀಸನ್ನಿಧಾನಮಿವಸಂದರ್ಶಯಂತೀ | ವ್ಯಾಸಯೋಗಿಚರಿತಂ ಪುಟ M. - - - - - - - - -