ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮೯

      ೨೨.ಮೂತ್ರಾಂಗ ಮಂಡಲದ ರಚನೆ ಮತ್ತು ಕಾರ್ಯವಿಧಾನ
       
       ನಾವು ಸೇವಿಸಿದ ಆಹಾರ ಪದಾರ್ಥಗಳು ಜೀರ್ಣಾಂಗಗಳಲ್ಲಿ ಪಚನಕ್ರಿಯೆಗೊಳಗಾಗ, ಪೌಷ್ಟಿಕಾಂಶಗಳು ರಕ್ತ ಪ್ರವಾಹಕ್ಕೆ ಹೀರಿಕೊಳ್ಳಲ್ಟಡುತ್ತವೆ. ಇನ್ನು ಉಳಿದ ಶಿಲುಕು ಮಲದ ರೂಪದಲ್ಲಿ ಹೊರಗಡೆ ವಿಸರ್ಜನೆಯಾಗುತ್ತವೆ.
       ರಕ್ತಕ್ಕೆ ಹೀರಿಕೊಂಡ ಪೌಷ್ಟಿಕಾಂಶಗಳಲ್ಲಿ ಸಾಮಾನ್ಯವಾಗಿ ನೀರು, ಶರ್ಕರ, ಪಿಷ್ಟಾ, ಸಸಾರಜನಕ, ಕೊಬ್ಬು, ಜೀವ ಸತ್ವಗಳು, ಲವಣ ಮತ್ತು ಖನಿಜಾಂಶಗಳು


ಚಿತ್ರ ೨೯. ಮೂತ್ರಾಂಗ ಮಂಡಲ, ೧. ಅಡ್ರೀನಲ್ ಗ್ರಂಥಿ, ೨.ಮಾತ್ರ ಪಿಂಡ, ೩.ಮೂತ್ರಕನಾಳ, ೪. ಮೂತ್ರಕೋಶ, ೫.ಮೂತ್ರನಾಳ