101 ಹದಿನೇಳನೆ ಅಧ್ಯದು, ವರಿಸುತ | ಬಿಳಸುಟಂಗಳನೈದಿ ನೀಂಬಾಳುವುದೆಲೇಸೆಂದ |! ಭಮರಸಂಚುಯದಿಂದ ಶೋಭಿಪ | ಸುಮನಸಂಗಳನಾಂತು ಸಾ ದಮಲತೀರದೊಳೆಸೆವ ಪಾದಪಚಯವನೀಕ್ಷಿಸುತ |! ಭ್ರಮೆಯನ ತೆಳತಿ ಸಂ | ಭ್ರಮವನಾನುತ ವಿಹರಿಸತ್ತು ! ತಮವಿಭವದಿ। ತ ನೀತೆಗೆಸೆಯೂನಸುರೇಂದ) || ೧೯ 11 ದನುಜವಲ್ಲಭನಾವಹೀ? ಗೆನಲವಿಂಸಲತರದೆ ನೀನೆ | ನ ನು ವರಿಸಬೇಕೆಂದು ನಯಭಯ ಯುವಚನದಲಿ | ವನದೊಳಹನುಮಂತ ನೋಡುತಿ ರೆ ನುಡಿದು ಸುಮ್ಮನಾದನು | ತನಗೊದಗಿದಾಪದವ ನಾಲೋಚಿಸುತ ಚಿತ್ರ | ೨೦ || ಜನಕನಂದನೆ ಕೇಳ್ತು ರಾವಣ ! ನನುಡಿಗಳ ನಾ ವನ ಯಿಂ | ದೆ ನುಡಿದಳು ಕಡ್ಡಿಯನು ಕೈಯೊಳುಸಿಡಿದು ತಲೆವಾಗಿ ನುಜಘಾತುಕ ಕೇಳು ಕಮಲಾ | ಸನನವಂಶದೊಳುದಿಸಿ ಬಹುನಿ! ನೆನಿಸುತ್ತಿಹೆ ಹೋಗುದೂರಕೆನುತ್ತ ಗಜರಿದಳು 1 ೦೧ ' ಮ ಲೋತ್ತಮ ರಾಮನಲ್ಲದೆ 1 ಮನದೊಳನ್ಯರನೆನೆವಳೇ ನಾಂ | ವ ಭಕಕಕೇಳು ವರಿಸೆಂದೆನ್ನ ಕೇಳುತಿಹ | ನಿನಗೆಸುಖಮೆಂತಹುದ ರಕ | ದನದೊಳಾ ರಘುವರನು ಕಾಲನ | ಮನೆಗೆ ನಿನ್ನ ನು ಕಳ ನಖಿಳ ರಕ್ಕಸರಸಹಿತ ! ೨೦ | ಖಳಕೆಳೆ ನಯ ನಿಲ್ಲದ | ದೊಳು ಸನ್ಮಾನಿವೇಷವ / ತಾಳುತೈತಂದೆನ್ನ ನಿಲ್ಲಿಗೆ ತಂದೆ ಕಳ್ಳನೆ. ಕೇಳಲಾರದ ನುಡಿಗಳನು ನೀಂ | ಹೇಳುತೆನೆ ಡನೆ ನಲಿದಾ? ಕಾವರದಿಂ ತೋರಿಸುತ ವಿಪರೀತ ಬುದ್ದಿಯನು ೧ ೨೩ !! ನನ್ನ ವಾಗೆನುತ ಕೇಳುವ ! ನಿನ್ನ ನಾಲಿಗೆ ಸೀಳದಿಹುದೇ | ನಿನ್ನು ಖಳರಾವಣ ರಾಘವನಿದಿರಲಿ 11 ನನ್ನೆ ಲೆಮನೆಗೆ ಬಂದು ಸಿಡಿದಿರ | ನಾರಘುವೀರನಾಗಳೆ | ನಿನ್ನ ವಧಿಸುತ್ತಿದ್ದನಾ ಖರನಂತರ! ೬ ೨೪ || ದುರುಳ ರಾವಣ ಕೇಳು ನೀನಾ | ತರಣಿವಂಶಲಲಾವ ಸು | ವರಘುಪತಿಗೆ ಸಮಾನನಲ್ಲವು ಮುಂದೆ ಬವರದಲಿ | ಕರಗ ನಿನ್ನ ನಾರಘು | ವಠನು ಕೊಲ್ಲುವ ನೀಗಳಾತನ | ಚರಣಕೆರಗಿದೆ ಟ್ಟು ನನ್ನನು ಬಾಳುವುದುಲೇಸು ! ೨೫ || ಹರಿಯಮುಂದೆ ಸತ್ಯ ನಿಪುದೇಂ ನರಿಯು ಯುಕ್ತಿಗಳೆಲ್ಲ ನೋಡಲು | ಧರಣಿಯೊಳೋಫ ಇವೆ ರಾಘವನಮುಂದೆ || ದುರುಳನಿನ್ನ ಯುಕುತಿಗಳೆಲ್ಲವು / ಧು ೪ಾ ರಘುವೀರನಿಂದಲೆ | ಮರಣಸಂಭವಿಸುವುದು ಮುಂದೆ ನಿ ನಿಶ್ಚಯವು | ೨೬ | ರಾಮನಶಿರಕಿರಿಸಿದ ತೋಳನು | ಭೂಮಿ
ಪುಟ:ಸೀತಾ ಚರಿತ್ರೆ.djvu/೧೨೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.