ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಾವಿತ್ರಿ 85 $ -#

  1. h

n ,#

  1. #
  2. #
  3. #
  4. #

2

3 #4 ##

ny

  • ಈಗ ನಾನು ಸಾವಿತ್ರಿಯನ್ನು ಮದವೆಯಾಗುವಸಂಭವವಿಲ್ಲ. “ ನಿನ್ನ ತಂದೆ ತಾಯಿಗಳು ಒಪ್ಪಲಿಲ್ಲ ಹೇನು ?
  • ತಂದೆ ಮ ಅಭಿಯಾ)ಗುವು ತಿಳಿಯಲಿಲ್ಲ, ತಾಯಿಗಂತೂ ಮನಸ್ಸ ಇಲ್ಲ. ನಿನ್ನ ಭದಿವಸ ಮಾತು ಗಳ ಮೇಲೆ ವತ: ಒ೧ದು “ ನನಗೆ ಸವಿ ತ್ರಿಯನ್ನು ಕೊಟ್ಟು ಮದುವೆ ಮಾಡಿದರೆ ಮಾಡಿ, ಇಲ್ಲವಾದರೆ ನನಗೆ ಹುಡು ವೆಯೇ ಬೇಡ ' ಎಂದು ಹೇಳಿದೆನು ಅದಕ್ಕೆ ನಿನ್ನೆಯಿ೦ಡಲ, ಊಟ ವಿಲ್ಲದೆ, ಮಾತಿಲ್ಲದೆ, ರೋದಿಸುತ್ತಿರುವಳು. ನಾನೇನು ಮಾಡಲಿ ?
  • ಸಾವಿತ್ರಿಯ ಆಲೋಚನೆಯನ್ನು ದೂರಮಾಡು.
  • ಮೂಡಿರುವನು. ಆದರೆ ೧ಾಜ, ಆದರೆ ಆದಿನ ಒಂಡು ನಡೆದು ಹೋಯಿತು, ಅದು ನನ್ನ ಜನ್ಮವಿರುವವರೆಗೂ ಮರೆತುಹೋಗುವದಿಲ್ಲ. ಮುಂದೆ ಯಾರನ್ನು ಮದುವೆಯಾದರೂ, ಈ ವಿಷಯವು ಜ್ಞಾಪಕಕ್ಕೆ ಬಂದ ರ ಅಲ್ಲಿ ಮೇ ಭಗತವಾಗಿ ಹೋಗುವೆನು,
  • ಅದೇನು ಅಂಥದು.

“ ನಾನು ಅವಳನ್ನು ಮುಟ್ಟಿರುವೆನು, ಅಪ್ಪಿಕೊಂಡಿರುವೆನು, ಮಾತು ಕಟ್ಟಿರುವೆನು. “ ನೀನು, ಯಾವಾಗ, ಹೀಗೆ ಅಷ್ಟರಲ್ಲಿ ಆತುರವೇನಿತ್ತು. * ಆಗ ಖಂಡಿತವಾಗಿಯೂ, ಮದುವೆಯಾಗುವೆನೆಂದು ತಿಳಿದಿದ್ದೆ. “ ನಿನ್ನ ತಂದೆಗೆ ಹೇಳಿಕೊಡು. " ಈ ಮಾತುಗಳನ್ನು ತಂದೆಗಂತ ಹೇಳಲಿ, ನನಗೆ ದುದುವೆಯನ್ನು ಮಾಡು, ನನಗೆ ಸಾವಿತ್ರಿಯನ್ನು ಕೊಟ್ಟು ಮದುವವರು' ಎಂದು ಹೇಳಲೇ?ಅದಕ್ಕೆ ಪ್ರತಿಯಾಗಿ ವಿಷವಾದವನ್ನಾದರೂ ಮಾಡುವೆನು, ಆಡನ್ನು ಮಾತ್ರ ಕೇಳಲಾರ ಅಡರೂ, ನನ್ನ ತಂಗಿ ಇದುವಳು ಅವಳಿಂದ ಈ ಕಾಠ್ಯವು ಕೈಗೂಡಬಹುದು “ ಸಾವಿತ್ರಿಯನ್ನೇ ಮರೆತುಬಿಡು. * “ ಹೇಳಲಿಕ್ಕೇನೋ ಸುಲಭ ಒಂದು ಬಾಯಿಹತು ಆದರೆ ನನ್ನ ಹೃದಯದಲ್ಲಿ, ಯಾವವರ್ತಿಯು ಸ್ಥಿರವಾಗಿ ಆಶಯವನ್ನು ಹೊಂದಿರು