ಕಾದಂಬರೀ ಸಂಗ್ರಹ
- * * *
- *
, 14, 17
4 1 1 1 1
• • • • • • • • • • • • • • ( ಹೇಳುವುದೇನು? “ ನೀನೇಕೆ ಇಲ್ಲಿರುವೆ ? “ ಚಿತಾ)ವತಿಯ ಒಳಗೆ ಎಲ್ಲರೂ ಬರುವಂತೆ ನಾನೂ ಒ೦ದೆನು !”
- ಎಲ್ಲರೂ ಹೊರಟುಹೋಗಿ ಒಳ ಹೊತ್ತಾಯಿತಲ್ಲ , ನೀನು ಏಕಾಂಗಿಯಾಗಿ ಇಲ್ಲಿ ಏಕೆ ಇರಬೇಕು ?
“ ಅದರಲ್ಲೇನು ? * ಏಳ) ಹೊಗಡೋಣ ! * ಇನ್ನೂ ಹೊತ್ತಿರುವದು, ನೀನೂ ಈಳಿತುಕೊ * ಈ ನದಿಯು ಹೇಗೆ ಹರಿಯುವದು, ನೋಡಿದೆಯಾ ? ಆ ನೋಡಿದೆನು, ಎಷ್ಟು ಕಲ್ಮಷಗಳನ್ನು ಸಮುದ ಕ್ಕೆ ಸಾಗಿಸಿದ ಇನ್ನೂ ಇದ್ದೆ ಇರುವದೆಂದು ಬೇಜಾರುಪಟ್ಟಂಡು ನಿಧಾನವಾಗಿ ಹರಿ ಯುವಂತಿದೆ. ೨ 11 ನನಗೆ ಈ ದಿನವ ಸಂತೋಷವಾಗೆ 61 ಅದೇನು ? “ ನಿನ್ನನ್ನು ಹುಡುಕಿಕೊಂಡು ನಿನ್ನ ಮನೆಗೆ ಹೋಗಿ ಕೂಗಿದೆನು, ನಿನ್ನ ತಂಗಿಯ ಹೊರಗೆ ಬಂದಳು. ಮಾತನಾಡುವಳೇನೋ ಎಂದರೆ, ತಟ್ಟನೆ ಒಳಗೆ ಹೊರಟು ಹೋದಳು. “ ಅದರಲ್ಲಿ ಉತ್ಸಾಹಕ್ಕೆ ಕಾರಣವಿಲ್ಲವಲ್ಲ “ ಇಲ್ಲ. ನಿಮ್ಮ ಗುರುವನ ಕೈಲಿ ಚಿತ್ರಾವತಿಯೆಡೆಗೆ ಹೋಗೆಂದು ಹೇಳಿ ಕಳುಹಿಸಿದಳು. “ ಅದಕ್ಕೇನು ? “ ಅದಕ್ಕೇನೋ, ನನ್ನದೊಂದು ಆಲೋಚನೆಯುಂಟಾಯಿತು ಆದಿ * ರಲಿ. ನಿನ್ನ ಸಾವಿತಿಯು ಹೊರಟುಹೋದ ಸಮಾಚಾರವು ತಿಳಿಯಿತೇ? “ ತಿಳಿಯದೇ ಏನು ? ನನಗೆಲ್ಲವೂ ಗೊತ್ತು ಈಗ ಆ ಮಾತ «ತ್ತಬೇಡ
- * ಅದು ಏಕ, ಕಲವುದಿವಸಗಳ ಹಿಂದೆ ಸಾವಿತಿಯ ಹೆಸರು ನಿನಗೆ ನಿದ್ರಾಹಾರಗಳಾಗಿತ್ತಲ್ಲ”