ಸೀತಾ ಚರಿತ್ರೆ ಶುಗಳ ಕೈಗೆಸಿಕ್ಕುತ { ಕಷ್ಟಪಡುವಾ ಹರಿಣಿಯಂತತಿ | ಕಮ್ಮವನು ತಾನೈದುತಾ ಧರಣಿ ಸುವನದೊಳು || ಇಸ್ಮಬಂಧುಗಳನುಳಿದು ಸು ಖ | ಬ್ರಹ್ಮಳಾಗುತ ಹಗ್ಗ ದಿಂದಲೆ | ಕಟ್ಟದಾಹರಿಣದೊಲು ನಡಗುತಭ ಯವನೆಯಿದಳು 1831 ಸೀತೆ ರಾಮನ&ಂತಿಸುತ ಬಹು ! ಭೀತಿಯ ನು ತಾನಾಂತು ಮನದೊಳು | ಕಾತರಿಸುತರೆ ಕುಂದಿನಡನಡುಗುತ ಬೆಂಡಾಗಿ 1 ಚೇತರಿಸಿಕೊಳ್ಳದೆಯೆ ಸಾಖ್ ! ವಾತವನುದು ರಕ್ಕಸಿಯ ರಿಗೆ | ಸೋತು ರೋದಿಸುತಿದ್ದಳಾವನದಲ್ಲಿ ಹಗರುಳು 1 ೪& ! ಧರೆ ಬೆಳಾರಾಘವನ ಸತಿಯಾ | ಗಿರುವೆ ಧರಣಿದೇವಿನಗಳಾ : ಗಿರುವೆನೇ ಣ್ಣ ಶರಥನ ಸೊಸೆಯಾಗಿರುವೆ ನಿಮಿಕುಲದ | ಅರಸನಾಗಿಹ ನಕಭೂ ವರ 1 ನರಮನೆಯೊಳಗೆ ಬೆನ್ದನನಗಿ { ಪರಿಯ * ಸ್ಮವೊದಗಿದು ದೇ ಹಾ ಯೆಂದುಕೊರಗಿದಳು | ೪೭ ! ಬಂಧು ಬಳಗ೦ಗಳನುಳಿದು ಮನ 1 ನೊಂದಶೋಕಾವನದ ಮಧ್ಯದೊ | ಳಿಂದುಮುಖ ರಕ್ಕಸಿಯು ರೋಗೆ ಸಿಕ್ಕಿಚಿತ್ರಿಸುತ ! ಸಂದದುಃಖವ ತಾಳಲಾರದೆ 1 ಕುಂದಿಮನ ನೋಂದಡಿಗಡಿಗೆ ರಘು | ನಂದನನ ನಾಮವನು ಜಾನಿಸುತ್ತಿದ್ದಳನುದಿನವು | ! ೪v || ಇಂತು ಹನ್ನೆರಡನೆಯ ಅಧ್ಯಾಯ ಸಂಪೂರ್ಣವು, ಪದ್ಯಗಳು &೨೩. -ನೀ.. ಹದಿಮೂರನೆಯ ಅಧ್ಯಾಯ. ಸೂಚನೆ ! ಜನರಿಗಾನಂದವನು ಕೊಡುತಿಂ | ದ ನವನವ ಧಿಕ್ಕರಿಪಕಾ | ಎನ ದಲಂಕಾರವನು ಕಂಡಳು ನೀತೆ ಶೋಕಿಸುತ | ವಿಮಶಜಲದಿಂದೆಸೆವವು ವಿಶಾ | ಲಮೆನಿಸ ಸರೋವರಗಳರಳಿದ | ಕಮಲಸಂಚಯದಿಂದ ನಿರುತವತೋಕವನದೊಳಗೆ 11 ವಿಮಲನಾರಿ ಭೌಪ್ಪಿದವಖಿಳ | ಕಮತಕಟ್ಟಸವುಳ್ಳ ಜಲಚರ | ಸಮುದಯವ್ರಸಂ ತೋಪವನು ಮಾಡುತ್ತ ನೆರೆನೆದು || ೧ | ಸಕಕಾಲದೊಳರಳಿದ ಕು ಸುವು ! ನಿಕರದಿಂದೆಸೆದಿರ್ದ್ದಮಾ ಕುರು | ವಕ ತಿಲಕ ಮಂದಾರ ಒಂ ಧಕ ಕರವೀರಗಳು | ವಕುಳಸಟಲಿ ಜಾಜಿ ಘನಕೇ 1 ತತಿ ರಸಾಲ ಶಿರೀಷಮಧು ಚಂ ! ಪಕವರಸುಗುನ್ಯಾಗ ಮುಖ್ಯಮರಂಗಳಾವನದೆ | | ೨ | ಹಲಸು ಕಿತ್ತಿಳೆ ಬಾಳೆ ನೇರಿಳೆ | ಯಳಚಿವಾದಳ ತಾಳತೆಂಗು
ಪುಟ:ಸೀತಾ ಚರಿತ್ರೆ.djvu/೧೦೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.