ಶಕ) ವೆಂಕಟಾಧ್ವರೀ, ಮಹಾದೇವ ೪೧೫ ಮಂದಹಾಸಸದನೇಷುವದನೇಷುಏಕಸದಮಲಕಮಲವ್ಯಾಮೋಹಸ್ಯ ಕಿ ಚಿಚ್ಚಂಚಲತಾಪಾತ್ರೇಷು ನೇತ್ರೇಷುಚ೦ಚೂರ್ಯಮಾಣ ಪೃಥುಲ. ಶಫರಭಮಸ್ಯಮರಂದಸನೇಷು ವಣಸುತೇಷುರುಚರರಚನೇಹುವಚ ನೇಷುಮದಕಲಮರಾಳಗಳಗಳತ್ಕಲಕಲತಾಧ್ಯಾಸಸ್ಯ ಮುಕ್ತ ಮುಂಜುಳ ಕಂಚುಳೆಕಾಸುಸರಸ್ಸರವಿಭಾಗಾನಭಿಜ್ಞಾಸುಘನಸ್ತನಕನಕಕಲಶೀಪು ದೃಢಾಲಿಂಗನಸುಖಿತರಥಾಂಗಮಿಥುನತಾರೋಸಸ್ಯಮಣಿಮೇಖಲಾ ಕಲಾ ಪೇಷುಸನ್ನಿಹಿತಶೇಷಸವಿಧಚರಪನ್ನಗವರಭಾಂತೈಶ್ಯಗಂಭೀರೇಷು ನಾಭಿ ಬಿಲೆ'ಸುರನಾವರ್ತಬುದ್ದೆಶ್ವ ಜನನಾದನಾ ಕಲಿತ ಕುಸುಮ ಚಾಪಚಾರ ಲತಯಾನಿರಂತರಚೀರಂತನ ಪುರುಷನಿಧಿಧ್ಯಾಸನೆರ್ಬಾಸನೆ: ತಾಪಸಜನೈರಧ್ಯಾಸಿತತಟಪದೇಶಾ (0) ಸಾರಸಂಗತಾಪಿವಿಸಾರಸಂಗತಾ (೨) ಕೂರ್ಖತಾಮುಪಗತಾಸಿಸರ್ಮಿತಾನುಪಗತಾ (೩) ಬಹುಲಾ ಪಾಸ್ಯಪಾಪಾ(೪)ಮರಾಳ್ಳುಪಸೇವಿತಾಮರಾಳ್ಳುಪಸೇವಿತಾ ಜನಯತಿನ ಯನಯೊರಮಂದಮಾನಂದವನಂತಸರಸಿ || ಪ್ರದ್ಯುಮ್ಯಾನಂದ;-ಇದು ನಾಟಕವೆಂದೂ, ಕಥಾನಾಯಕನು ಶ್ರೀಕೃಷ್ಣ ನಮಗ ಪ್ರದ್ಯುಮ್ಮನೆಂದೂ, ವೀರಶೃಂಗಾರರಸಾತ್ಮಕವೆಂದೂ, ಸರಸವಾಗಿರುವು ದೆಂದೂ ಹೇಳಿದೆ. ಗ್ರಂಥವು ಉಪಲಬ್ದವಿಲ್ಲ. ಲಕ್ಷ್ಮೀಸಹಸ್ತಂ :-ಇದು ಲಕ್ಷ್ಮಿ ಗುಣಾವಯವಸೌಂದರ ಮಹಿಮಾನು ವರ್ಣನಗ್ರಂಥ. ನು ಹಾ ದೇ ನ 61 ಕೌಂಡಿನ್ಯವಂಶಸಂಭವೋ ಮಹಾಕವಿಃ ಶ್ರೀಮಹಾದೇವೋ ದಕ್ಷಿಣೇನ ಕಾವೇರಿ ತೀರ ಮೈರಾವತಾರಾಧಿತಸ್ಯಕಾಮಿನೀವಾಮಭಾಗಸ್ಯ ಭಾಗವತೋ ಮಹೇ ಶಸ್ಯ ಸಂನಿಧೇವರಮಾನೇ ಪಲಮಾರನೇರಿನಾಮನಿಗ್ರಾಮ ಆಸೀತ್ ಎಂಬುದರಿಂದ ಇವನು ಬ್ರಾಹ್ಮಣನು, ದಾಕ್ಷಿಣಾತ್ಯನು, ಕೌಂಡಿನ್ಯ ಗೋತ್ರದವನು, ಬಾಲಕೃಷ್ಣ ಗುರುವಿನ ಶಿಷ್ಯನು ಕಾವೇರೀತೀರದಲ್ಲಿರುವ ಪಲಮಾರನೆರಿಗ್ರಾಮದವನು. ಎಂಬದು ಸ್ಪಷ್ಟಪಡುತ್ತದೆ. ಕಾಲ:-ಇವನು ನೀಲಕಂಠದಿಕ್ಷಿತನ ಸಮಕಾಲೀನನು, ಕ್ರಿ. ಶ. ೧೭ನೆಯ ಶತಮಾನದವನು,
ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೪೩೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.