ಸೀತಾ ಚರಿತ್ರೆ 89 ಕಳ ದುದೈನ್ಯವ ನಂದುತನ್ನನು | ಸಲಹಿಕೊಂಡಿರುತ್ತಿದ್ದಳುನಿಜಾಚಾರಬ ಲದಿಂದ | Loo # ಒಡವೆಗಳ ನುಳಿದಾವುಹೀಸುತೆ | ನಡುನಡುಗುತಾ ವನರಮಧ್ಯದೊ | ೪ಡಿದ ಧೂಳಿ೦ದಂದಗೆಟ್ಟಿಗೆಯಲ್ಲಿ ರಾಘವನ | ಬಿಡದೆ ಜಾನಿಸುತ ಕುಸುಮಗಳನು | ಬಿಡದಬಳ್ಳಿಯು ತೆರದೆ ಚಲಿಸುತ || ಕಡುಬಳಲಿ ಬೆಂಡಾಗಿ ದುಃಖಿಸುತಿದ್ದಳನುದಿನವು | ೦೩ | ಕಾಮಭೋ ಗುಗಳನು ತೆರೆದಾ ! ಭೂಮಿಸುತೆ ಬಂಧುಗಳ ಕಾಣದೆ | ರಾಮನಾ ಗಮ ನವಸೆಸುತಾ ವರದಕೆಳಗೆ | ಪ್ರೇಮದಿಂದಾ ರಾಘವನ ಮಲ ! ನಾಮವನು ಜಾನಿಸುತ ಮನನೊಂ | ವಾಹಿಗೆ ತಲೆವಾಗಿ. ಗುರಿಸುತ್ತಿದ್ದಳನುದಿನದೆ | _೨೪ ಗಿ ಹೃದಯಮಧ್ಯದೊಳರ್ಪಿನಯನಬಿ | ಇವನುದಿನವೀಕ್ಷಿಸುತ ಶೋಕವ | ನದೊಳಗಿಹ ಫಲಪುಷ್ಪತರುಗಳ ನಾದನುಜೆಯನು ! ಪದೆದುನೋಡದೆ ಶಿಂಶುಪಾವೈ ! ಹೃದಕೆಳಗೆ ತಾನಿದ್ದಳು ಪತಿಯ | ಸದಸರೊಜಂಗಳನು ಜಾನಿಸುತಧಿಕ ಭಕ್ತಿ ಯಲಿ | -೦೫| ಪತಿಯೊಮೇಲೆನಿಶಾಭರಣಮೆನಿ | ಸುತಿಹನೆಲ್ಲ ವನಿತೆಯ ರಿಗೆ ಸಂ ! ತತವಖಿಳ ಭೂಪ್ರಣನಿವಹ ಕಿಂತೆನುತ ತಾನರಿದು || ಹಿತಿ ಸುತೆ ಸಕಲಭೂಪ್ರಣಾರ್ಹಳೆ | ನುತ ನೆಗಳುರಾಮನಿಂದೆ ರ | ಹಿತಳ ನಿಸಿ ಕಂಗೊಳಿಸದಿದ್ದಳಶೋಕವನದೊಳಗೆ " ೦೬ | ಕ್ಷಮೆಯೊಳಗೆ ಭೂದೇವಿಗೆಣೆಯಹ | ಕಮಲಲೋಚನೆ ಸೀತೆವನದೊಳು | ರಮಣ ಮೈದುನರಿಂದೆ ತಾಂ ರಕ್ಷಣೆಯನಾಂತಿದ್ದುಂ | ಅವರವೈರಿಯಶೋಕವ ನದೆಳು ಸಮನಿಸಿದ ದುಃಖವನುತಾನಾಂ | ತು ಮರದಬುಡದೊ ಆದ್ದಳಾವನಿತೆಯರಕಾವಿನಲಿ | ೨೭ | ಹಿಮಹತನಳಿನಿಯಂತೆ ಕಳೆಗುಂ | ದಿಮೆರೆಯದೆ ಬಹುದೈನ್ಯವನು ತಾ | ೪ು ಮನನೊಂದರೆ ಚಿಂತಿಸುತ ತನ್ನೊಡನೆ ತಿರುಗುತಿಹ | ರವಣನಂತೊರೆದಾ ಚಕೋರಿಕೆ | ಸಮಳೆ ನಿಸುತಾ ಸತಿಯತೊರೆದುರೆ | ಸವೆಯುತ್ತಿದ್ದಳು ಸೀತೆನಿದ್ರಾಹಾರಗಳ ನುಳಿದು | -v 1 ಪ್ರಿಯಜನಂಗಳ ನೀಕ್ಷಿಸದೆ ಬಹು | ಭುವನಾಂ ತೀಕ್ಷಿಸುತ ರಾಕ್ಷಸ | ಚಯವನು ಮಹಾದುಃಖದಿಂದಲೆ ತಪಿಸಿರೋದಿ ಸುತ || ನಯನದೊಳುರಿಸುತ್ತ ಜಲವ ಪ 1 ತಿಯನು ಜಾನಿಸುತಶನ ಮುಳದತಿ 1 ಶಯದ ಖೇದವನಾಂತು ಶೋಕಿಸುತಿದ್ದಳಾಸೀತೆ | ೦೯ || ದಿನದಿನಂಗಳೊಳಾಮಹೀಸುತೆ ! ಘನಮನೋವ್ಯಥೆಯಿಂದೆ ಕಂಪಿಸು | ತ ನೆರೆನೊಂದುಪವಾಸವನೆಸಗಿ ಕೃಶತೆಯನುಪಡೆದು | ಇನಯನನಗಳು ತ ಬಿಸುಸುಯಾ | ವನದೊಳಿದ್ದಳು ಶುಕ್ಲ ಪಕ್ಷದೊ !ಳು ನಭದೆ ವಿರಾ 12
ಪುಟ:ಸೀತಾ ಚರಿತ್ರೆ.djvu/೧೧೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.