88 ಹದಿನಾಲ್ಕನೆಯ ಅಧ್ಯಾಯವು. ವರು ಕಲಕುಲದೆ ಭೀತಿವಡಿಸುತ | ಬಾಲೆಯನು ರಕ್ಷಿಸುತಲಿ ಸ್ಥರು | ಲೀಲೆಯಿಂದಾ ಧಮಕೇಶಿಯ ಸಹಿತವನದೊಳೆಗೆ 1 ೧8 | ರಕುತವುದ್ಬಂಗಳನು ಕುಡಿವರು | ರಕುತವಾಂಸಂಗಳನು ತಿನ್ನು ವ ರು ಕಡುಬಿನವದೆ ಮಾಂಸರಕ೦ಗಳನು ಬಯಸುವರು | ರಕುತವಾಂ ಸುಗಳನು ತಮ್ಮಯ | ಸಕಲವಿಧದವಯವಗಳೊಳು ತೊಡೆ | ದುಕೊಳುತರ ಗರ್ಜಿಸುವನೀರಯರಿದ್ದ ರಾವನದೆ | ೧೫ || ಕಡುಭ ಯಂಕರರೆನಿಸಬಲೆಯರ | ನಡುವೆಜಾನಕಿ ದುಃಖದಿಂದಡಿ 1 ಗಡಿಗೆ ರೋದಿಸಿ ಕಾಂತಿಯುಳಿದತಿ ಭೀತಿಯನುತಳೆದು \ ಪಡೆದಪ್ರಣವ ಕೇಳ ಮನಭದಿಂ ! ಪೊಡವಿಗುದುರಿದ ತಾರೆಯಂದದೆ 1 ನಡುಗುತಿದ್ದಳು ಮಾಸಿ ದಕುರುಳ್ಳಳನು ತಾನಾಂತು || ೧೬ | ಪತಿಯ ದರ್ಶನವಿಲ್ಲದಾತನೊ | ಳು ತನಗಿಹ ಭಕ್ತಿಯನೆ ಭೂಷಣ 1 ದ ತೆರದಿಂದೆಲ್ಲರಿಗೆ ತೋರಿಸುತ ಸುರವಲ್ಲಭನ | ಅತಿಮನೋಹರ ವನದೊಳಾ ಕೃತಿ | ಸುತೆ ನಿಲುಕಿಬಂ ಧನಕೆ ನಂಟರ ! ನು ತೊರೆದಿದ್ದಳು ಕೇಸರಿಯವಶದೊಳಿಹ ಕರಿಣಿಯೊ ಈು | ೭ ! ದನುಜವಲ್ಲಭನಿಂದೆ ಬಹುಬ೦ | ಧನಕೆ ಸಿಕ್ಕಿ ದುಗುಡವನಾಂ ತಾ | ಜನಕಸತೆ 'ಕಾರುಗಿಲಮಧ್ಯದೊಳಡಗಿರಂಜಿಸದೆ || ಜನರನಾನಂ ದವಡಿಸದ ವಿಧು | ವಿನೊಲು ರಾಕ್ಷಸನಾಥ ನಾಘನ | ವನದೊಳಿದ್ದಳು ದುಃಖದಿಂದುರೆಟಳಲಿ ತಪಿಸುತ || v !! ಅತಿವಲಿನರೂಪಿಂದೆ ರಾವಣ | ನತಿಮನೋಹರ ವನದೊಳವನೀ | ಸುತೆ ಮನೋದುಃಖವನುತಾಳುರೆ ಕುಂದಿಕೊರಗುತ | ಕ್ಷಿತಿಯೊಳು ಸ್ಪರುಠವನುಳಿದು ಸಂ | ತತವಯು ಕಮೆನೆಸಿದ ವಲ್ಲಕಿ | ತೆರದಿಂದಲೆ ಕಾಣಿಸಿದಳ೦ತಂಕಕೊಳಗಾಗಿ 4 ೧ | ಪತಿಯಧೀನದೊಳಿಹುದೆ ತನಗೆ ವಿ | ಹಿತವೆನಿಸಿಕೊಂಡಿಹ ಮಹೀಸುತೆ | ಪತಿಯನು ತೊರೆದುಕ ಮಾಗಿಯೆ ನೀರೆಯರನಡುವೆ || ಅತಿಶಯದದುಃಖಾಬ್ಲಿ ಬೋಳು ಮುಳು | ಗಿ ತಪಿಸುತ ಗಹಗಳ ನಡುವಿ | ರುತಿಹ ರೋಹಿಣಿಯಂತೆ ತೋರಿದಳಾವನಾಂತರದೆ | co | ಮಾಸಿದೊಡಲನುತಾಳ್ಳು ಸತತವು | ಹೀಸುತೆ ಕೆಸರಿನಿಂಕೂಡಿರು | ವಾ ಸರೋದಂತೆಯವೊಲಾ ವನಮಧ್ಯದೊಳಿರುತ್ತ ! ಗಾನಿವಡಿಸುವ ಸುರೆಯರನಡುವೆ | ವಾಸಮಾಡುತೆ ಸೆದುಮೆಸೆಯದಾ | ಯಾಸದಿಂದಿ ರುತಿದ್ದಳಾರಾಘವನ ಜಾನಿಸುತ | ೨೧ | ಮಲಿನವಸ್ತ್ರ ವನುಟ್ಟ ನುದಿನದೊ | ೪ಳುತ ದೈನ್ಯವನಾಂತು ಸಂಕಟ 1 ಜಲಧಿಯೊಳು ಮು ಳುಗಿದ್ದ ಪಂಕಜನೇತಿ ಜಾನಕಿಯು | ಬಳೆದಗಂಡನ ತೇಜದಿಂದಲೆ |
ಪುಟ:ಸೀತಾ ಚರಿತ್ರೆ.djvu/೧೦೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.