ಸಂಸ್ಕೃತಕವಚರಿತ ಶ್ರೀ ಕೃಷ್ಣನ ಆಲಿಂಗನದಿಂದ ಕಪ್ಪು ಬಣ್ಣವುಳ್ಳವಳಾದ ಎಲ್ ಯಮುನೆ ! ನಿನಗೆ ನಮಸ್ಕಾರವು. ನಿನ್ನ ನೀರಿನ ತುಂತುರುಗಳಿಂದ ಆಶ್ರಯಿಸಲ್ಪಟ್ಟು ದಾದ ಲತಾ ಕುಂಜಗಳಿಗೆ ಕೈಜೋಡಿಸುತ್ತೇನೆ. ಶ್ರೀಕೃಷ್ಣನ ಆಲಿಂಗನಕಾತರರಾಗಿ ಲತಾ ಕುಂಜಗಳಲ್ಲಿ ಅಡಗಿಕೊಂಡಿರುವ ಗೋಪವಧೂಟಿಯರನ್ನು ನಂದಿಸುತ್ತೇನೆ. ಅವ ರಿಂದ ಸೇವಿತನಾದ ಒಡೆಯ ಕೃಷ್ಣನನ್ನು ಪುನಃ ಪುನಃ ನಮಸ್ಕರಿಸುತ್ತೇನೆ. ತುಂಠಿತ್ತು, ನವನೀತಮನ್ಯಸದಸೇ ಲೋಲೇಕ್ಷ ಭಕರ್ಯ ಗೋಪೀ ಪರಿಗ್ರಹ ಮಾತೃ ಸವಿಧಂ ನೀ ತೋ ಮುಕುಂದಸ್ತ ಯಾ ಲುಂಠಿರ್ಮಾ ನವನೀತ ನಿತ್ಯ ಭಹಿತೋsತದ, ಲುಂಠಿ: ಕಿ ಮಿ' ತು, ಮಾನವನೀತಮೇವ ಹೃತಮಿ ರಾಗೋ ಜನನಾಂನ್ಯಧಿತ್ ||೧೨೪|| ಇತರರ ಮನೆಯಲ್ಲಿ ಬೆಣ್ಣೆಯನ್ನು ಕದ್ದು ತಿನ್ನುವಭರದಲ್ಲಿ ತನ್ನನ್ನು ಯಾರಾ ದರೂ ನೊಡುವರೆಂಬ ಹೆದರಿಕೆಯಿಂದ ಅತ್ತಿತ್ತ ನೋಡುತ್ತಿರುವ ಕೃಷ್ಣನನ್ನು ಗೋಪಾಂಗನೆಯರು ಹಿಡಿದುಕೊಂಡು ತಾಯಿಯಾದ ಯಶೋದೆಯ ಬಳಿಗೆ ಬಂದು ದೂರು ಹೆಳಲು ಯಶೋದೆಯು ಕೃಷ್ಣ ! ' ಲುಂಠಿರ್ಮಾನವನೀತ ಮಿತಿ' ಬೆಣ್ಣೆಯನ್ನು ಕಳುವನಾಡಬೇಡವೆಂದು ಹೇಳಿದ್ದಾಗ್ಯೂ ಪುನಃ ನೀನು ಬೆಣ್ಣೆ ಯನ್ನು ಕದ್ದು ದೇಕೆಂದು ಕೇಳ'ದುದಕ್ಕೆ ಕೃಷ್ಣನು ಅಮ್ಮಾ ! ನಾನು ಮಾನವ + ನಿತವನ್ನು (ಮನುಷ್ಯರು ಕೊಂಡುಹೊಗುತ್ತಿದ್ದುದನ್ನು) ಕಸುಗೊಂಡೆನು ಹೊರ್ತು ನವನೀತವನ್ನು ತೆಗೆದುಕೊಳ್ಳಲಿಲ್ಲ ಎಂದುತ್ತರಕೊಟ್ಟನು. ಅಂಸ ಸಲೀಲವಧಿರೋಪ, ಶುಕ ಸ್ವಹಸ್ತಾ ದ್ರೂಪಾ ಭಯಾಕಲಶಃ ಕುರುಕೀ ಮುಕುಂದ: • ಅಂಸಂಗತಂ ಶುಕ ಮಿಹಾಪನಯೇತಿ 'ನಾಚಂ ತಸ್ಯಾ ನಿಶಮ ಸ ತದಂಶುಕಾಚಕರ್ಷ || ೧೨೫ || ಕೃಷ್ಣನು ಹುಡುಗತನದಿಂದ ತನ್ನ ಬಳಿಯಲ್ಲಿದ್ದ ಶುಕವನ್ನು ಚಂಚಲನೇತ್ರ ಇಾದೊಬ್ಬ ಗೊಸಿಯತೊಳಿನಮೇಲೆ ಇರಿಸಲು ಅವಳು ಎಲ್ಲಿ ಕೃಷ್ಣನೆ! (ಅಂಸಂ ಗತಂ ಶುಕಮಿಹಾಪನಯ' ಎಂದು ಹೇಳಿದುದನ್ನು ಕೇಳಿ ಅವಳ ಹೇಳಿಕೆಯನ್ನು ಸಮರ್ಥಿಸಲು ಅವಳ ತೋಳಿನ ಮೇಲಿರುವ ಸೀರೆಯ ಸೆರಗನ್ನು ವಾರೆಮಾಡಿ ಬಿಟ್ಟನು ಅಥವಾ ಜಾರಿಸಿಬಿಟ್ಟ. (ಇಲ್ಲಿ ಅವು ಹೇಳಿದುದು ಕಷ್ಟ! ನೀನು ತೊಳಿನಮೇಲಿಟ್ಟ ಗಿಳಿಯನ್ನು ತೆಗೆದುಕೊ ಎಂದು. ಇವನು ಅರ್ಥಮಾಡಿಕೊಂಡು ದುದು ಅ೦ + ಸ೦ಗತ೦ಶುಕಂ ಎಂದರೆ ಅ೦ ಎಂಬ ಅಕ್ಷರದಿಂದ ಕೂಡಿದ ಶುಕಂ ಎಂದರೆ ಅಂಶುಕ ಎಂದರೆ ವಸ್ತ್ರ ಎಂದು) ಸೀತಾ ರಾಧಿಕಯಾ ಸಿಶc ಮುರರಿಪುಃ ಪ್ರಾತರ್ಗೃಹಾನಾಗತಂ ಕೃಮಾಭೂರಪರಾಧಿಕ: ಪುನರಿತಿ ಪ್ರೋಕ್ಲೋsಪಿ ಪೂರ್ವಂ ಮಯಾ
ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೪೨೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.