92 ಹದಿನೈದನೆ ಅಧ್ಯಯ. ನೆಲೆ ರಾಘವ | ದಾನವಾಧಿಸ ರಾವಣನು ಕೊಂದೆನ್ನ ನವನಿಳೆಯ | ತಾನು ಲಂಕೆಗೆಕೊಂಡುವೊ೦ದನು ನೀನು ತಿಳಿಯೆನುತ ನುಡಿದಾಗಳೆ | ಪ ಣ ವನುಬಿಟ್ಟನು ರಘೋತ್ತಮನೆದೆಯು ಕರಗುತಿರೆ || ೧8 | ಸುಟ್ಟುಬೆಂಕಿ ಯೋYಾಜಟಾಯುವ 1 ನೆಟ್ಟನೆ ತಿಲೋದಕವ ಬಿಡುತಲೆ | ಕೊಟ್ಟುಸದ್ದ ತಿಯನು ಖಗೇಂದಂಗಿರದೆ ರಾಘವನು || ಕಟ್ಟಡವಿಯೊಳನುಜನೊಡನೆ ಪೊರ | ಮಟ್ಟು ಬರುತಿರಲಂದುಪಥದೊಳು | ಥಟ್ಟನೆಪಿಡಿದನಾಕಬಂಧ ನು ಕೈಯೊಳೀರ್ವರನು | ೧೫ || ಭರದೊಳು ಕಬಂಧನಭುಜಂಗಳ | ನಿರಿದುವುವಕನಿಂದೆ ದಹಿಸಲಿ | ವರಿದಿರೆಳಗಾ ದನುಜನುಮವವ ವಿಮಾನದಲಿ | ಪರಮತೇಜದೆವೆರೆದು ತೋರುತ | ಧರಿಸಿದಿವ್ಯಾಭರಣ ವಸನವಿ | ಸರವನಿಂತರುಹಿದನು ರಘುಕುಲಜರಿಗೆ ಸಂತಸದಿ ! C & || ಆಲಿಸೈ ರಘುನಂದನನೆ ನೀ ತಾಲಲನೆಯನು ಫೆಡೆಯೊಳಿರಿಸಿಯೆ | ೪ರಾವಣ ನೆತ್ತಿಕೊಂಡಾ ಲಂಕೆಗೈದಿದನು || ಆ ಲಲನೆಯಿಂದೊದಗಿಹು ದು ಕೊನೆ | ಗಾಲ ದನುಜರಿಗೆಲ್ಲ ನೆಲದೊಳು | ಕೇಳೆನುತರಾಘವನಿಗು ಸುರಿದನೊಂದು ಸಂಗತಿಯ || ೧೭ || ಪೋಗಿನಿವೀ ಕಾನನದೊಳು ಸ | ರಾಗದಿಂದೆ ಶಬರಿಗೆ ಮೋಕ್ಷವ 1 ನಾಗಿಸಿ ಮೆರೆವ ಪಂಪೆಯನು ಸರ್ದ ದರಸನಿಹದೊಳು || ಆಗಸವನಾಕ ಮಿಸಿ ಪಿರಿದೆನಿ / ಸಾಗುಹೆಗಳಿಂದತಿ ಮನೋಹರ | ಮಾಗಿಕಾಣುವ ಋಶ್ವಕಗಿರಿಯನು ಸಾರುವುದು | ೧v | ಮೃಗಖಗೋರಗ ಪದಪಗಳ೦ | ದೆ ಗಹನವೆನಿಪ ಗಈ ವಕದೊ | ಳಗಿಹ ನಾರವಿತನಯು ಸುಗ್ರೀವನತಿಸಂತಸದಿ | ಹಗೆಯ ನಿಪ ವಾಲಿಫಯದಿಂದೆ ಕ 1 ಪಿಗಳು ನಾಲ್ವರಸಹಿತಿನಿಯಳ | ನಗ ಲಿ ವಸಿಸುವ ನಾತನೊಡನೆಸಗುವುದು ಸಖ್ಯವನು | ೧೯ | ರವಿಸುತನು ನೀತೆಯನು ನೀಂ ಪೊಂ | ದುವತೆರದೊಳು ಸಹಾಯವಾಡುವ ! ನವ ನು ಕಂಡಿಹನೀವಹೀತಲವೆಲ್ಲವನು ಹಿಂದೆ | ಬವರದೊಳು ರಾವಣ ನಸಂಹರಿ 1 ಸಿ ವಸುಧಾಸುತೆಯನ್ನು ಪಡೆದಾ | ಳುವೆ ಮಹೀ ಮಂಡಲವನೆಂದು ಕಬಂಧನರುಹಿದನು | ೨೦ | ಇಂತು ಪೇಳುತೆ ರಳುವುದೆಂದೆನು | ತಂತರಿಕ್ಷದೊಳಾ ಕಬಂಧನ | ಸಂತಸದೊಳಾ ರಾಘವನಿಗೆಂದಾತನಾಣತಿಯ | ಅಂತುಶಿರದೊಳು ಮಾಯವಾದನ | ನಂತರದೊಳಾ ವನದೆ ಬಂದರು | ಚಿಂತಿಸುತ ಸುಗಿವಸದ್ಬವ ಎ ಯಶೀಘ್ರದಲಿ |೦೦ | ರಾವು ಲಕ್ಷಣ ರಡವಿಯೊಳ್ಳರು | ತಾ ಮತಂಗ ಶವವಸೇರಲು | ರಾಮನಚರಣಕೆರಗುತಾ ಶಬರಿಬಹುಭಕ್ತಿ
ಪುಟ:ಸೀತಾ ಚರಿತ್ರೆ.djvu/೧೧೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.