11 ಸೀತಾ ಚರಿತ್ರೆ. 93 ಯಲಿ | ರಾಮಣೀಯಕಮೆನಿಸಿ ಮೆರೆವಾ | ರಾಮದೊಳ್ಳಳೆದ ಫಲಕುಸು ಮ | ಸೈವವನು ಕೊಟ್ಟೂಲಿನಿ ಪೇಳ್ಳಳು ಮುನಿಮಹಾತ್ಮಗಳ # -.೦ | ತಿದುತಾಪಸರ ಪ್ರಭಾವವ | ಕಳುಹಿಸಗ್ಗ ಕೆ ಶಬರಿಯನು ತಾ| ತಳೆದು ಅಹ್ಮಣನೊಡನೆ ರಾಘವನಧಿಕ ವಿಸ್ಮಯವ || ಬಳಕ ಹತ್ತಿರದೊಳತಿ ನಿನ್ಮಲ | ಸಲಿಲದಿಂದಾನಂದವ ನೆಸಗು | ತಿಳೆಯೊಳುನ್ನ ತಿವೆತ್ತ ಪಂಪಾಸರಗೈತಂದ | ೧೩ | ಕಮಲಕೈರವ ಪುಂಡರೀಕ | ಭಮರಸಂಕುಲದಿಂದೆ ರಂಜಿಸಿ | ಕಮಠ ಝಪ ಮಂಡೂಕವಕರ ಸ ಮಹವನುತಾಳು | ವಿಮಲಬರ್ಹಿಣ ಹಂಸಕುಕ ಪಿಕ | ಸವದಯ ದೊ೪ಾನಂದವ ನೆಸಗು | ತ ಮೆರೆವಾ ಪಂಪಾಸರಾಗೈತಂದನಾರಾಮ | o8 | ಅನುಜ ಲಕ್ಷಣನೊಡನೆ ರಘುನಂ | ದನನೆಸೆವ ಪಂಪಸ ರೋವರ 1 ವ ನಡಿಗಡಿಗೀಕ್ಷಿಸುತ ಮಹದಾಶ್ಚರೈವನುತಾಳು | ವನಜ ಲೋಚನೆ ಜನಕನುದನೆ | ಯನಗಲಿದ ವಿರಹಾಗ್ನಿಯಿಂದುರೆ | ಮನ ದೊಳಗೆ ತಪಿಸುತ್ತ ಸಂಕಟದೊಳು ವಿಲಾಪಿಸಿದ | ೨೫ ಮಿಂದುಪಂ ಪಸರಸಿಯೊಳಗಾ ನಂದದಿಂದಾ ಲಕ್ಷ್ಮಣನಸಹಿ | ತಂದು ಸಂಧ್ಯಾವಂ ದನಾದಿಗಳೆಲ್ಲವನು ರಚಿಸಿ | ಸುಂದರತರುಗಳಿ೦ದೆ ತೀರದೊ | ಳಂದ ಮಾಗಿದ ವನವಕಂಡೆ | ತಂದು ಹೊಕ್ಕನು ವಿರಹತಾಪವನಾಂತು ರಾಷ್ಟ್ರ ವನು || ೧೬ || ಪರಿಮಳಾತಿಶಯವನು ಬೀರುವ | ಪರಿಪರಿಯ ಪುತ್ರ ಲತೆಗಳ ನಾ | ತರತರದ ಫಲಭಾರದಿಂದೆಸೆವಖಿಳ ತರುಗಳನು | ಇರದೆ ಕಿವಿಗಿಂಪಾಗಿ ಕೂಗುತ | ನೆರೆದ ಪಕ್ಷಿನಿಕರವನೀಕ್ಷಿಸಿ | ವಿರಹತಾಪವ ತಾಳಲಾರದೆ ನೋಂದನಾರಾಮ || c೭ | ಚರಿಸುತಾರವಿಸುತನು ಕಂಡ ನು | ಭರದೊಳಾರಘುನಂದನರ ನಂ | ದಿರದೆ ಪಂಪತೀರದೊಳು ಭೀತಿಯನು ತಾನಾತ) | ಸುರಪಸುತನ ಮತದೋಳ ಮುಗೆತೊಂ | ದರೆಯನಾಗಿಸರಿವರು ಭರದಿಂ | ದರಿವುದಿವರಿಂಗಿತವನೆಂದಟ್ಟಿದನು ಮಾರು ತಿಯ | Lov 1) ಭರದೊಳ್ತಂದೆರಗಿ ರಾಮನ | ಚರಣಪಂಕಜಕಿರದೆ ಚಿತ್ತದೊ | ೪ರಿತುಕೊಂಡವ ರಿಂಗಿತವನಾತರಣಿಸಂಭವನ | ಚರಿತ ವನು ತಾ ತಿಳುಹಿ ಬೆನ್ನಿನೊ | ೪ರಿಸಿಕೊಂಡವ ರಿಬ್ಬರನು ಬಂ | ದುರ ವಿತನಯಂಗಾ ಹನುವನರುಹಿದ ನವರಪರಿಯ | ರ್೨ || ಅನಲಸ ಯೋಳಾ ರಘುವರನೊ | ಡನತಿ ಸಂತಸದಿಂದೆ ರವಿನಂ | ದನನೆಸಗಿದನು ಸಖ್ಯವನಬ೪ ಕಿಬ್ಬ ರವರವರ | ಮನದ ಸುಖದುಃಖಂಗಳನು ತಿಳು | ಹಿ ನುಡಿದರು ರಣರಂಗದೊಳು ತಾ | ವು ನಡಿಸುವ ಸಂಗತಿಗಳನು
ಪುಟ:ಸೀತಾ ಚರಿತ್ರೆ.djvu/೧೧೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.