198 ಹದಿನಾರನೆ ಅಧ್ಯಾಯ, ಬರಲಾರೆವೆನುಶೆಲ್ಲರು | ನುಡಿಯಲಾ ಜಾಂಬವನು ದೂರದೊಂದು ಬಂಡೆಯಲಿ | ಪೊಡವಿಸುತೆಯಂ ಕಾಣಬೇಕೆನು | ತಡಿಗಡಿಗೆ ಚಿಂತಿ ಸುತಿಹ ಹನುಮ 1 ನೆಡೆಗೆ ಬಂದರುಹಿದನು ನೀo ಲಂಘಿಸುಕಡಲನೆನುತ || ೧೦ | ತನ್ನ ಶೌರವ ನರುಹಿ ಕಪಿಗಳಿ | ಗುನ್ನತ ಪರಾಕವಿಪವ ನಸುತ | ಮನ್ನಣೆಯನಾಂತಿರದೆ ತಾನು ಮಹೇಂದ್ರಶೈಲದೊಳು || ಅನ್ನೆಗಂಜಲಧಿಯನು ನೋಡುತ | ಮುನ್ನ ರಾಮನಿಗೆರಗಿ ದಾಟುವೆ || ನೆನ್ನು ತಲಿತಾಂ ನುಡಿದು ಹಾರಿದ ನತಿಜವದೆನಭಕೆ || ೧೧ || ಮರುತ ಸಂಭವನಂತರಿಕ್ಷದೊ | ೪ರದೆ ಶೀಘ್ರದೊಳಂದು ಬರುತಾ | ಶರಧಿವ ಧೈದೆ ನಿಂದಮೈನಾಕವನು ಕಾಣುತ್ತ || ಚರಣದಿಂದೊದೆಯು ನುಡಿ ದುದ | ದಿರದೆ ನಿನ್ನ ಸಹಾಯಕೆಂದೀ | ಶರಧಿನನಗಾಜಾಪಿಸಲು ನಾಲ ನಿಂದಿಹೆನೆನುತ್ತ || ೧೦ | ಹನುಮನಾಮೈನಾಕ ಭೂಧರ | ವನು ಪದೆ ದು ಮನ್ನಿ ಸುತ ಬರಲಾ | ವನಧಿ ಮಧ್ಯದೊಳಾಸುರಸಸಿಂಹಿಕೆಗಳನು ವಧಿಸಿ ! ಮನಕೆ ಭೀತಿಯನಾಗಿಸುತ ತ ನ ನೆರಳಂ ಪಿಡಿದಂದು ಬರು ತಿಹ 1 ವನಿತೆ ಛಾಯಾಗ್ರಾಹಿಯನು ಕೊಂದನತಿ ಶೀಘ್ರದಲಿ || ೧೩ || ನೂರುಗಾವುದ ಕಡಲಲಂಘಿಸಿ | ಮಾರುತಿಮಹಾಜಲಧಿ ದಕ್ಷಿಣ ತೀರದೆ ಳುತಾ ನಿದನಾಗಸದಿಂದ ರಭಸದಲಿ | ಚಾರುತರ ಸಾಂದರದಿಂದೀ ಧಾರು ಇಣೆಯೊಳಮರಾವತಿಯು ವೊಲು | ತೋರುವಾಲಂಕೆಯನು ನೋಡಿದ ನಧಿ ಕಹರ್ಷದಲಿ || ೧೪ || ಪುರದಬಾಗಿಲೊಳಡಗಿಸಿ ನೀo | ಬರದಿರೀನಗರ ದೊಳಗೆಂದ | ಬ್ಬರಿಸಿ ತನ್ನ ನು ಹೊಡೆದ ಅಂಕಿಣಿಯನು ಧರೆಗುರು ೪ ಮರುತ ಸಂಭವನಾರಜನಿಕರ | ರರಿಯದಂತೆ ಬಿಡಾಲರೂಪವ | ಧರಿಸಿಹೊಕ್ಕನು ಲಂಕೆಯನು ತನ್ನೆಡದಡಿಯನಿರಿಸಿ || ೧೫ || ರಕ್ಕಸರು ಕಾಣದೊಲು ರಾತ್ರಿ)ಯೊ | ಳುಕ್ಕಿ ಬೆಳಗುತಿಹ ಬೆಳದಿಂಗಳ | ಳಕ್ಕೆ ರೆವಿಡಿದು ಜಾನಕಿಯ ನರಸಿದನು ಅಂಕೆಯಲಿ || ಪೊಕ್ಕು ಬೀದಿಯು ಬಿಡ ದೆ ನೋಡುತ | ನಿಕ್ಕದೊಬ್ಬರಿಗಾ ಪುರದೊಳಗೆ | ಠಕ್ಕುವಾಡುತ ಹುಡುಕುತ್ತಿದ್ದನು ಬಿಡದೆ ಮನೆಮನೆಯ || ೧೬ !i ಸುರಪಣಿತು ಧೂ ವಾಕ್ಷಾವಣ ( ವರವಿಭೀಷಣ ಕುಂಭಕರ್ಣಸು | ರರಿಪುಯಪಕ ಮಕರಾಕ್ಷ ನರಾಂತಕ ನಿಕುಂಭ !! ಉರಗರೆಮಾಕಂಪನ ಮಹೋ | ದರಮಹಾಪಾರ್ಶಾದಿರಿ | ಚರರ ಭವನಂಗಳಳರಸಿದನು ಹನು ವನವನಿಜೆಯ | ೧೭ 11 ತಿಶಿರಶಾರ್ದೂಲ ಸುಮುಖಸುನೇ । ತ) ತಕಸಾರಣ ನಗ್ನಿ ಕೇತು ಪ) | ಇಸವಿರೂಪಾಕ್ಷಾತಿಕಾಯಸುಕೇತು
ಪುಟ:ಸೀತಾ ಚರಿತ್ರೆ.djvu/೧೧೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.