ಸೀತಾ ಚರಿತ್ರೆ. 97 ದೊಳು ಕಾಣೆವು ಜಾನಕಿಯನನುತ || ೧ || ಒಂದು ತಿಂಗಳ ೪ಾಸಪ್ರೇಣನು | ಸುಂದರಾಂಗಿಯ ನೆಲೆಯನರಸು { ತಂದು ಪಶ್ಚಿಮದಿ ೬ನೊಳಕಾಣದೆ ವಿಷಾದಿಸುತ & ನೋಂದುಖೇದವನಾಂತು ಭಾಸ್ಕರ | ನಂದನಂಗರುಹಿದ ನತಿವಿನಯ | ದಿಂದೆಕಾಣೆನು ಜಾನಕಿಯನಾದೆಸೆ ಯೊಳೆಂದೆನುತ | ೦ || ಉತ್ತರದಿಶೆಯೊಳು ಜನಕಜೆಯ | ನೆತ್ತಲುಂ ತಾನರಸಿ ಕಾಣದೆ | ಚಿತ್ತದಲಿ ದುಗುಡವನು ಹೊಂದುತಲಾಗ ಶತ ಬಲಿಯು || ಇತ್ತತಿಂಗಳಗಡುವಿನೊಳು ಬಂ ! ದೊತ್ತರಿಸಿ ಪೇಳಿ ದನು ಪದಕೆರ | ಗುತ್ತ ಸುಗ್ರೀವಂಗೆ ಕಾಣೆನು ಸೀತೆಯನೆನುತ |೩|| ಹನುಮನಾ ಕಪಿರಾಜನಪ್ಪಣೆ ಯನು ಪಡೆದು ದಕ್ಷಿಣದದಿಕ್ಕಿನೊ ಳನು ದಿನವು ಜಾಂಬವಸುಹೋತ್ರಾಂಗದರುಗಳ ಸಹಿತ \ ಜನಕನಂದನೆಯನ ರಸಿದನಾ | ವಿನುತ ವಿಂಧ್ಯಾಚಲದೊಳೆಪ್ಪುವೆ | ಘನಗುಹಾನದಿ ವಿಟಮಿ ಸರಸಿಗಳಲ್ಲಿ ತಾಂ ಬಿಡದೆ ॥೪ | ಶಿಲೆಗಳಲಿ ಪೊಟರೆಗಳಲಿ ಪೊದೆಗ | ಆಲಿ ಖಗಮಿಗಾವಾಸಗಳಲಿ ವಿ | ಮಲ ಜಲರುಪಾಕರಗಳಲಿ ಘನಕಂದ ರಂಗಳಲಿ ... ಉಳಿದ ನಿದಾ ಹಾರಗಳನು ಹ ಗಲಿರುಳೆ ಉಳುತಾ ನರನಿ ದನು ಕಸಿ | ಗಳ ನೆರವಿಯಿಂದೊಂದುತಿಂಗಳು ವಿಂಧ್ಯತೈಲದೊಳು !Xi ಅರಸುತಿರಲೊಂದುದಿನ ವಾನರ | ವರರು ನೀರಡಿಕೆಯನು ಹೊಂದು | ತುರೆಬಳಲಿ ಬಿಲಮೊಂದನೀನಿದರ ಸವಿಾಪದಲಿ | ಪರಮಹರ್ಷದೊ ೪ಳುಗುತ ಸು | ಸ್ಥಿರಮನದೆ ತಸವಾಚರಿಪ ಸುಂ | ದರಿಯನೋ ರ್ವಳಕಂಡು ನಿಂತರು' ಮಿಗಿಲುಬೆರಗಾಗಿ il ೬ | ಹನುಮನಾಕೆಗೆ ಮಣೆ ದುತಿಳಿದಾ ( ವನದ ವಿವರಗಳನು ತಾ ನರು | ಹಿ ನಿಜವೃತ್ತಾಂತವನು ಕಳ ದು ಹುತ್ರಿ ಪಸೆಗಳ |! ಘನಬಿಲದೊ೪ರೆ ಕಳೆದುದವಧಿಯು | ಮನ ದೆ ಚಿಂತಿಸಿ ಮುಂದುಗಾಣದೆ | ಯೇ ನುಡಿದರು ಬಳಿಕಾಸ್ಸಯಂಪಭೆ ಗೆಲ್ಲ ಸಂಗತಿಯು || ೭ || ತಿಳುಹಿ ಮಾರ್ಗವ ನಾಸ್ಸಯಂಪಭೆ | ಬಿಲ ವನೈದಿದ ಬಳಿಕ ದಕ್ಷಿಣ ! ಜಲಧಿಯನು ಕಂಡರತಿಶೀಘ್ರದೊಳ್ಳದಿ ವಾನರರು 11 ತಿಳಿದು ಸಾಗರದತಿವಿಶಾಲವ | ನಳುಕುತಂದವ ರಾಕಡಲದ ಡ | ದೊಳಿರಲಾ ಸಂಪಾತಿಬpಕೈತಂದನವರೆಡೆಗೆ || v 1 ತಿಳಿದು ವಾನ ರರಿಂದೆ ದಕ್ಷಿಣ ! ಜಲಧಿತೀರದೊಳಗರಿಗಳನು | ಕಳೆದ ಸಂಪಾತಿಜನಕ ಸುತೆ ಜಟಾಯುಗಳಪರಿಯ || ಅಳುತ ಮಿಂದುತಿಳೇದಕವ ನಿ ! ಇಳಿದತಮ್ಮನಿಗಂದು ಗರಿಗಳ | ತಳೆದು ಪೇಳ್ವೆನು ನೀನೆ ಲಂಕೆಯ ಹಳು ತಾನೆನುತ || ೯ | ಕಡಲ ಅ೦ಧಿಸಿ ಕಂಡು ಸೀತೆಯ | ನೋಡನೆ
ಪುಟ:ಸೀತಾ ಚರಿತ್ರೆ.djvu/೧೧೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.