8? 4 ಹದಿಮೂರನದು ಅಧ್ಯಯು. ಹೆ ರಿಳೆ ಚಕೋತವು ವಾವುಬೇಲ ದ್ರಾಕ್ಷೆಭರ್ಜರ ! ಪಾತೆರದ ದಾ ೪ಂಬೆ ಚೈತಾ ! ಮಲಕ ಸೀತಾಳಬಹುಬೀಜವೊ 1 ದಲಹ ಫಲಪದಪ ಗಳೆಸೆದವು ಬಹುಫಲವನಾಂತು || ೩ । ಅಲ್ಲಿಗಲ್ಲಿಗೆ ಪ್ರವಲ್ಲಿ ಗ |ಳಲ್ಲಿ ಗಲ್ಲಿಗೆ ತಳಿರತ್ತಲ್ಪಗ | ಳಲ್ಲಿಗಲ್ಲಿಗೆ ಲತೆಯಮಂಟಪ ಗಳ ಸೆದೊಪ್ಪಿದವು | ಅಲ್ಲಿಗಲ್ಲಿಗೆ ಮರಳದಿಬ್ಬೆಗೆ |ಳಲ್ಲಿಗಲ್ಲಿಗೆ ನೀರಕಾಗೆ | ೪ಲ್ಲಿಗಲ್ಲಿಗೆ ತಳ್ಳಿ ರ ತೋರಣಗಳಾರೆ ರಂಜಿಪವು :8 | ತ೪ರಕೆ೦ಪಿಂ ವರಕುಸುಮಗಳ | ಹಳದಿಯೆಂವಿಡಿಗಳ ಹಸುರಿನಿ 1 ಬೆ*ದು ತನ್ನೊಳು ಹಬ್ಬದಾಮಲ್ಲಿಗೆ ಯ ಹೂವುಗಳ || ಬಿಳುಪಿನಿಂದವ ಕೆರಗಿವಳಿಗಳ | ಸಲೆಹೊಳೆವ ಕ ಬೃಂದೆ ವಾಮರ | ಗಳುರೆಮೆರೆದವು ಪಂಚವರ್ಣದ ರಥಗಳಂದದಲಿ | || ೫ !! ಎಳೆಯತನದೊಳ್ಳಮಗೆ ಪದೆದಿ | ತಲವಾನೋದಕವನ್ನು ನೆನೆಯುತ 1 ತಲೆಯೊಳಗೆಧರಿಸುತ್ತ ಏದ ಪ್ರಸವವಾರಿಯನು | ನಲಿಯುತಾಡುತ್ತಿದ್ದ ವುಜನಂ | ಗಳಿಗೆ ತೆಂಗಿನಮರಗಳಾವನ | ದೊ ಳಗೆ ತಮ್ಮ ಯು ಜೀವಮಾನದತನಕ ದಿನದಿನವು || e 11 ನಲಿದು ನಮ್ಮ ನು ಪೊ೩ನಿದುದಿ / ನೆಲಮೆನುತವನಿಯನ್ನು ತಪ್ಪದೆ | ಸಲಿಮಂತಾ ಕತೆಗಳಿ೦ದರ್ಶನೆ ಯೆಸಗಿದಂತೆ 11 ಟೆ' ದತೆಂಗಿನ ಮರಗಳಇವನ 1 ದೊ ಳಗೆ ಮುದುರಿಸುತಿದ್ದವು ಕುಸುಮ | ಫಸಲಿಲಗಳನಂತಹ೦ಬಾಳಗ ಳನನುದಿನವು !i ೭ |! ಅನುದಿನವು ನಮ್ಮನ್ನು ಪೊರೆದುದು | ವನದ ಮರುಕದೆಳವನಿಯೆಂದರೆ ! ವಿನಯದಿಂದೆರಗುವವೋ ಲಾವನದೊ೦ ದುಕಡೆಯೊಳಗೆ !! ಘನಘಲಂಗಳನಾಂತು ರಂಜಿಸ 1 ಗೊನೆಗಳ ಬಹಳ ಭಾರದಿಂದಿಳೆ | ಗೆ ನೆರೆಬಾಗಿದ ಹಲವುತೆರದಾ ಬಾಳೆಗಳೆಸೆದವು !!v || ಸಲೆಬೆಳೆದದಾಡಿ ಮದ ವೃಕ್ಷಂ | ಗಳೊಳು ಕಿಕ್ಕಿರಿದೊಗೆದು ೬ ದಾ | ಫಲಗಳನೆಸೆದುವೆ ನಿಶಾಚರನಾರವೆಯೊಳಂದು |i ಥಳ ಥಳಿಪ ಚಿನ್ನ ದೋಳು ಕತ್ತಿದ | ಬೆಲೆವಡೆದರತುನಂಗಳಂದದೆ | ಸಲವಿರಾಜಿಸುತ್ತಿದ್ದ ವಾ ಹಣ್ಣುಗಳ ಬಿತ್ತುಗಳು 11 ೯ | ಹಲವುಫಲವೃಕ್ಷಂಗ ವನ | ದೊಳರುತಿದ್ದೇ೦ ಫಲವ ಮೇದಿನಿ | ಯೋಳು ಹಸಿವನೆನ್ನತೆಕಳೆವವೆ ಮಾನವರಿಗೆನುತ | ಹಲಸಿನಮರಂಗಳವುಗಳ ಬೇ | ರ್ಗಳಮೊದಲಿನಿಂ ಕೊನೆಯವರೆಗಂ | ಫಲಗಳನು ಬಿಟ್ಟಲ್ಲಿ ರ್ತಣಿಸುತಲಿರ್ದುವೆಲ್ಲರನು || ೧೦ || ಆವಕಾಲದೊಳಾವ ಠಾವಿನೊ | ೪ಾವನಾಗಲಿ ಬಯಸುವನೋ ತಾ 1 ನಾವಫಲವನು ದೊರೆಯದಿರದಾ ಬನಗೊಳ ವನಿಗದು ! ಭಾವಿ ಸತ್ಯನರ್ಥನಾಮವ | ಛಾಘನಕಿರುವ ಕನಾವುವು | 3 ವಿಹಾರ
ಪುಟ:ಸೀತಾ ಚರಿತ್ರೆ.djvu/೧೦೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.