99 ಸೀತಾ ಚರಿತ್ರೆ. ರಕ್ಕಾಕ || ಜಸವನಾಂತಕ್ಷಯ ಕುಮಾರ ನೆ | ನಿಸುವಖಿಳ ರಕ್ಕಸರ ಮನೆಗಳೆ | ಳಸವಸದಿನರಸಿದನು ಮಾರುತಿಜನಕಜಾತೆಯನು ||೧v| ಎಲ್ಲರಕ್ಕಸರ ಭವನಂಗಳ | ಳೆಲ್ಲಿಯುಂ ಕಾಣದೆಯೆ ಸೀತೆಯ 1 ನಲ್ಲಿ ನೊಂದು ಸವಿಾರಸುತನಾ ಪುರದಮಧ್ಯದೊಳು 11 ಮೆಲ್ಲನೆ ತಂದಾ ದಶ ಶಿರನ | ಸಲ್ಲಲಿತಮಂದೆನಿಸ ಸಾಧವ 1 ನುಲ್ಲಸದೊಳ್ಳದಿದನು ಧರಣೀಸುತೆ ಯನರಸಿ | ೧೯ 11 ದನುಜವಲ್ಲಭ ನರಮನೆಯೊಳಾ ! ಹನುವನೆಲ್ಲ ಕಡೆಗಳ೪೬ನಿ | ಕನಕನಂದನೆ ನೀತೆಯನು ತಾಂಕಾಣದಾಬಳಿಕ || ಘನವಿಭವದಿಂದೆಸೆವ ದಶಕಂ | ಠನ ವಿನುತ ಶಯ್ಯಾಗೃಹಕೆ ಬಂ | ದನು ಮಹೀಸುತೆಯನು ಹುಡುಕಬೇಕೆಂದು ಚಿಂತಿಸುತ || _೨೦ | ರತುನ ಮಂಚದಮೇಲೆ ತನ್ನ ಯು | ಪತ್ರಿದಶಾನನನಸಹಿತ ಮೃದು | ಲತಮ ತ ಲ್ಪದೆ ನಿದ್ರಿಪಾಮಂಡೋದರಿಯನಲ್ಲಿ 11 ಅತಿಹರುಷದಿಂದೀಕ್ಷಿನಿ ಮಹೀ | ಸುತೆಯೆನುತ ತಾಂಭ್ರಮಿಸಿ ತನಗೆವಿ ಹಿತವೆನಿಪ ಕಪಿಚೇಷ್ಮೆಗಳನಾಗಿ ಸಿದನಾ ಹನುಮ || ೨೧ || ಮನದೆಯೋಚಿಸಿ ನೀತೆ ದಶಕಂ | ಠನೂ ಡನೆಯೆತಾಂ ಮಂಗಳಂದರಿ ( ತು ನೆರೆನೋಡುತ್ತವಳ ಪದದೊಳು ಕಾ ಕರೇಖೆಯನು || ದನುಜನಾಥನ ಕೂಡೆಮಲಗಿದ | ವನಿತೆಯರನೀ ಸುತ ನಡೆತಂ | ದನು ನಿರಾಶೆಯೊಳಾ ವಿಮಾನದಬಳಗೆ ಭರದಿಂದ | so | ಗಿರಿಶಸಖನಂಗೆಲಿದು ದಶಕಂ | ಧರನು ತಂದವಿಮಾನದೊಳಗೆವ | ತರ ತರದ ಚಿತ್ರಂಗಳನುಕಾಣುತ್ರ ಸೀತೆಯನು || ಅರಸಿನೋಡದೆ ನೊಂದು ರಾಮನ | ಚರಣವನುಜಾನಿಸುತ ಚಿತ್ತದೊ |ಳುಂಬಳಲ್ಲಾ ಪವನಸಂ ಭವನಂದು ದುಃಖಿಸಿದ | ೨೩ ! ಆರುಪೇಳುವರೆನಗೆ ಅಂಕೆಯೊ | ೪ಾ ರುತೋರುವರಿ ನಿಶೆಯೊಳಾ ಧಾರುಣೀಸುತೆಯನೆನುತಾ ಹನುಮಂತ ಮನದೊಳಗೆ || ಬಾರಿಬಾರಿಗೆ ಚಿಂತಿಸುತ್ತ ವಿ | ಚಾರದಿಂದಾಲೋಚಿಸಿ ಪುರದ ! ತೋರಣಸಂಬವನಡರಿ ನೋಡಿದನು ದೆಸೆದೆಸೆಯ | ೪ 11 ಧರಣಿಜಾತೆಯ ನೆಲೆಯಕಾಣದೆ ! ತರಣಿಸಂಭವನೆಡೆಗೆ ಪೋದೊಡೆ | ಮರಣವೃದುವ ನವಳವಿರಹದ ರಾಘವೇಶ್ವರನು || ಹರಣವನು ಬಿಡು ತಿಹರು ಲಕ್ಷಣ ಭರತಶತ್ರುಘ್ನ ದಿಗಳು ಭಾ / ಸ್ಮರತನಯ ಸುಗಿ ವನ೪ವ ನಖಿಳಕಪಿಗಳೊಡನೆ ||೨೫ || ನನಗೆ ಕಾಣಿಸಲಿಲ್ಲ ಜಾನಕಿ | ದನುಜನಾಥನ ಪುರದೊಳಗೆ ನಾ 1 ನುನೆರವನರಿಯೆ ಮುಂದೆಗತಿಯೇ ನೆಂದು ಯೋಚಿಸುತ || ಮನದೆಕುಂದಿ ಕೊರಗುತ ಮಾರುತಿ | ಜನಕ ಜಾತೆಯು ೪ಂಕೆಯಲ್ಲಿಹ | ೪ನುತೆರೆದ ಸಂಗತಿಯಾನುಡಿ ಸುಳ್ಳನಿಸಿ
ಪುಟ:ಸೀತಾ ಚರಿತ್ರೆ.djvu/೧೨೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.