ಶಕ್ತಿ ವೆಂಕರ್ಟಾ' . Von ವಾದ ಈ ಲೋಕ (ಮರ್ತ್ಯಲೋಕವನ್ನು ಸುತ್ತಿ ನೋಡಿಕೊಂಡುಬರಬೇಕೆಂಬ ಉದ್ದೇಶದಿಂದ ವಿಮಾನಾರೂಢರಾಗಿ ಹೊರಟರು. ವಿಶುವಲೋಕಹಯಾ ಕದು ಚಿದ್ವಿಮಾನಮಾರುಹ್ಯ ಸಮಾನವೇಷಂ ಕೃಶಾನುವಿಶ್ವಾವಸುನಾಮಧೇಯಂ ಗಂಧರ್ವಗ್ನಂ ಗಗನೇ ಚಚಾರ||೫|| ಇದರಲ್ಲಿ ಕೃಶಾನುವು ಲೋಕದೋಷರಹಣಕೌತುಕಿ, ವಿಶ್ವಾವಸುವಾದರೂ ವಿಶ್ವಗುಣಗ್ರಹಣ ಕೌತುಕಿಯಾಗಿದ್ದನ್ನು ಇವರು ವಿಮಾನದಲ್ಲಿ ಸಂಚರಿಸುತ್ತ ತಮಗೆ ಕಂಡುಬಂದ ಗುಣದೋಷ ವಿಮರ್ಶೆಮಾಡು, ಸಕಲಲೋಕದ ಸ್ವಭಾವವರ್ಣನವನ್ನು ಮಾಡುವರಾಗಿ ಪವಿತ್ರಗಳಾದ ತೀರ್ಥ ಕ್ಷೇತ್ರ ಸೇವನೆಯಿಂದ ಕೃತಾರ್ಥರಾಗಿ, ಪ್ರವಾಸದಿಂದ ದೃಢತಿಯುಳ್ಳವರಾಗಿ ಆನಂದದಿಂದ ಸ್ವಸ್ಥಾನ ಮಂ ಸಾಂರ್ದರು ಎಂದು ಕಥೆಯನ್ನು ಕಲ್ಪಿಸಿಕೊಂಡು ಹೇಳಿರುವನು. ಇವನು ಶ್ರೀವೆಂಕಟನಾಥನ ಸಂಕಲ್ಪ ಸೂದ್ಯೋದಯನಾಟಕವನ್ನೋದಿ ಅದನ್ನು ಮಾದರಿ ಯಾಗಿಟ್ಟುಕೊಂಡು ತನಗೆತೊರಿಬಂದ ವಿಷಯಗಳೆಲ್ಲವನ್ನೂ ಸಮರ್ಥಿಸಿರಬೇ ಕಾಗಿ ನನಗೆ ತೋರುತ್ತದೆ. ಅಲ್ಲದೆ ನಾನು ಹೇಳಬೇಕೆನ್ನುವ ವಿಷಯಸಿದ್ದಿಗೆ ಇವನುದೇಶಾಟನಕ್ಕಾಗಿಹೊರಟು ಭರತಖಂಡದ ಸಕಲದೇಶ, ತೀರ್ಥಕ್ಷೇತ್ರ, ಜನರ ನಡೆನುಡಿ, ಆಚಾರಮೊದಲಾದವುಗಳೆಲ್ಲವನ್ನೂ ಪ್ರತ್ಯಕ್ಷದಲ್ಲಿನೊಡಿ ಬರೆದಿರಬೇಕಾಗಿ ಭಾಸವಾಗುತ್ತದೆ. ಸಂಕಲ್ಪ ಸೂರೊದಯನಾಟಕದ ಐದನೆಯ ಅಂಕದಲ್ಲಿ ಡಂಭ ಮತ್ತು ದರ್ಸನ ಹೇಳಿಕೆಯ ವಿಚಾರಗಳೂ ಮುಖ್ಯವಾಗಿ ಆರನೆಯ ಅಂಕಪೂರ್ತಿ ಯಾಗಿ ವಿವೇಕ ಮತ್ತು ತರ್ಕರಸಂಭಾಷಣೆಗಳೂ, ವರ್ಣನೆಗಳೂ, ಸ್ಥಳಗಳೂ ಇವೆ ಮೊದಲಾದವು ಈ ಕವಿಗೆ ಸಹಾಯವಾಗಿರಲೆ?ಬೆ?ಕಾಗಿ ತಿಳಿಯುತ್ತೇವೆ. ಸಂಕಲ ಸೂರೋದಯದ ಐದನೆಯ ಅಂಕದಲ್ಲಿ ಮಗಧ ಕಳಿಂಗ ಆಂಧ ದ್ರಾವಿಡ ಕರ್ಣಾಟಿ ಕೇರಳ ಕೊಂಕಣ ದೇಶಗಳ ಹೆಸರೂ, ವರ್ಣನೆಗಳೂ ಕಂಡುಬರುತ್ತವೆ. ಪ್ರಾಕೃತ, ಮಹಾರಾಷ್ಟ ಮಾಗಧ ವೈಶಾಚ ಅಪಭ್ರಂಶ, ಶೂರಸೇನಿ ಮೊದಲಾದ ಭಾಷೆಗಳ, ಭಾಷಾಭೇದಗಳ ಹೆಸರುಗಳಿವೆ. ಇವುಗಳೆಲ್ಲದರ ಪರಶೀಲನದಿಂದ ವಿಶ್ವಗುಣಾದರ್ಶದ ರಚನೆಯು ಸಂಕಲ್ಪ ಸೂಯ್ಯೋದಯವನ್ನನುಸರಿಸಿ ಬರೆದಿರಬೇಕಾಗಿ ಬಹುತರಬೋಧೆಯಾಗುತ್ತದೆ, ವಿಶ್ವ ಗುಣಾದರ್ಶದ ಕೆಲವು ಶ್ಲೋಕಗಳನ್ನು ಬರೆದು ಮುಗಿಸುವೆವು. ಕೃಷ್ಣಾ ಭೇಷ ವಿಶೇಷಿತಾಳಿಸಿರುಚೇ ಕಾಳಿಂದಿ ಶುಭಂ ನಮಃ ಕುಂಜೇಭ್ಯಃ ತತಾವಕಾಂಬುಕಣಿಕುಪುಂಜೇಭ ಏಹೋಂಜಲಿ; ಗೋಪೀ ಭಃ ಪರಿರಿಪ್ಪ ಯಾ ಮುರರಿಪೋಕ್ರೇಷು ಸ್ಥಿತಾಬ್ ನತಿ ನಾfಥಾಯಾಭಿರುಪಾಸಿತಾಯ ಚ ನಮೋನಾಕಾ ನಧೀಯಾಮಹಿಃ || ೧೨೩
ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೪೨೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.